Business Ideas: ಮನೆಯಲ್ಲಿಯೇ ಕುಳಿತು ಗೂಗಲ್ ಪೇ ಬಳಸಿ, ಯಾವುದೇ ಬಂಡವಾಳವಿಲ್ಲದೆ ಹಣ ಗಳಿಸುವುದು ಹೇಗೆ ಗೊತ್ತೇ?? ತಿಂಗಳಿಗೆ 20 ರಿಂದ 30 ಸಾವಿರ ಗಳಿಸಬಹುದು.

Business Ideas: ಈಗಿನ ಕಾಲದಲ್ಲಿ ಎಲ್ಲವೂ ಡಿಜಿಟಲೈಸ್ (Digitalize) ಆಗಿದೆ, ಹಣದ ವ್ಯವಹಾರಗಳು ಹೆಚ್ಚಾಗಿ ಮೊಬೈಲ್ (Mobile) ನಲ್ಲಿಯೇ ಆನ್ಲೈನ್ (Online) ಮೂಲಕ ನಡೆಯುತ್ತಿದೆ. ಬಿಲ್ ಪಾವತಿ (payment), ಮನಿ ಟ್ರಾನ್ಸ್ಫರ್ (Money Transfer) ಇದೆಲ್ಲವೂ ಸ್ಮಾರ್ಟ್ ಫೋನ್ (SmartPhone) ಗಳಲ್ಲೇ ಮಾಡುವಂತಾಗಿದೆ. ಇದು ಒಂದು ರೀತಿ ಸುಲಭ ಎಂದು ಹೇಳಬಹುದು. ಸ್ಮಾರ್ಟ್ ಫೋನ್ ನಲ್ಲಿರುವ ಈ ಗೂಗಲ್ ಪೇ (Google pay) ಅಪ್ಲಿಕೇಶನ್ ಇಂದ ರೆಫರಲ್ ಕೋಡ್ ಹಾಗೂ ಇನ್ನಿತರ ರೀತಿಯಲ್ಲಿ ನೀವು ಮನೆಯಲ್ಲೇ ಕೂತು ದಿನಕ್ಕೆ ₹500 ರೂಪಾಯಿಗಿಂತ ಹೆಚ್ಚು ಸಂಪಾದನೆ ಮಾಡಬಹುದು ಇದು ಹಲವರಿಗೆ ಗೊತ್ತಿದರ ವಿಚಾರ. ಇದನ್ನೂ ಓದಿ: Mrunal Thakur: ಹೊಸ ಕಾರು ಖರೀದಿ ಮಾಡಿದ ಸೀತಾ ರಾಮಂ ಸೀತಾ ಮೃಣಾಲ್ ಠಾಕೂರ್: ಬೆಲೆ ಕೇಳಿದರೆ, ಊಟ ಮಾಡೋದೇ ಬಿಡ್ತೀರಾ. ಎಷ್ಟು ಗೊತ್ತೇ??

ಹೀಗೆ ಗೂಗಲ್ ಪೇ ಇಂದ ಹಣ ಸಂಪಾದನೆ ಮಾಡಲು ಮೊದಲಿಗೆ ನೀವು ಗೂಗಲ್ ಪೇ ಅಕೌಂಟ್ ಹೊಂದಿರಬೇಕು. ಇದಕ್ಕೆ ನಿಮ್ಮ ಹತ್ತಿರ ಸ್ಮಾರ್ಟ್ ಫೋನ್ ಇರಬೇಕು, ಹಾಗೆಯೇ ನಿಮ್ಮ ಬ್ಯಾಂಕ್ ಅಕೌಂಟ್ (Bank Account) ಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು ಜೊತೆಗೆ ನಿಮ್ಮ ಎಟಿಎಂ ಕಾರ್ಡ್ ಇರಬೇಕು. ಮೊದಲು ನಿಮ್ಮ ಸ್ಮಾರ್ಟ್ ಫೋನ್ ಗೆ ಗೂಗಲ್ ಪೇ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿ, ಸೆಟ್ಟಿಂಗ್ಸ್ ಸೆಲೆಕ್ಟ್ ಮಾಡಿ, ಅಲ್ಲಿ ಬ್ಯಾಂಕ್ ಅಕೌಂಟ್ ಆಪ್ಶನ್ ಅನ್ನು ಆಯ್ಕೆ ಮಾಡಿ. ಈಗ ನಿಮ್ಮ ಪ್ರೈಮರಿ ಬ್ಯಾಂಕ್ ಅಕೌಂಟ್ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿ. ಈಗ ಅಕೌಂಟ್ ಆಕ್ಟಿವೇಟ್ ಮಾಡಿ. ಗೂಗಲ್ ಪೇ ಅಕೌಂಟ್ ಶುರುವಾದ ನಂತರ, ರೆಫರಲ್ ಕೋಡ್ ಗಳನ್ನು ಶ್ವರ್ ಮಾಡುವ ಮೂಲಕ, ಹಣ ಗಳಿಸಬಹುದು. ಇಲ್ಲಿ ನೀವು Re Pal Korea ಲಿಂಕ್ ಆಪ್ ಡೌನ್ಲೋಡ್ ಮಾಡಿದಾಗ, ರೆಫರಲ್ ಕೋಡ್ ಗಳಿಕೆಯ ಹಣ ನಿಮಗೆ ಸಿಗುತ್ತದೆ ಎನ್ನುವುದು ನೆನಪಿರಳೋ. ಇದು ₹5 ಅಥವಾ ₹10 ರೂಪಾಯಿ ಪಾವತಿ ಆಗಿರಬಹುದು. ಇದನ್ನೂ ಓದಿ: Film News: ಈಗಷ್ಟೇ ಚೆನ್ನಾಗಿದ್ದ ಸಮಂತಾ ಜೀವನವನ್ನು ಪಣ ತೊಟ್ಟಿರುವ ಸೆಲೆಬ್ರೆಟಿ; ಅಂದುಕೊಂಡರೆ ಸಾಧಿಸುತ್ತಿದ್ದಾರೆ, ಸಮಂತಾ ಜೀವನದಲ್ಲಿ ಏನಾಗಿದೆ ಗೊತ್ತೇ??

ರೆಫರಲ್ ಕೋಡ್ ಇಂದ ಹಣ ಗಳಿಸುವುದು ಹೇಗೆ ಎಂದು ನೋಡುವುದಾದರೆ, ನಿಮ್ಮ ಈ ಗೂಗಲ್ ಲಿಂಕ್ ಅನ್ನು ನಿಮ್ಮ ಫ್ರೆಂಡ್ಸ್ ಅಥವಾ ಬೇರೆ ಯಾರಿಗೆ ಆದರೂ ಶೇರ್ ಮಾಡಬಹುದು. ನೀವು ಶೇರ್ ಮಾಡುವ ಲೀಮ್ಕ್ ಇಂದ ಮತ್ತೊಬ್ಬರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ, ನಂತರ ಅವರು ನಿಮಗೆ ಹಣ ಟ್ರಾನ್ಸ್ಫರ್ ಮಾಡಿದರೆ, ನಿಮಗೆ ಕ್ಯಾಶ್ ಬ್ಯಾಕ್ ಸಿಗುತ್ತದೆ. ಅವರು ಮತ್ತೊಬ್ಬರಿಗೆ ಹಣ ಕಳಿಸುತ್ತಾರೆ, ಬಳಿಕ ನೀವು ಅವರಿಗೆ ₹200 ಕಳಿಸುವ ಮೂಲಕ ಹೆಚ್ಚು ಕ್ಯಾಶ್ ಬ್ಯಾಕ್ ಪಡೆಯುತ್ತೀರಿ. ಈ ರೀತಿ ₹1000 ರೂಪಾಯಿ ಕ್ಯಾಶ್ ಬ್ಯಾಕ್ ಪಡೆಯಬಹುದು.

ಗೂಗಲ್ ಪೇ ಈಗ ಬಳಕೆದಾರರಿಗೆ ₹201 ರೂಪೇ ಕ್ಯಾಶ್ ಬ್ಯಾಕ್ (Cash back) ನೀಡುತ್ತಿದೆ. ಈ ಹಣವನ್ನು ಪಡೆಯಲು ನೀವು ಅಪ್ಡೇಟ್ ಆಗಿರುವ ರೆಫರಲ್ ಕೋಡ್ ಅನ್ನು ಇನ್ನು ಗೂಗಲ್ ಪೇ ಇನ್ಸ್ಟಾಲ್ ಮಾಡದೆ ಇರುವವರಿಗೆ ಕಳಿಸಬೇಕು, ಅವರು ಆ ಲಿಂಕ್ ಇಂದ ಗೂಗಲ್.ಪೇ ಇನ್ಸ್ಟಾಲ್ ಮಾಡಿ, ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿ, ಮೊದಲ ಸಾರಿ ಅವರು ಯಾರಿಗಾದರೂ ಮಿನಿಮಮ್ ಒಂದು ರೂಪಾಯಿ ಕಳಿಸಿದರೆ, ನಿಮ್ಮ ಖಾತೆಗೆ ₹201 ರೂಪಾಯಿ ಬರುತ್ತದೆ. ಹಾಗೆಯೇ ಹೊಸ ಯೂಸರ್ ಗಳು ₹21 ರೂಪಾಯಿ ಕ್ಯಾಶ್ ಬ್ಯಾಕ್ ಪಡೆಯುತ್ತಾರೆ. ಇದನ್ನೂ ಓದಿ: TRAI: ಹೊಸ ನಿಯಮ ಬಿಡುಗಡೆ ಮಾಡಿದ ಟ್ರಾಯ್: ನಾಳೆ ಇಂದ ಏನೆಲ್ಲಾ ಬದಲಾಗಲಿದೆ ಗೊತ್ತೇ? ಜನ ಸಾಮಾನ್ಯರಿಗೆ ನಿಟ್ಟುಸಿರು.

businessBusiness Ideasbusiness ideas for womenBusiness ideas in kannadabusiness ideas kannadaBusiness newsbusiness womenkarnataka business ideasNews business