Bank Loan: ಬ್ಯಾಂಕ್ ಆಫ್ ಬರೋಡಾದಿಂದ ಗುಡ್ ನ್ಯೂಸ್; ಕ್ಷಣ ಮಾತ್ರ ದಲ್ಲಿ ಪಡೆಯಿರಿ ವಯಕ್ತಿಕ ಸಾಲ, ಅದೂ ಯಾವುದೇ ಅಡಮಾನ ಇಡದೆ!

Bank of Baroda Providing Bank Loan: ಬ್ಯಾಂಕುಗಳು ಸ್ಥಾಪನೆಯಾಗಿದ್ದೆ ಗ್ರಾಹಕರಿಗೆ ಆರ್ಥಿಕ ಸಹಕಾರ ನೀಡಲು. ಬ್ಯಾಂಕುಗಳಲ್ಲಿ ಗ್ರಾಹಕರು ವ್ಯವಹಾರ ನಡೆಸಿದ್ದರೆ, ಅಥವಾ ಸಾಲ ಪಡೆಯದಿದ್ದರೆ ಬ್ಯಾಂಕ್ ನಷ್ಟ ಹೊಂದುತ್ತದೆ. ಹಾಗಾಗಿ ಗ್ರಾಹಕರಿಗೆ ವಿವಿಧ ಬಗೆಯ ಸಾಲಗಳನ್ನು Bank Loan ನೀಡುವುದು ಬ್ಯಾಂಕ್ಗಳಿಗೂ ಅನಿವಾರ್ಯವಾಗಿದೆ. ಭಾರತದಲ್ಲಿ ಹಲವಾರು ಬ್ಯಾಂಕುಗಳಿವೆ. ಅದರಲ್ಲಿ ಸರ್ಕಾರಿ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು ಎಂದು ನಾವು ವಿಂಗಡಿಸಬಹುದು. ಬ್ಯಾಂಕ್ ಆಫ್ ಬರೋಡಾದಿಂದ ಇದೀಗದ ಖುಷಿ ಸುದ್ದಿಯೊಂದು ಹೊರಬಿದ್ದಿದೆ. ಅದೆನೆಂದು ನೋಡೋಣ.

Bank of Baroda Providing Personal Loan within minute on online application. Here are the details.

ತತ್ಕಾಲ್ ಸಾಲ:

ಭಾರತದಲ್ಲಿ ಈ ಮುದ್ರಾ ಯೋಜನೆಯಡಿ ಸಾಲ ಪಡೆಯುವವರ ಸಂಖ್ಯೆ ಜಾಸ್ತಿಯಾಗಿದೆ. ಅಂದ್ರೆ ಯುವಕರು ಸ್ವಂತ ಉದ್ಯಮ ಅಥವಾ ಸ್ಟಾರ್ಟ್ಪ್ ಸ್ಥಾಪನೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ ಎಂದರ್ಥ. ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆದಾರರು ಆನ್ಲೈನ್ ಮೂಲಕವೇ ತತ್ಕಾಲ್ ಸಾಲವನ್ನು Bank Loan ಪಡೆಯಬಹುದಾಗಿದೆ. ಬ್ಯಾಂಕ್ ಆಫ್ ಬರೋಡಾದಲ್ಲಿ ವೈಯಕ್ತಿಕ ಸಾಲಗಳನ್ನು ಯಾವ ರೀತಿ ಪಡೆಯಬಹುದು ಎಂದು ತಿಳಿದುಕೊಳ್ಳೊಣ.

ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಈ Business ಮಾಡಿ, ಲಕ್ಷ ಲಕ್ಷ ಹಣ ಗಳಿಸಿ!

ಬ್ಯಾಂಕ್ ಆಫ್ ಬರೋಡಾದ ವೈಯಕ್ತಿಕ ಸಾಲ: (Bank of Baroda Personal Loan)

ಬ್ಯಾಂಕ್ ಆಫ್ ಬರೋಡಾದಲ್ಲಿ ವೈಯಕ್ತಿಕ ಸಾಲಗಳನ್ನು ಆನ್ಲೈನ್  (Online) ಮುಕಾಂತರ ನೀವು ಮನೆಯಲ್ಲಿಯೇ ಕುಳಿತು ಪಡೆದುಕೊಳ್ಳಬಹುದು. ಇದಕ್ಕೆ ನೀವು ಬ್ಯಾಂಕ್ ಆಫ್ ಬರೋಡಾದಲ್ಲಿ (Bank Of Baroda) ಖಾತೆಯನ್ನು ಹೊಂದಿರಬೇಕು. ನಿಮ್ಮ ಆಧಾರ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ನ್ನು ನಿಮ್ಮ ಖಾತೆಗೆ ಲಿಂಕ್ ಮಾಡಿರಬೇಕು. ಈ ರೀತಿ ಮಾಡಿದಾಗ ನಿಮ್ಮ ಮೊಬೈಲ್ಗೆ ಒಂದು ಒಟಿಪಿ (OTP) ಬರುತ್ತದೆ. ಅದನ್ನು ಎಂಟ್ರಿ ಮಾಡಿದರೆ ನಿಮಗೆ ಬ್ಯಾಂಕ್ನಿಂದ ಸುಲಭವಾಗಿ ಸಾಲ ಸಿಗಲಿದೆ.

ನೀವು ಬ್ಯಾಂಕ್ ಆಫ್ ಬರೋಡಾದಿಂದ ವೈಯಕ್ತಿಕ ಸಾಲ Bank Loan ಪಡೆಯಲು ಬಯಸಿದರೆ ಮೊದಲು ನೀವು ಖಾತೆ ಹೊಂದಿರಬೇಕು. ನೀವು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಅಲ್ಲಿ ಲೋನ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಲೋನ್ ಪುಟ ನಿಮಗೆ ಕಾಣಿಸುತ್ತದೆ. ಅಲ್ಲಿ ನೀವು ಪಸರ್ನಲ್ ಲೋನ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಈ ಪರ್ಸನಲ್ ಲೋನ್ನಲ್ಲಿ ಪೂರ್ವ ಅನುಮೋದಿತ ಸಾಲ ಎನ್ನುವ ಆಯ್ಕೆ ಇರುತ್ತದೆ. ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ಈಗ ನಿಮ್ಮ ಮುಂದೆ ಹೊಸ ಪುಟವೊಂದು ತೆರೆದುಕೊಳ್ಳುತ್ತದೆ. ಅಪ್ಲಿಕೇಶನ್ನೊಂದಿಗೆ ಮುಂದುವರಿಯಿರಿ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ಅದರಲ್ಲಿ ಪೂರ್ವ ಅನುಮೋದಿತ ಸಾಲ Bank Loan ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಈಗ ನಿಮ್ಮ ಮುಂದೆ ಮುಂದುವರಿಯಿರಿ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.

ಹೀಗೆ ಮುಂದುವರಿಯುವ ವೇಳೆ ನಿಮ್ಮ ಮೊಬೈಲ್ ನಂಬರ್, ಆಧಾರ್ ಕಾರ್ಡ್ ನಂಬರ್ ಎಂಟ್ರಿ ಮಾಡಬೇಕಾಗುತ್ತದೆ. ಇದು ಪೂರ್ಣಗೊಂಡ ತಕ್ಷಣ ನಿಮ್ಮ ಮೊಬೈಲ್ಗೆ ಒಂದು ಒಟಿಪಿ ಬರುತ್ತದೆ. ಈ ಒಟಿಪಿ ಎಂಟ್ರಿ ಮಾಡಿದ ಮೇಲೆ ನಿಮ್ಮ ಸಾಲಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಈ ರೀತಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಬ್ಯಾಂಕ್ನ ಅಧಿಕಾರಿಗಳು ಪರಿಶೀಲಿಸಿ ನಿಮಗೆ ನೀವು ಕೇಳಿದಷ್ಟು ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸುತ್ತಾರೆ.

Bank Loanbank of barodabank of baroda personal loan applyBank of baroda personal loan calculatorBank of baroda personal loan customer care numberBank of baroda personal loan eligibilitybank of baroda personal loan interest ratebank of baroda pre approved personal loanbob digital personal loanbob personal loan apply online