Film News: ಪವನ್ ಕಲ್ಯಾಣ್ ರವರಿಗೆ ಒಂದು ದಿನದ ಚಿತ್ರೀಕರಣಕ್ಕೆ ಕರೆಯಲು ಎಷ್ಟು ಹಣ ಕೊಡಬೇಕು ಗೊತ್ತೆ? ಯಪ್ಪಾ ಇಷ್ಟೊಂದಾ??

Film News: ನಟ ಪವನ್ ಕಲ್ಯಾಣ್ (Pawan kalyan)ಅವರಿಗೆ ಎಷ್ಟು ದೊಡ್ಡ ಅಭಿಮಾನಿ ಬಳಗ ಇದೆ ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಇವರ ಸಿನಿಮಾಗಳು ಎಂದರೆ ಅಭಿಮಾನಿಗಳು ತಪ್ಪದೆ ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಾರೆ. ಫ್ಲಾಪ್ ಸಿನಿಮಾಗಳು (Film0 ಕೂಡ ಸೂಪರ್ ಆಗಿ ಕಲೆಕ್ಷನ್ ಮಾಡುತ್ತದೆ ಎನ್ನಬಹುದು. ಇವರ ಸಿನಿಮಾ ಮಾಡಿದರೆ ನಿರ್ಮಾಪಕರಿಗೆ (Producer) ನಷ್ಟ ಅಂತೂ ಆಗುವುದಿಲ್ಲ. ಇಂಥ ಪವನ್ ಕಲ್ಯಾಣ್ ಅವರು ಒಂದು ದಿನಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಪವನ್ ಕಲ್ಯಾಣ್ ಅವರು ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಸಕ್ರಿಯವಾಗಿದ್ದಾರೆ. ಇವರಿಗೆ ಬಹುದೊಡ್ಡ ಮಾಸ್ ಫ್ಯಾನ್ ಬೇಸ್ ಇದೆ. ಪವನ್ ಕಲ್ಯಾಣ್ ಅವರು ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಸೈನ್ ಮಾಡುತ್ತಿದ್ದಾರೆ. ಇವರಿಗೆ ಒಬ್ಬ ನಟ ಎನ್ನುವುದಕ್ಕಿಂತ ಹೆಚ್ಚಾಗಿ, ಇವರ ವ್ಯಕ್ತಿತ್ವಕ್ಕೆ ದೊಡ್ಡ ಅಭಿಮಾನಿ ಬಳಗ ಇದೆ.

ಏನೇ ಆದರೂ ಅಭಿಮಾನಿಗಳು ಪವನ್ ಕಲ್ಯಾಣ್ ಅವರ ಜೊತೆಗೆ ನಿಲ್ಲುತ್ತಾರೆ ಅಂಥ ಫ್ಯಾನ್ ಬೇಸ್ ಪವನ್ ಕಲ್ಯಾಣ್ ಅವರಿಗೆ ಇದೆ. ಹೀಗಿರುವಾಗ ಅವರು ಒಂದು ದಿನಕ್ಕೆ ಎಷ್ಟು ಸಂಭಾವನೆ ಪಡೆದುಕೊಳ್ಳುತ್ತಾರೆ ಎನ್ನುವ ವಿಷಯ ಒಂದು ಈಗ ವೈರಲ್ ಆಗುತ್ತಿದೆ. ಈ ಪ್ರಶ್ನೆಗೆ ಖುದ್ದು ಪವನ್ ಕಲ್ಯಾಣ್ ಅವರೇ ಕ್ಲಾರಿಟಿ ಕೊಟ್ಟಿದ್ದಾರೆ ಎನ್ನುವುದು ವಿಶೇಷ ಆಗಿದೆ. ದಿನಕ್ಕೆ 2 ಕೋಟಿ ಸಂಭಾವನೆ ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಪ್ರಸ್ತುತ ಪವನ್ ಕಲ್ಯಾಣ್ ಅವರು ನಟ ಸಾಯಿ ಧರಂ ತೇಜ್ ಅವರೊಡನೆ ಮತ್ತೊಂದು ಸಿನಿಮಾ ಸೈನ್ ಮಾಡಿದ್ದಾರೆ, ಈ ಸಿನಿಮಾಗೆ 20 ದಿನಗಳ ಡೇಟ್ಸ್ ನೀಡಿದ್ದು, ಒಂದು ದಿನಕ್ಕೆ ₹2,00,00,000 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ, 20 ದಿನಕ್ಕೆ 40 ಕೋಟಿ ಸಂಭಾವನೆ ಪವನ್ ಕಲ್ಯಾಣ್ ಅವರಿಗೆ ಸಿಗಲಿದೆ. ಈ ವಿಚಾರ ಈಗ ಭಾರಿ ಸುದ್ದಿಯಾಗುತ್ತಿದ್ದು, ಪವನ್ ಕಲ್ಯಾಣ್ ದೊಡ್ಡ ಸಂಭಾವನೆಯನ್ನೇ ತೆಗೆದುಕೊಳ್ಳುತ್ತಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು.

Film NewsFilm News in kannadafilm news kannadafilm shootKannada FilmKannada Film Newslatest film updateslatest updatesPawan Kalyantelugu film industrytv news kannada