UPI Transfer: ಇಂಟರ್ನೆಟ್ ಇಲ್ಲದೆ, UPI ಮೂಲಕ ಹಣ ಪಾವತಿ ಮಾಡುವುದು ಹೇಗೆ ಗೊತ್ತೇ?? ಅದು ಉಚಿತವಾಗಿ. ಎಷ್ಟು ಸುಲಭ ಗೊತ್ತೇ??

UPI Transfer: ಈಗ ನಮ್ಮ ದೇಶದಲ್ಲಿ ಡಿಜಿಟಲ್ ಯುಗ ಶುರುವಾಗಿದೆ. ಈಗ ನಮ್ಮ ದೇಶದಲ್ಲಿ ಎಲ್ಲರೂ ಕೂಡ ಕ್ಯಾಶ್ ಇಟ್ಟುಕೊಂಡು ಪೇಮೆಂಟ್ ಮಾಡುವುದಕ್ಕಿಂತ, ಯುಪಿಐ ಮೂಲಕ ಪೇಮೆಂಟ್ ಮಾಡುತ್ತಿದ್ದಾರೆ. ಆದರೆ ಯುಪಿಐ ಮೂಲಕ ಪೇಮೆಂಟ್ ಮಾಡುವುದಕ್ಕೆ ಇಂಟರ್ನೆಟ್ ಬೇಕೇ ಬೇಕು. ಒಂದು ವೇಳೆ ಹಣಕಾಸಿನ ವಹಿವಾಟು ನಡೆಯುವಾಗ ಇಂಟರ್ನೆಟ್ ಸಮಸ್ಯೆ ಆದರೆ, ಆ ವಹಿವಾಟು ನಡೆಯಲು ಆಗುವುದಿಲ್ಲ. ಹೀಗಿರುವಾಗ ಆಫ್ಲೈನ್ ಯುಪಿಐ ಪೇಮೆಂಟ್ ಆಯ್ಕೆ ಬೇಕಿತ್ತು ಎಂದು ಅನ್ನಿಸುವುದು ಸಹಜ..

UPI Transfer: ಇಂಟರ್ನೆಟ್ ಇಲ್ಲದೆ, UPI ಮೂಲಕ ಹಣ ಪಾವತಿ ಮಾಡುವುದು ಹೇಗೆ ಗೊತ್ತೇ?? ಅದು ಉಚಿತವಾಗಿ. ಎಷ್ಟು ಸುಲಭ ಗೊತ್ತೇ?? https://sihikahinews.com/amp/2023/04/26/upi-transfer-how-to-use-upi-without-internet/

ನಮ್ಮ ದೇಶದಲ್ಲಿ ಈ ಸೇವೆ ಕೂಡ ಇದೆ. ಆದರೆ ಹೆಚ್ಚಿನ ಜನರಿಗೆ ಇದರ ಬಗ್ಗೆ ತಿಳಿದಿಲ್ಲ. ನಮ್ಮ ದೇಶದ ಬ್ಯಾಂಕ್ ಗಳು ಯುಪಿಐ ಸೇವೆ ಚೆನ್ನಾಗಿರಲಿ ಎಂದು ಈ ಸೇವೆ ಶುರು ಮಾಡಿದೆ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಈ ಸೇವೆ ಶುರು ಮಾಡಿದೆ, ಇದಕ್ಕಾಗಿ ನಿಮ್ಮ ಮೊಬೈಲ್ ನಲ್ಲಿ *99# ಡೈಯಲ್ ಮಾಡಬೇಕು. ಇಂಟರ್ನೆಟ್ ಇಲ್ಲದೆ ಹೋದರು, ಬ್ಯಾಂಕ್ ಅಕೌಂಟ್ ಜೊತೆಗೆ ಲಿಂಕ್ ಆಗಿರುವ ಫೋನ್ ನಂಬರ್ ಇಂದ ಡೈಯಲ್ ಮಾಡಿ, ಆಗ ಬ್ಯಾಂಕ್ ಹಾಗೂ ಐ.ಎಫ್.ಎಸ್.ಸಿ ಕೋಡ್ ಕೇಳುತ್ತಾರೆ. ಅದನ್ನು ಎಂಟ್ರಿ ಮಾಡಿ.

ಇದನ್ನು ಓದಿ: Arecanut price: ಅಡಿಕೆ ಬೆಳೆಗಾರರಿಗೆ ಸ್ವಲ್ಪ ಕಾಯಿರಿ; ಅಡಿಕೆ ಬೆಲೆಯಲ್ಲಿ ಏರಿಕೆ ಯಾಗುವ ಸಾಧ್ಯತೆ ಇದೆ: ಗರಿಷ್ಠ ಎಷ್ಟರವರಿಗೆ ಏರಿಕೆ ಆಗಬಹುದು ಗೊತ್ತಾ ಬೆಲೆ?

ನಂತರ Send Money, Request Money, Check Balance, My Profile, Pending Requests, Transactions, UPI Pin ಇಷ್ಟು ಆಯ್ಕೆಗಳು ಬರುತ್ತದೆ.
*ಈ ಆಯ್ಕೆಗಳಲ್ಲಿ ನಿಮಗೆ ಅವಶ್ಯಕತೆ ಇರುವುದನ್ನು ಆಯ್ಕೆ ಮಾಡಿ.. ಇದಕ್ಕೆ ಉದಾಹರಣೆ ಕೊಡುವುದಾದರೆ.. ಮತ್ತೊಬ್ಬರಿಗೆ ಹಣ ಕಳಿಸಬೇಕು ಎಂದಾದರೆ, 1 ಆಯ್ಕೆ ಮಾಡಿ, ಯಾವ ಬ್ಯಾಂಕ್ ಅಕೌಂಟ್ ಇಂದ ಹಣ ಕಳಿಸುತ್ತೀರಿ ಎಂದು ಆಯ್ಕೆ ಮಾಡಿ.. ನಂತರ ಕಳಿಸುವವರ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರುವ ಓಹಿನ್ ನಂಬರ್ ಹಾಕಿ.

*ನಂತರ ನೀವು ಹಾಕಬೇಕಿರುವಷ್ಟು ಅಮೌಂಟ್ ಹಾಕಿ, ನಂತರ ನಿಮ್ಮ ಯುಪಿಐ ಐಡಿ ಹಾಕಿ, ಸೆಂಡ್ ಆಯ್ಕೆಯನ್ನು ಕ್ಲಿಕ್ ಮಾಡಿ, ಈಗ ನಿಮ್ಮ ಹಣ ಇಂಟರ್ನೆಟ್ ಇಲ್ಲದೆ ಅವರನ್ನು ತಲುಪುತ್ತದೆ.
ಈ ರೀತಿಯಾಗಿ ನೀವು ಸುಲಭವಾಗಿ ನಿಮ್ಮ ಮೊಬೈಲ್ ನಂಬರ್ ಇಂದ ಯಾವುದೇ ಇಂಟರ್ನೆಟ್ ಇಲ್ಲದೆ ಸುಲಭವಿಗ್ ಮತ್ತೊಬ್ಬರಿಗೆ ಹಣ ಕಳಿಸಬಹುದು. ಈ ಸೇವೆಯ ಉಪಯೋಗವನ್ನು ಎಲ್ಲರಿಗೂ ತಿಳಿಸಿ.

ಇದನ್ನು ಓದಿ: Dhana Rekha: ಕೈಯಲ್ಲಿ ಸೊಗಸಾದ ಧನ ರೇಖೆ ಒಂದು ಇದ್ದು ಬಿಟ್ಟರೆ ಯೋಚನೆ ಇಲ್ಲದೆ ಆರಾಮವಾಗಿ ಇದ್ದು ಬಿಡಿ. ಹಾಗಾದರೆ ಏನಿದು ಧನರೇಖೆ ?

Best News in Kannadadigital indiadigital paymentkannada liveKannada NewsKannada Trending Newslive newsLive News Kannadalive trending newsNews in Kannadaonline paymenttop news kannadaUPIupi transfer