Kannada Film: ಕನ್ನಡಕ್ಕೂ ಮೊದಲನೇ ಬೇರೆ ಭಾಷೆಯ ಸಿನಿಮಾದಲ್ಲಿ ನಟನೆ ಮಾಡಿದ್ದರು ಮಾಲಾಶ್ರೀ: ಆ ಸಿನಿಮಾ ಯಾವುದು ಗೊತ್ತೇ?? ಅಭಿಮಾನಿಗಳು ಶಾಕ್.

Kannada Film: ನಟಿ ಮಾಲಾಶ್ರೀ (Malashree) ಅವರು ಚಿತ್ರರಂಗದ ಸ್ಟಾರ್ ನಟಿ (Star actress)ಯಾಗಿ ಮೆರೆದವರು, 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳಲ್ಲೂ ಸ್ಟಾರ್ ಆಗಿದ್ದ ಮಾಲಾಶ್ರೀ ಅವರು ಅತಿಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಎನ್ನಿಸಿಕೊಂಡವರು. ಇವರ ಮೊದಲ ಸಿನಿಮಾ ನಂಜುಂಡಿ ಕಲ್ಯಾಣ (Nanjundi kalyana) ಎಂದು ಎಲ್ಲರು ಅಂದುಕೊಂಡಿದ್ದಾರೆ, ಆದರೆ ಮಾಲಾಶ್ರೀ ಅವರು ನಟಿಸಿದ ಮೊದಲ ಸಿನಿಮಾ ಅದಲ್ಲ, ಬೇರೆಯದೇ ಆಗಿದೆ. ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ? ಇದನ್ನೂ ಓದಿ; Film News: ಮದುವೆಯಾಗುವ ಮುನ್ನ ಆ ಟಾಪ್ ನಟಿಯನ್ನು ಪ್ರೀತಿಸಿದ್ದ ನಾನಿ: ಕೊನೆಗೆ ಮದುವೆಯಾಗಲಿಲ್ಲ. ಯಾರು ಗೊತ್ತೇ ಆ ನಟಿ??

ನಟಿ ಮಾಲಾಶ್ರೀ ಅವರು ಮೂಲತಃ ತೆಲುಗು (Telugu) ಕುಟುಂಬಕ್ಕೆ ಸೇರಿದವರು, ಇವರ ಮಾತೃಭಾಷೆ ತೆಲುಗು ಆಗಿದ್ದರು, ಇವರು ಹೆಸರು ಹೆಸರು ಜನಪ್ರಿಯತೆ, ಯಶಸ್ಸು ಇದೆಲ್ಲವನ್ನು ಕನ್ನಡ, ತೆಲುಗು ಮತ್ತು ತಮಿಳು ಮೂರು ಭಾಷೆಗಳಲ್ಲಿ ಪಡೆದುಕೊಂಡರು. ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿದ ಮಾಲಾಶ್ರೀ ಅವರು ಎಂಥದ್ದೇ ಪಾತ್ರವಾದರು ಸರಿ ನಟಿಸಿ, ಸೈ ಎನ್ನಿಸಿಕೊಂಡಿದ್ದಾರೆ. ಒಂದು ವರ್ಷಕ್ಕೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇವರು ಹೀರೋಯಿನ್ ಆಗಿ ಎಂಟ್ರಿ ಕೊಟ್ಟಿದ್ದು 1989 ರಲ್ಲಿ ರಾಘವೇಂದ್ರ ರಾಜ್ ಕುಮಾರ್ (Raghavendra Rajkumar) ಅವರ ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ, ಡಾ.ರಾಜ್ ಕುಮಾರ್ ಅವರು ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರು ಮಾಲಾಶ್ರೀ ಅವರನ್ನು ಹೀರೋಯಿನ್ (Heroine) ಆಗಿ ಆಯ್ಕೆ ಮಾಡಿದರು. ಆ ಸಿನಿಮಾ ಸೂಪರ್ ಹಿಟ್ ಆದ ನಂತರ ಮಾಲಾಶ್ರೀ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಇದನ್ನೂ ಓದಿ: Gold rate: ಮತ್ತಷ್ಟು ಕುಸಿದ ಚಿನ್ನದ ಬೆಲೆ: ಆರ್ಥಿಕ ತಜ್ಞರಿಗೆ ಶಾಕ್ ಆಗುವಂತೆ ಈ ಬಾರಿ ಕುಸಿದಿದ್ದು ಎಷ್ಟು ಗೊತ್ತೇ?? ಅಂಗಡಿಗೆ ಮುಗಿಬಿದ್ದ ಜನ.

ಆದರೆ ನಂಜುಂಡಿ ಕಲ್ಯಾಣ ಸಿನಿಮಾಗಿಂತ ಮೊದಲೇ, ಮಾಲಾಶ್ರೀ ಅವರು 1979 ರಲ್ಲಿ ತಮಿಳು ಇಮಯಂ ಎನ್ನುವ ತಮಿಳು ಸಿನಿಮಾ ಒಂದರಲ್ಲಿ ಬಾಲನಟಿಯಾಗಿ ನಟಿಸಿದ್ದರು. ಇದು ಮಾಲಾಶ್ರೀ ಅವರು ಬಣ್ಣ ಹಚ್ಚಿದ ಮೊದಲ ಸಿನಿಮಾ ಆಗಿದೆ. ಈ ಸಿನಿಮಾ ಬಿಡುಗಡೆಯಾಗಿ 10 ವರ್ಷಗಳ ನಂತರ ಕನ್ನಡದಲ್ಲಿ ಹೀರೋಯಿನ್ ಆಗಿ ಕೆರಿಯರ್ ಶುರು ಮಾಡಿದ ಮಾಲಾಶ್ರೀ ಅವರು ಇಂದು ಸ್ಟಾರ್ ಆಗಿ ಹೆಸರು ಮಾಡಿದ್ದಾರೆ. ಈಗಲೂ ಇವರಿಗೆ ಅಷ್ಟೇ ದೊಡ್ಡ ಅಭಿಮಾನಿ ಬಳಗ ಮತ್ತು ಹೆಸರು ಇದೆ. ಇದನ್ನೂ ಓದಿ: Travel News: ದೇಶವೇ ಮೆಚ್ಚುವಂತಹ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದ IRCTC (ರೈಲ್ವೆ)- 7 ದಿನಗಳ ಟ್ರಿಪ್ ಗೆ ಎಷ್ಟು ಕಡಿಮೆ ಬೆಲೆ ಗೊತ್ತೇ? ಎಲ್ಲಿಗೆ ಪಯಣ ಗೊತ್ತೆ??

Film NewsFilm News in kannadafilm news kannadaKannada FilmKannada Film Newslatest film updateslatest updatesmalashreetv news kannada