Film New: ದೇಶವೇ ತಿರುಗಿ ನೋಡುವಂತೆ ಮತ್ತೊಂದು ಅದೃಷ್ಟ ಪಡೆದ ರಶ್ಮಿಕಾ ಮಂದಣ್ಣ- ಕರುನಾಡಿನ ಮಗಳಿಗೆ ಅದೃಷ್ಟ. ಏನಾಗಿದೆ ಗೊತ್ತೇ?

Film New: ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರರಂಗದಿಂದ ಕೆರಿಯರ್ ಶುರು ಮಾಡಿ ಇಂದು, ನ್ಯಾಷನಲ್ ಸ್ಟಾರ್ (National star) ಆಗಿದ್ದಾರೆ. ರಶ್ಮಿಕಾ ಅವರು ಈಗ ಬಾಲಿವುಡ್ ನಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ ಎಂದರೆ ತಪ್ಪಲ್ಲ. ಈ ವರ್ಷ ಆರಂಭದಲ್ಲೇ ಅವರಿಗೆ ಸಕ್ಸಸ್ (Success) ಸಿಕ್ಕಿದೆ. ನಟ ವಿಜಯ್ (Vijay) ಅವರೊಡನೆ ನಟಿಸಿದ ವಾರಿಸು ಸಿನಿಮಾ ಸೂಪರ್ ಹಿಟ್ ಆಗಿದೆ. ನೆಟ್ಫ್ಲಿಕ್ಸ್ ನಲ್ಲಿ ತೆರೆಕಂಡ ಮಿಷನ್ ಮಜ್ನು ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಇದನ್ನೂ ಓದಿ: Astrology: ವರ್ಷಗಳ ಬಳಿಕ ವೃಷಭ ರಾಶಿಯಲ್ಲಿ ಸಂಚರಿಸುವ ಸೂರ್ಯ ಯಾರದ್ದೇಲ್ಲಾ ಜೀವನ ಬೆಳಗಲಿದ್ದಾನೆ ನೋಡಿ!

ಅಷ್ಟೇ ಅಲ್ಲದೆ ರಶ್ಮಿಕಾ ಅವರು ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾ (Film) ಗಳಲ್ಲಿ ಬ್ಯುಸಿ ಆಗಿದ್ದಾರೆ. ಬಾಲಿವುಡ್ ನಲ್ಲಿ ರಣಬೀರ್ ಕಪೂರ್ ಅವರ ಜೊತೆಗೆ ನಟಿಸಿರುವ ಸಿನಿಮಾ ಈ ವರ್ಷವೇ ತೆರೆಕಾಣಬೇಕಿದೆ. ಹಾಗೆಯೇ ವಿಕ್ಕಿ ಕೌಶಲ್ (Vikki kowshal) ಅವರ ಜೊತೆಗೆ ಐತಿಹಾಸಿಕ ಸಿನಿಮಾದಲ್ಲಿ ರಶ್ಮಿಕಾ ಅವರು ಛತ್ರಪತಿ ಶಿವಾಜಿ ಅವರ ಸೊಸೆಯ ಪಾತ್ರದಲ್ಲಿ ನಟಿಸಲಿದ್ದಾರೆ. ಇದರ ಜೊತೆಗೆ ಮತ್ತೊಂದು ಬಿಗ್ ಸಿನಿಮಾ ರಶ್ಮಿಕಾ ಅವರ ಪಾಲಾಗಿದೆ ಎಂದು ಮಾಹಿತಿ ಸಿಕ್ಕಿದೆ.

ಇದೀಗ ಬಾಲಿವುಡ್ ನ ಖ್ಯಾತ ನಟ ಶಾಹೀದ್ ಕಪೂರ್ ಅವರು ಹೊಸ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅವರು ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ. ಈ ಸಿನಿಮಾದ ಟೆಕ್ನಿಕಲ್ ಟೀಮ್ ಅನ್ನು ಕೂಡ ಇನ್ನಷ್ಟೇ ಘೋಷಣೆ ಮಾಡಬೇಕಿದೆ. ಒಟ್ಟಿನಲ್ಲಿ ರಶ್ಮಿಕಾ ಅವರಿಗೆ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಕೈಸೇರಿದೆ. ಇದನ್ನೂ ಓದಿ: Business Ideas: 40 ದಿನಗಳಲ್ಲಿ ಬೆಳೆ ಬರುವ, ಕೆಜಿಗೆ ಕನಿಷ್ಠ 500 ರೂಪಾಯಿಸಿಗುವ ಕೆಂಪು ಬೆಂಡೆಕಾಯಿ ಬೆಳೆಯಿರಿ. ಕೈತುಂಬಾ ಆದಾಯ ಗಳಿಸಿ. ಏನು ಮಾಡಬೇಕು ಗೊತ್ತೇ?

ಬಿಡುವಿಲ್ಲದ ಹಾಗೆ ಚಿತ್ರೀಕರಣ ಹಾಗೂ ಇನ್ನಿತರ ಕೆಲಸಗಳಲ್ಲಿ ರಶ್ಮಿಕಾ ಅವರು ಬ್ಯುಸಿ ಆಗಿದ್ದು, ಕೆಲವು ವಿಚಾರಗಳಿಗೆ ಆಗಾಗ ಟ್ರೋಲ್ ಕೂಡ ಆಗುತ್ತಾರೆ. ಬೇರೆ ನಟಿಯರಿಗಿಂತ ಇವರು ಮುಂದಿರುವುದರಿಂದ ಕೆಲವರಿಗೆ ರಶ್ಮಿಕಾ ಅವರನ್ನು ಕಂಡರೆ ಹೊಟ್ಟೆ ಉರಿ ಕೂಡ ಹೌದು. ಆದರೆ ರಶ್ಮಿಕಾ ಅವರು ಮಾತ್ರ ತಮ್ಮ ಕೆರಿಯರ್ ನಲ್ಲಿ ಎತ್ತರಕ್ಕೆ ಏರುತ್ತಲೇ ಹೋಗುತ್ತಿದ್ದಾರೆ. ಇದನ್ನೂ ಓದಿ; Business Ideas: ಹೆಚ್ಚಿನ ಬಂಡವಾಳವಿಲ್ಲದೆ ಕೂಡ, ಬಿಸಿನೆಸ್ ಆರಂಭ ಮಾಡಿ ಲಕ್ಷ ಲಕ್ಷ ಲಾಭ ಗಳಿಸುವ ಬಿಸಿನೆಸ್ ಯಾವುದು ಗೊತ್ತೇ?? ನೋಡಿ ಟ್ರೈ ಮಾಡಿ.

Film NewsFilm News in kannadafilm news kannadaKannada FilmKannada Film Newslatest film updateslatest updatesRashmika mandannatv news kannada