Kannada News:ಬಸ್ ನಲ್ಲಿ ವಿಡಿಯೋ ನೋಡುತ್ತೀರಾ? ಹಾಗಿದ್ದರೆ ಮುಂದೆ ನಿಮಗೂ ಈ ಪರಿಸ್ಥಿತಿ ಬರಬಹುದು. ಎಚ್ಚೆತ್ತುಕೊಂಡು 5000 ರೂ. ಉಳಿಸಿ!

Kannada News: ಈಗಿನ ಕಾಲದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗು ಎಲ್ಲರ ಹತ್ತಿರ ಮೊಬೈಲ್ ಫೋನ್ ಇರುತ್ತದೆ. ಎಲ್ಲರು ಮೊಬೈಲ್ ಫೋನ್ ಬಳಸುತ್ತಾರೆ, ಆದರೆ ಈಗ ಮೊಬೈಲ್ ಫೋನ್ (Mobile phone) ಬಳಕೆದಾರರಿಗೆ ಒಂದು ಅಚ್ಚರಿ ಎನ್ನಿಸುವಂಥ ನಿಯಮಗಳನ್ನು ತರಲಾಗಿದೆ..ಒಂದು ವೇಳೆ ನೀವು ಈ ನಿಯಮಗಳನ್ನು ಪಾಲಿಸದೆ ಹೋದರೆ.. ಸರ್ಕಾರಕ್ಕೆ ದಂಡ ಕಟ್ಟಬೇಕು, ಅಷ್ಟೇ ಅಲ್ಲದೆ,3 ತಿಂಗಳು ಜೈಲು ಶಿಕ್ಷೆ (Punishment) ಸಹ ಅನುಭವಿಸಬೇಕಾಗುತ್ತದೆ. ಇದನ್ನೂ ಓದಿ: Film News: ಕೇರಳ ರಾಜ್ಯದ ಕರಾಳ ಮುಖ ಬಯಲಿಗೆ ತಂದ ಚಿತ್ರ. ಶಾಲಿನಿ ಎಂಬ ಹುಡುಗಿ ಫಾತಿಮಾ ಆದದ್ದು ಹೇಗೆ ಗೊತ್ತೇ?? ಇಷ್ಟೇ ನಡೆದಿದ್ಯಾ?

ಇದೀಗ ಮಾಧ್ಯಮಗಳ ಮೂಲಕ ಸಿಕ್ಕಿರುವ ವರದಿಯ ಪ್ರಕಾಈ, ಮೊಬೈಲ್ ಬಳಸುವ ವಿಚಾರಕ್ಕೆ ಕೆಲಬು ಹೊಸ ನಿಯಮಗಳನ್ನು ತರಲಾಗಿದೆ. ನೀವು ಬಸ್ (Bus) ನಲ್ಲಿ ಓಡಾಡುವವರಾಗಿದ್ದರೆ, ಇನ್ನುಮುಂದೆ ಬಸ್ ನಲ್ಲಿ ಜರ್ನಿ ಮಾಡುವಾಗ, ಫೋನ್ ನಲ್ಲಿ ಜೋರಾಗಿ ಮಾತನಾಡುವುದು ಅಥವಾ ಹೆಡ್ ಫೋನ್ (Headphone) ಇಲ್ಲದೆ ವಿಡಿಯೋ ನೋಡುವುದು ಮಾಡಿದರೆ, ನಿಮಗೆ ₹5000 ರೂಪಾಯಿ ದಂಡ ಹಾಕುತ್ತಾರೆ. ಹಾಗೆಯೇ 3 ತಿಂಗಳು ಜೈಲು ಶಿಕ್ಷೆ ಕೂಡ ಇರುತ್ತದೆ.

ಈಗ ಬೃಹತ್ ಮುಂಬೈ ನ ಟ್ರಾನ್ಸ್ಪೋರ್ಟ್ ಈ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಹೆಡ್ ಫೋನ್ ಇಲ್ಲದೆ ವಿಡಿಯೋ ಜೋರಾಗಿ ಮಾತನಾಡುವುದು, ಹೀಗೆ ಮಾಡಿದರೆ ದಂಡ ಬೀಳುತ್ತದೆ. ಈಗಿನಿಂದ ಮೊಬೈಲ್ ಸ್ಪೀಕರ್ ನಲ್ಲಿ ವಿಡಿಯೋ ನೋಡುವುದು, ಕಾಲ ನಲ್ಲಿ ಮಾತನಾಡುವುದನ್ನು ನಿಷೇಧ ಮಾಡಲಾಗಿದೆ. ಬೇರೆ ಕಡೆಗಳಲ್ಲಿ ಸಹ ಈ ನಿಯಮಗಳನ್ನು ಜಾರಿಗೆ ತರಬಹುದು ಎಂದು ಮಾಹಿತಿ ಸಿಕ್ಕಿದೆ.

ಮೆಟ್ರೋ (Metro) ಹಾಗೂ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವ ಜನರು ತಮ್ಮ ತಮ್ಮ ಮೊಬೈಲ್ ಗಳಲ್ಲಿ ಮುಳುಗಿ ಹೋಗಿರುತ್ತಾರೆ. ಆದರೆ ಕೆಲವರಿಗೆ ಕೆಲವರಿಗೆ ಹಾಡು ಹಾಕಿ, ಅಕ್ಕಪಕ್ಕದವರಿಗೆ ಡಿಸ್ಟರ್ಬ್ ಮಾಡುವ ಅಭ್ಯಾಸ ಕೂಡ ಇರುತ್ತದೆ. ಜೊತೆಗೆ ಫೋನಿನಲ್ಲಿ ಜೋರಾಗಿ, ಲೌಡ್ ಸ್ಪೀಕರ್ ಹಾಕಿ ಮಾತನಾಡುತ್ತಾರೆ. ಅಂಥವರಿಗೆ ಈ ನಿಯಮ ತರಲಾಗಿದೆ. ಇದನ್ನೂ ಓದಿ: Business idea: ಮಹಿಳೆಯರೇ ತಿಂಗಳಿಗೆ ಒಂದು ಲಕ್ಷ ದುಡಿದರೆ ಹೇಗಿರುತ್ತೆ?? ಇದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಲಕ್ಷಾಧಿಪತಿಗಳಾಗುವುದು ಹೇಗೆ ಗೊತ್ತೇ??

Best News in Kannadakannada liveKannada NewsKannada Trending Newslive newsLive News Kannadalive trending newsNews in Kannadatop news kannada