Business Ideas: ಹೆಚ್ಚಿನ ಬಂಡವಾಳವಿಲ್ಲದೆ ಕೂಡ, ಬಿಸಿನೆಸ್ ಆರಂಭ ಮಾಡಿ ಲಕ್ಷ ಲಕ್ಷ ಲಾಭ ಗಳಿಸುವ ಬಿಸಿನೆಸ್ ಯಾವುದು ಗೊತ್ತೇ?? ನೋಡಿ ಟ್ರೈ ಮಾಡಿ.

Business Ideas: ಹಲವರಿಗೆ ಮತ್ತೊಬ್ಬರ ಹತ್ತಿರ ಹೋಗಿ ಕೆಲಸ ಮಾಡಲು ಇಷ್ಟ ಇರುವುದಿಲ್ಲ. ಕೆಲಸಕ್ಕೆ ಹೋಗಿ ಪ್ರಯತ್ನ ಮಾಡಿ, ಸಮಯ ಹಾಳು ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ, ತಾವು ಹೊಸ ಬ್ಯುಸಿನೆಸ್ (Business) ಶುರು ಮಾಡಿ, ಉತ್ತಮ ಲಾಭ ಪಡೆಯಬೇಕು ಎಂದುಕೊಳ್ಳುತ್ತಾರೆ. ಹೆಚ್ಚಿನ ಹಣ ಇಲ್ಲದೆ ಇರುವವರು, ಬ್ಯುಸಿನೆಸ್ ಶುರು ಮಾಡಿ, ಲಾಭ ಮಾಡಬೇಕು ಎಂದು ಪ್ಲಾನ್ ಮಾಡುತ್ತಾರೆ. ಆದರೆ ಅಂಥವರಿಗೆ ಯಾವ ಬ್ಯುಸಿನೆಸ್ ಮಾಡಬೇಕು ಎಂದು ಗೊತ್ತಿರುವುದಿಲ್ಲ. ಅವರಿಗಾಗಿ ಇಂದು ಒಂದು ಅವಕಾಶ ಮತ್ತು ಐಡಿಯಾ (idea) ನೀಡಲಿದ್ದೇವೆ. ಇದನ್ನೂ ಓದಿ: Election 2023: ಇವಿಎಂ ಗಳನ್ನೇ ಮರೆತು ಮನೆಗೆ ಹೋದ ಅಧಿಕಾರಿಗಳು- ಸಿಕ್ಕಿದ್ದೇ ಚಾನ್ಸ್ ಎಂದು ಸ್ಥಳೀಯರು ಏನು ಮಾಡಿದ್ದಾರೆ ಗೊತ್ತೇ??

ಈ ಬ್ಯುಸಿನೆಸ್ ಅನ್ನು ನೀವು ಸರಿಯಾಗಿ ಮಾಡಿಕೊಂಡು ಹೋದರೆ, ಇದರಿಂದ ಖಂಡಿತವಾಗಿ ಉತ್ತಮವಾದ ಲಾಭ ಪಡೆಯಬಹುದು. ಹಾಗೆಯೇ ಇದರಿಂದ ಹೆಚ್ಚು ಲಾಭ ಕೂಡ ಪಡೆಯಬಹುದು. ಈ ಬ್ಯುಸಿನೆಸ್ ಮತ್ಯಾವುದು ಅಲ್ಲ, ಇದು ಪೊರಕೆಗಳ ಬ್ಯುಸಿನೆಸ್ ಆಗಿದೆ. ಇದರಲ್ಲಿ ನೀವು ಕಡಿಮೆ ಹೂಡಿಕೆ ಮಾಡಿ, ಹೆಚ್ಚು ಲಾಭ ಪಡೆಯಬಹುದು. ಈ ಬ್ಯುಸಿನೆಸ್ ಶುರು ಮಾಡುವುದಕ್ಕೆ ಬೇಕಾಗುವುದು ₹20,000 ರೂಪಾಯಿ ಮಾತ್ರ ಆಗಿದೆ. ಇದನ್ನೂ ಓದಿ: The Kerala Stroy: ಕೇರಳ ಸ್ಟೋರಿ ಸಿನೆಮಾದಲ್ಲಿ ನಟಿಸಿರುವ ನಾಲ್ಕು ಹೀರೊಯಿನ್ ಗಳ ಕುರಿತು ಯಾರಿಗೂ ತಿಳಿಯದ ವಿಷಯಗಳೇನು ಗೊತ್ತೇ?? ತಿಳಿದರೆ ಮೈಂಡ್ ಬ್ಲಾಕ್ ಆಗುತ್ತದೆ.

ಈ ಬ್ಯುಸಿನೆಸ್ ಇಂದ ತಿಂಗಳಿಗೆ ₹50,000 ಸಾವಿರಕ್ಕಿಂತ ಹೆಚ್ಬು ಲಾಭ ಪಡೆಯಬಹುದು. ಈ ಬ್ಯುಸಿನೆಸ್ ಗಾಗಿ, ಹುಲ್ಲು ಅಥವಾ ತೆಂಗಿನ ಗರಿ, ಜೋಳದ ಸಿಪ್ಪೆಗಳು, ತಾಳೆ ಎಲೆ ಇಂಥ ವಸ್ತುಗಳು ಬೇಕಾಗುತ್ತದೆ. ಪೊರಕೆಗಳನ್ನು ತಯಾರಿಸುವಾಗ ನಾನ್ ಗ್ರಿಪ್ ಹ್ಯಾಂಡಲ್ ಹಾಗೂ ಸ್ಟ್ರಾಪಿಂಗ್ ವೈರ್,.ಪ್ಲಾಸ್ಟಿಕ್ ಟೇಪ್, ಇವುಗಳು ಬೇಕಾಗುತ್ತದೆ. ಇದೆಲ್ಲವನ್ನು ಹೆಚ್ಚಾಗಿ ಕೊಂಡುಕೊಳ್ಳಲು, ₹20,000 ಹೂಡಿಕೆ ಮಾಡಬೇಕಾಗುತ್ತದೆ.

ಪೊರಕೆಗಳನ್ನು ಪ್ಯಾಕ್ ಮಾಡುವುದಕ್ಕೂ ವಸ್ತುಗಳು ಬೇಕು. ಸಿಟಿ ಮತ್ತು ಹಳ್ಳಿ ಎರಡು ಕಡೆಗಳಲ್ಲಿ ಈ ಬ್ಯುಸಿನೆಸ್ ಶುರು ಮಾಡಬಹುದು..ಇದಕ್ಕೆ ಒಂದು ಸಣ್ಣ ರೂಮ್ ಸಾಕು. ಶುರುವಿನಲ್ಲಿ ₹20,000 ಹೂಡಿಕೆ ಮಾಡಿ, ಪ್ರತಿ ತಿಂಗಳು ಅಕ್ಕಪಕ್ಕದ ಚಿಲ್ಲರೆ ಅಂಗಡಿಗಳು, ಮಾರಾಟ ಮಾಡುವ ಜಾಗಗಳಿಗೆ ಮಾರಾಟ ಮಾಡಿ ತಿಂಗಳಿಗೆ ₹50,000 ರೂಪಾಯಿವರೆಗು ಸಂಪಾದನೆ ಮಾಡಬಹುದು. ಆಸಕ್ತಿ ಇರುವವರು ಈ ಬ್ಯುಸಿನೆಸ್ ಶುರು ಮಾಡಬಹುದು. ಇದನ್ನೂ ಓದಿ: Post Office: ಅಂಚೆ ಕಚೇರಿಯಲ್ಲಿ ನೀವು MIS ಯೋಜನೆಯಲ್ಲಿ ಹೂಡಿಕೆ ಮಾಡಿ, ಸಾವಿರದಂತೆ ಆರಂಭಿಸಿ, 4.5 ಲಕ್ಷ ಪಡೆಯುವುದು ಹೇಗೆ ಗೊತ್ತೇ??

businessBusiness Ideasbusiness ideas for womenBusiness ideas in kannadabusiness ideas kannadaBusiness newsbusiness womenkarnataka business ideasNews business