TRAI: ಹೊಸ ನಿಯಮ ಬಿಡುಗಡೆ ಮಾಡಿದ ಟ್ರಾಯ್: ನಾಳೆ ಇಂದ ಏನೆಲ್ಲಾ ಬದಲಾಗಲಿದೆ ಗೊತ್ತೇ? ಜನ ಸಾಮಾನ್ಯರಿಗೆ ನಿಟ್ಟುಸಿರು.

TRAI: ಭಾರತ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ತಮ್ಮ ನಿಯಮಗಳಲ್ಲಿ ಬದಲಾವಣೆ ಮಾಡಲು ನಿರ್ಧಾರ ಮಾಡಿದೆ. ಇದೀಗ ಹೊಸ ನಿಯಮಗಳ ಪೈಕಿ ಫಿಲ್ಟರ್ ಹೊಂದಿಸಲು ಹೊಸ ಯೋಜನೆ ಮಾಡಲಾಗಿದೆ. 2023ರ ಮೇ 1ರಿಂದ ಎಲ್ಲರ ಫೋನ್ ಗಳಲ್ಲಿ ಫೇಕ್ ಕಾಲ್ (Fake call) ಹಾಗೂ ಫೇಕ್ ಎಸ್.ಎಂ.ಎಸ್ ಗಳು ಬರುವುದನ್ನು ನಿಲ್ಲಿಸಲಾಗುತ್ತದೆ. ಬಳಿಕ ಗ್ರಾಹಕರು (Users) ಅಪರಿಚಿಯ ಕಾಲ್ ಮತ್ತು ಎಸ್.ಎಂ.ಎಸ್ ಗಳಿಂದ ತಪ್ಪಿಸಿಕೊಳ್ಳಬಹುದು. ಇದು ಹೇಗೆ ನಡೆಯುತ್ತದೆ ಎಂದು ತಿಳಿಸುತ್ತೇವೆ ನೋಡಿ. ಇದನ್ನೂ ಓದಿ: Hasta Rekha: ಕೈಯಲ್ಲಿ ಈ ರೇಖೆ ಇದ್ರೆ ಮಕ್ಕಳಿಗೆ ಅಪ್ಪ ಅಂದ್ರೂ ಪ್ರೀತಿ; ಪಿತ್ರಾರ್ಜಿತ ಆಸ್ತಿ, ಉದ್ಯೋಗದಲ್ಲಿಯೂ ಶ್ರೀ ರಕ್ಷೆ; ನಿಮ್ಮ ಕೈನಲ್ಲಿಈ ರೇಖೆ ಅಚ್ಚಾಗಿದ್ಯಾ ನೋಡಿಕೊಳ್ಳಿ!

ಇದೀಗ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಸ್ಪ್ಯಾಮ್ ಕರೆಗಳು ಬರುವುದನ್ನು ನಿಲ್ಲಿಸಲು ಹೊಸ ಯೋಜನೆ ರೂಪಿಸಿದೆ. ಎಲ್ಲಾ ಟೆಲಿಕಾಂ ಕಂಪನಿಗಳು ಕೂಡ AI ಇಂದ ಸ್ಪ್ಯಾಮ್ ಫಿಲ್ಟರ್ ಸ್ಥಾಪನೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ಫಿಲ್ಟರ್ ನಲ್ಲಿ ಸ್ಪ್ಯಾಮ್ ಹಾಗೂ ಫೇಕ್ ಕರೆಗಳು ಎಸ್.ಎಂ.ಎಸ್ (SMS)ಗಳು ಬರುವುದನ್ನು ತಡೆಗಟ್ಟುತ್ತದೆ. 2023ರ ಮೇ1ರ ಅಗೆ ಎಲ್ಲಾ ಟೆಲಿಕಾಂ ಕಂಪನಿ (Telecom Company) ಗಳು ಈ ಫಿಲ್ಟರ್ ರೆಡಿ ಮಾಡಿಕೊಳ್ಳಬೇಕು ಎಂದು ಆದೇಶ ನೀಡಲಾಗಿದೆ. ಇದನ್ನೂ ಓದಿ: Film News:ಸಾವಿರಾರು ಕೋಟಿ ಒಡೆಯ ಸಾಯಿ ಧರಂ ತೇಜ್ ರವರ ಜೀವ ಉಳಿಸಿದ ಡೆಲಿವರಿ ಬಾಯ್ ಜೀವನ ಏನಾಗಿದೆ ಗೊತ್ತೇ?? ಕಣ್ಣೀರು ಬರುತ್ತೆ. ಮೆಗಾ ಕುಟುಂಬ ಹೀಗೆ ಮಾಡಬಹುದೇ??

ಈ ವಿಚಾರದಲ್ಲಿ ಏರ್ಟೆಲ್ ಸಂಸ್ಥೆ ಈಗಾಗಲೇ ಅಂಥ AI ಫಿಲ್ಟರ್ ಗಳನ್ನು ತರುವುದಾಗಿ ಘೋಷಣೆ ಮಾಡಿದ. ಈಗ ಇರುಗ ಹೊಸ ನಿಯಮಗಳ ಪ್ರಕಾರ, ಜಿಯೋ ಸಂಸ್ಥೆ (Jio) ಯು ತಮ್ಮ ಸೇವೆಗಳಲ್ಲಿ AI ಫಿಲ್ಟರ್ ಬಳಸುವುದಾಗಿ ಘೋಷಣೆ ಮಾಡಿದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಆದರೆ ಮೇ 1ರಿಂದ ನಮ್ಮ ದೇಶದಲ್ಲಿ AI ಫಿಲ್ಟರ್ ಕೆಲಸ ಶುರುವಾಗುತ್ತದೆ ಎಂದು ಹೇಳಲಾಗಿದೆ. ಇನ್ನು ಮುಂದೆ ಫೇಕ್ ಕಾಲ್ಸ್, ಫೇಕ್ ಮೆಸೇಜ್ ಗಳು ಇದೆಲ್ಲವನ್ನು ತಡೆಯಲು ಹೊಸ ನಿಯಮಗಳನ್ನು ತಂದಿದೆ TRAI.

ಎಲ್ಲರ ಮೊಬೈಲ್ ನಂಬರ್ ನಲ್ಲೂ ಪ್ರೊಮೋಷನ್ (Promotion) ಕರೆಗಳನ್ನು ಕೂಡ ನಿಷೇಧ ಮಾಡಬೇಕು ಎಂದು TRAI ಒತ್ತಡ ಹೇರಿದೆ. ಹಾಗೆಯೇ TRAI ಕಾಲರ್ ಐಡಿ ವಿಶೇಷತೆ ಸಹ ಇದ್ದು, ಇದರಲ್ಲಿ ಕಾಲ್ ಮಾಡುವವರ ಹೆಸರು, ಫೋಟೋ ತೋರಿಸುತ್ತದೆ. ಇದೀಗ ಏರ್ಟೆಲ್ ಮತ್ತು ಜಿಯೋ ಸಂಸ್ಥೆ TrueCaller ಅಪ್ಲಿಕೇಶನ್ ಜೊತೆಗೆ ಮಾತುಕತೆಯಲ್ಲಿದ್ದು, ಕಾಲರ್ ಐಡಿಯ ವೈಶಿಷ್ಟ್ಯತೆಯನ್ನು ಬಹಿರಂಗಪಡಿಸುವುದು ಪ್ರೈವೆಸಿ ಸಮಸ್ಯೆ ಆಗಬಹುದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: Business: ಮನೆಯಲ್ಲಿ ಈ ಶುದ್ಧ ವ್ಯಾಪಾರ ಆರಂಭಿಸಿ; ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುವುದು ಹೇಗೆ ಗೊತ್ತೇ? ಮಹಿಳೆಯರು, ಪುರುಷರು ಎಲ್ಲರೂ ಮಾಡಬಹುದು.

businessBusiness Ideasbusiness ideas for womenbusiness ideas kannadaBusiness newsbusiness womenBusiness: Business ideas in kannadafake callJiokarnataka business ideasNews businesstrai rules