Sai Pallavi: ಸಾಯಿ ಪಲ್ಲವಿ ಲಿಪ್ ಲಾಕ್ ಮಾಡಿರುವ ಏಕೈಕ ನಟ ಯಾರು ಗೊತ್ತೇ?? ಇವರ ಜೊತೆಗೆ ಮಾತ್ರ ಸಾಯಿ ಪಲ್ಲವಿ ಒಪ್ಪಿದ್ದೆಗೆ ಗೊತ್ತೇ??

Sai Pallavi: ನಟಿ ಸಾಯಿ ಪಲ್ಲವಿ ನ್ಯಾಚುರಲ್ ಬ್ಯೂಟಿ ಎಂದೇ ಹೆಸರು ಪಡೆದುಕೊಂಡಿರುವವರು. ಒಬ್ಬ ಹೀರೊಯಿನ್ ಆಗಿ ಯಾವುದೇ ಎಕ್ಸ್ಪೋಸ್ ಮಾಡದೆ, ರೋಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸದೆ, ಸ್ಟಾರ್ ಹೀರೋಯಿನ್ ಆಗಿರಬಹುದು, ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಪಡೆಯಬಹುದು ಎಂದು ತೋರಿಸಿಕೊಟ್ಟವರು ನಟಿ ಸಾಯಿ ಪಲ್ಲವಿ. ಆದರೆ ಸಾಯಿಪಲ್ಲವಿ ಅವರು ಕೂಡ ಲಿಪ್ ಲಾಕ್ ಮಾಡಿದ ಆ ಒಬ್ಬ ನಟ ಯಾರು ಗೊತ್ತಾ?

Sai Pallavi: ಸಾಯಿ ಪಲ್ಲವಿ ಲಿಪ್ ಲಾಕ್ ಮಾಡಿರುವ ಏಕೈಕ ನಟ ಯಾರು ಗೊತ್ತೇ?? ಇವರ ಜೊತೆಗೆ ಮಾತ್ರ ಸಾಯಿ ಪಲ್ಲವಿ ಒಪ್ಪಿದ್ದೆಗೆ ಗೊತ್ತೇ?? https://sihikahinews.com/amp/2023/04/26/sai-pallavi-facts-in-kannada/

ಸಾಯಿಪಲ್ಲವಿ ಅವರು ತಮಿಳಿನ ಒಂದೆರಡು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ಕೆಲವು ಡ್ಯಾನ್ಸ್ ಶೋಗಳಲ್ಲಿ ಸ್ಪರ್ಧಿಸಿದ ಇವರು ನಂತರ ಜಾರ್ಜಿಯಾಗೆ ಮೆಡಿಸಿನ್ ಓದಲು ಹೋದಲು, ಮೆಡಿಸಿನ್ ಐದನೇ ವರ್ಷ ಓದುವಾಗ ಸಾಯಿಪಲ್ಲವಿ ಅವರಿಗೆ ಪ್ರೇಮಂ (Premam) ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಈ ಸಿನಿಮಾದಲ್ಲಿ ಸಾಯಿಪಲ್ಲವಿ ಅವರ ಮಲರ್ ಪಾತ್ರ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು ಎಂದು ನಮಗೆಲ್ಲ ಗೊತ್ತೇ ಇದೆ. ಪ್ರೇಮಂ ನಂತರ ಸಾಯಿಪಲ್ಲವಿ ಅವರು ತೆಲುಗು ಮಲಯಾಳಂ ಹಾಗೂ ತಮಿಳು ಸಿನಿಮಾದಲ್ಲಿ ನಟಿಸಿದರು.

ಇದನ್ನು ಓದಿ: Payal Rajput: ದೇಶದ ಮೂಲೆ ಮೂಲೆಯಲ್ಲಿಯೂ ಅಭಿಮಾನಿಗಳು ಇರುವ ಟಾಪ್ ನಟಿಯನ್ನು ಮಂಚಕ್ಕೆ ಕರೆದ ನಿರ್ಮಾಪಕ: ನಟಿ ಎಲ್ಲವನ್ನು ಹೊರಹಾಕಿ ಹೇಳಿದ್ದೇನು ಗೊತ್ತೇ??

ಇವರು ನಟಿಸಿದ ಸಿನಿಮಾಗಳೆಲ್ಲವು ಸೂಪರ್ ಹಿಟ್ ಆಗಿವೆ, ತಮಗೆ ಇಷ್ಟವಾದರೆ ಮಾತ್ರ ಸಾಯಿಪಲ್ಲವಿ ಅವರು ಸಿನಿಮಾದಲ್ಲಿ ನಟಿಸುತ್ತಾರೆ. ಇಷ್ಟವಾಗದೆ ಹೋದರೆ ಎಷ್ಟೇ ಗಣ ಕೊಡುತ್ತೇವೆ ಎಂದರು ಒಪ್ಪುವುದಿಲ್ಲ. ಅರ್ಥಪೂರ್ಣವಾದ, ಒಂದು ಸಂದೇಶ ಕೊಡುವಂಥ ಪಾತ್ರಗಳಲ್ಲಿ ಮಾತ್ರ ಸಾಯಿಪಲ್ಲವಿ ಅವರು ನಟಿಸುತ್ತಾರೆ. ಇದುವರೆಗೂ ಸುಮಾರು 20 ಪಾತ್ರಗಳಲ್ಲಿ ನಟಿಸಿರುವ ಸಾಯಿಪಲ್ಲವಿ ಅವರು ಯಾವುದರಲ್ಲೂ ಅಳತೆ ಮೀರಿ ನಟಿಸಿಲ್ಲ.

ಆದರೆ ಅದೊಂದು ಸಿನಿಮಾದಲ್ಲಿ ಕಥೆಗೆ ಪೂರಕವಾಗಿತ್ತು ಎಂದು ಲಿಪ್ ಲಾಕ್ ಮಾಡಿದ್ದಾರೆ, ಸಾಯಿಪಲ್ಲವಿ ಲಿಪ್ ಲಾಕ್ ಮಾಡಿದ ನಟ ಮತ್ಯಾರು ಅಲ್ಲ, ನಾಗಚೈತನ್ಯ (Nagachaitanya) ಅವರು. ಇವರಿಬ್ಬರು ಜೊತೆಯಾಗಿ ನಟಿಸಿದ ಲವ್ ಸ್ಟೋರಿ ಸಿನಿಮಾದಲ್ಲಿ ಈ ಥರದ ದೃಶ್ಯ ಇದ್ದು, ಆ ದೃಶ್ಯ ಸಿನಿಮಾದ ಹೈಲೈಟ್ ಆಗಿತ್ತು. ಸಾಯಿಪಲ್ಲವಿ ಅವರು ಕಥೆಗಾಗಿ ಆ ದೃಶ್ಯದಲ್ಲಿ ನಟಿಸಿದ್ದರು. ಶೇಖರ್ ಕಮ್ಮುಲ ಅವರು ನಿರ್ದೇಶನ ಮಾಡಿದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.

ಇದನ್ನು ಓದಿ: Business: ಏನನ್ನು ಒತ್ತೆ ಇಡದೆ, ಬಿಸಿನೆಸ್ ಮಾಡಬೇಕು ಎಂದು ಕೊಂಡಿದ್ದಾರೆ, ಇಲ್ಲಿದೆ ನಿಮಗೆ ಸುವರ್ಣಾವಕಾಶ. ಏನು ಮಾಡಬೇಕು ಗೊತ್ತೇ?

Best News in KannadaFilm NewsFilm News in kannadafilm news kannadaKannada FilmKannada Film Newskannada liveKannada NewsKannada Trending Newslatest film updateslatest updateslive newsLive News Kannadalive trending newsnagachaitanyaNews in Kannadasai pallavisekhar kammulaTollywoodtollywood newstop news kannadatv news kannada