The Kerala Story: ಆಧಾ ಶರ್ಮ ರವರ ಬಗ್ಗೆ ಕೇಳಿ ಬಂತು ಹೊಸ ಟೀಕೆ- ಕೇರಳ ಸ್ಟೋರಿ ಯಶಸ್ಸು ಕಂಡು ಕೊರಗುತ್ತಿರುವ ಜನರು ಹೇಳಿದ್ದೇನು ಗೊತ್ತೇ?

The Kerala Story: ದಿ ಕೇರಳ ಸ್ಟೋರಿ ಸಿನಿಮಾ ಕಳೆದ ವಾರ ತೆರೆಕಂಡು ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿದೆ ಎಂದು ನಮಗೆಲ್ಲ ಗೊತ್ತೇ ಇದೆ. ಈ ಸಿನಿಮಾದಲ್ಲಿ ಹೀರೋಯಿನ್ (Heroine) ಆಗಿ ನಟಿಸಿರುವವರು ಅದಾ ಶರ್ಮಾ. ಈ ಬಾಲಿವುಡ್ (Bollywood) ಬ್ಯೂಟಿಗೆ ಕೇರಳ ಸ್ಟೋರಿ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಕ್ಕಿದೆ ಎಂದರೆ ತಪ್ಪಲ್ಲ. ಅದಾ ಶರ್ಮ ಅವರು ಬಾಲಿವುಡ್ ಗೆ ಎಂಟ್ರಿ ಕೊಟ್ಟು ಹಲವು ವರ್ಷಗಳೇ ಕಳೆದಿವೆ. ಇದನ್ನೂ ಓದಿ: Kannada News: ದಿಡೀರ್ ಎಂದು ಡ್ರೈವರ್ ಗೆ ಆಯ್ತು ಹೃದಯಾಘಾತ- ಆದರೂ ಬಸ್ ನಲ್ಲಿ ಇದ್ದವರು ಸೇಫ್. ಹೇಗೆ ಗೊತ್ತೇ? ಎದ್ದು ನಿಂತು ಸಲ್ಯೂಟ್ ಮಾಡಿದ್ದು ಯಾರಿಗೆ ಗೊತ್ತೇ?

ಹಿಂದಿ, ತೆಲುಗು, ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಕೂಡ ನಟಿಸಿದ್ದಾರೆ ಅದಾ ಶರ್ಮ (Adah Sharma). ಕನ್ನಡದಲ್ಲಿ ಇವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅವರೊಡನೆ ನಟಿಸಿದ್ದಾರೆ. ಆದರೆ ಆ ಎಲ್ಲಾ ಸಿನಿಮಾಗಳ ಮೂಲಕ ಸಿಗದ ಯಶಸ್ಸು ದಿ ಕೇರಳ ಸ್ಟೋರಿ (The kerala story) ಸಿನಿಮಾ ಮೂಲಕ ಇಷ್ಟು ವರ್ಷಗಳ ಬಳಿಕ ಅದಾ ಶರ್ಮ ಅವರಿಗೆ ಸಿಕ್ಕಿದೆ. ಇದರಿಂದ ಆಕೆ ಟೀಕೆಗೂ ಒಳಗಾಗುತ್ತಿದ್ದಾರೆ. ಟೀಕೆಗೆ ಕಾರಣ ಆಗುತ್ತಿರುವುದು ಅದಾ ಶರ್ಮ ಅವರ ಫೋಟೋಗಳು. ಇದನ್ನೂ ಓದಿ: Post Office: ಅಂಚೆ ಕಚೇರಿಯಲ್ಲಿ ನೀವು MIS ಯೋಜನೆಯಲ್ಲಿ ಹೂಡಿಕೆ ಮಾಡಿ, ಸಾವಿರದಂತೆ ಆರಂಭಿಸಿ, 4.5 ಲಕ್ಷ ಪಡೆಯುವುದು ಹೇಗೆ ಗೊತ್ತೇ??

ಹೌದು, ಅದಾ ಶರ್ಮಾ ಅವರ ಇನ್ಸ್ಟಾಗ್ರಾಮ್ (Instagram) ಅಕೌಂಟ್ ತೆರೆದರೆ, ಬೋಲ್ಡ್ ಲುಕ್ (Bold Look) ನಲ್ಲಿರುವ ಹಲವು ಫೋಟೋಗಳು ಕಾಣಸಿಗುತ್ತದೆ. ಹೆಚ್ಚಾಗಿ ಅವರು ಗ್ಲಾಮರಸ್ ಲುಕ್ ನಲ್ಲಿ ಹಾಟ್ ಆಗಿ ಫೋಟೋಶೂಟ್ (Photoshoot) ಮಾಡಿಸಿ ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಆದರೆ ಆ ಲುಕ್ ಗಳಿಂದ ಅದಾ ಶರ್ಮ ಅವರಿಗೆ ಯಶಸ್ಸು ಸಿಗಲಿಲ್ಲ. ಇವರು ಹೆಚ್ಚಾಗಿ ನಟಿಸಿದ್ದು, ಗರ್ಲ್ ನೆಕ್ಸ್ಟ್ ಡೋರ್ ಲುಕ್ ನಲ್ಲಿ. ಅದೆಲ್ಲಾ ಏನೇ ಗ್ಲಾಮರ್ ಶೋ ಮಾಡಿದರೂ ಸಿಗದ ಯಶಸ್ಸು ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಬುರ್ಖಾ ಧರಿಸಿದ ಮೇಲೆ ಸಿಕ್ಕಿದೆ.

ಇದರಿಂದ ಅದಾ ಶರ್ಮ ಅವರು ನೆಗಟಿವ್ ಪ್ರತಿಕ್ರಿಯೆ ಮತ್ತು ಟೀಕೆಗಳನ್ನು ಎದುರಿಸುತ್ತಿದ್ದಾರೆ.. ಬುರ್ಖಾ ಇಂದ ಅದಾ ಶರ್ಮ ಅವರಿಗೆ ಯಶಸ್ಸು ಸಿಕ್ಕಿದೆ ಎಂದು ಜನರು ಟೀಕೆ ಮಾಡುತ್ತಿದ್ದು, ಇದಕ್ಕೆಲ್ಲಾ ಪ್ರತಿಕ್ರಿಯೆ ನೀಡುವ ಗೋಜಿಗೆ ಅದಾ ಶರ್ಮ ಅವರು ಹೋಗಿಲ್ಲ. ಆದರೆ ಕೇರಳ ಸ್ಟೋರಿ ಸಿನಿಮಾ ಮಾತ್ರ ಈಗಾಗಲೇ 113 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿದೆ, ಇದರಿಂದ ಅದಾ ಶರ್ಮ ಅವರಿಗೆ ಒಳ್ಳೆಯ ಅವಕಾಶಗಳು ಕೂಡ ಸಿಗುತ್ತಿದೆ. ಇದನ್ನೂ ಓದಿ: Business Ideas: ದೇವಾಲಯಗಳಿಗೆ ಹೋಗಿ, ಚಿಪ್ಪು ಕೊಡಲು ಒಪ್ಪಂದ ಮಾಡಿಕೊಂಡು ಈ ಚಿಕ್ಕ ಕೆಲಸ ಮಾಡಿದರೆ, ಲಕ್ಷ ಲಕ್ಷ ಆದಾಯ. ಹೇಗೆ ಗೊತ್ತೇ?

Kannada Film