Loan: ಅತಿ ಸುಲಭವಾಗಿ ಲೋನ್ ಬೇಕೇ? ಹಾಗಿದ್ದರೆ ಇಲ್ಲಿದೆ ನೋಡಿ ಸುಲಭ ವಿಧಾನ.

Loan: ನಮಸ್ಕಾರ ಸ್ನೇಹಿತರೇ ಸಾಲ ಬೇಕಾಗಿರುವಂತಹ ವ್ಯಕ್ತಿಗಳು ಇನ್ಮುಂದೆ ತಲೆಬಿಸಿ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ ಅವರಿಗೆ ಪರಿಹಾರ ರೂಪದಲ್ಲಿ Fino Payment ಬ್ಯಾಂಕ್ ಮೂಲಕ ಸಾಲ ಸುಲಭವಾಗಿ ದೊರಕಲಿದ್ದು ಅದರ ಬಗ್ಗೆ ಇವತ್ತಿನ ಲೇಖನಿಯಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. Fino Payment ಬ್ಯಾಂಕ್ ತನ್ನ ಗ್ರಾಹಕರಿಗೆ ಡಿಜಿಟಲ್ ರೂಪದಲ್ಲಿ ಸಾಲ ಸೌಲಭ್ಯವನ್ನು ನೀಡಲಿದ್ದು ಇದರ ಬಗ್ಗೆನೇ ಇವತ್ತಿನ ಲೇಖನದಲ್ಲಿ ನೀವು ಸಂಪೂರ್ಣ ಮಾಹಿತಿಯನ್ನು ತಿಳಿಯಲಿದ್ದೀರಿ.

Fino Payment ಬ್ಯಾಂಕ್ ನಲ್ಲಿ ಸಾಲವನ್ನು ಪಡೆದುಕೊಳ್ಳುವುದಕ್ಕಿಂತ ಮುಂಚೆ ನೀವು ಅಧಿಕೃತ ವೆಬ್ಸೈಟ್ ಆಗಿರುವಂತಹ finobank.com ಗೆ ಹೋಗಬೇಕಾಗಿರುತ್ತದೆ. ಇಲ್ಲಿ ನಿಮಗೆ ಡಿಜಿಟಲ್ ರೂಪದಲ್ಲಿ ಲೋನ್ ಪಡೆದುಕೊಳ್ಳುವಂತಹ ಆಪ್ಷನ್ ಸಿಗುತ್ತದೆ ಹಾಗೂ ಅದರ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತದೆ.

ಇಲ್ಲಿ ಕ್ಲಿಕ್ ಮಾಡಿದ ನಂತರ ನಿಮಗೆ ಯಾರಿಂದ ಲೋನ್ ಪಡೆದುಕೊಳ್ಳಬೇಕು ಎನ್ನುವಂತಹ ಲೆಂಡರ್ ಅನ್ನು ಆಯ್ಕೆ ಮಾಡಬೇಕಾಗಿರುತ್ತದೆ. ಇಲ್ಲಿ ನೀವು Flexiloan ಅನ್ನು ಆಯ್ಕೆ ಮಾಡಬೇಕಾಗಿರುತ್ತದೆ ಯಾಕೆಂದರೆ ಈ ಸಂಸ್ಥೆ Fino Payment ಬ್ಯಾಂಕ್ ಜತೆಗೆ ಟೈ ಅಪ್ ಆಗಿದೆ. ಹೀಗಾಗಿ ಇದರ ಮೂಲಕ ನೀವು ಲೋನ್ ಪಡೆದುಕೊಳ್ಳುವುದು ಅತ್ಯಂತ ಸೂಕ್ತವಾಗಿರುತ್ತದೆ.

ಇದನ್ನು ಕೂಡ ಓದಿ: ಅತಿ ಸುಲಭವಾಅಗಿ PMEGP ಲೋನ್ ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮುಂದಿನ ಪುಟಕ್ಕೆ ಹೋದರೆ ಈ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ದೊರಕುತ್ತದೆ. ಇಲ್ಲಿ ವರ್ಕಿಂಗ್ ಕ್ಯಾಪಿಟಲ್ ಟರ್ಮ್ ಲೋನ್ ಕಾಣಿಸಿಕೊಳ್ಳುತ್ತದೆ ಹಾಗೂ ಇದರ ಬಡ್ಡಿದರ 1.25 ರಿಂದ 2.25 ರವರೆಗೆ ಇರುತ್ತದೆ. ಇನ್ನು ಪ್ರೋಸೆಸಿಂಗ್ ಶುಲ್ಕದ ಬಗ್ಗೆ ಮಾತನಾಡುವುದಾದರೆ ಎರಡು ಪ್ರತಿಶತ ಹಾಗೂ 18 ಪ್ರತಿಶತ ಜಿಎಸ್ಟಿ ಶುಲ್ಕವನ್ನು ಕೂಡ ಅದರಲ್ಲಿ ನೀವು ಕಟ್ಟಬೇಕಾಗಿರುತ್ತದೆ. ಇನ್ನು ಇದನ್ನು ಮರುಪಾವತಿ ಮಾಡಲು ಹನ್ನೆರಡರಿಂದ 18 ತಿಂಗಳುಗಳ ಕಾಲಾವಕಾಶವನ್ನು ಕೂಡ ನೀಡಲಾಗುತ್ತದೆ. ವರ್ಕಿಂಗ್ ಕ್ಯಾಪಿಟಲ್ ಟರ್ಮ್ ಲೋನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಎರಡು ಆಪ್ಷನ್ ಗಳು ಕಂಡು ಬರುತ್ತವೆ.

ಅದರಲ್ಲಿ ಮೊದಲು ಹೊಸ ಲೋನ್ ಗೆ ಅಪ್ಲೈ ಮಾಡುವಂತಹ ಆಯ್ಕೆ ಹಾಗೂ ಎರಡನೆಯದು ಈಗಾಗಲೇ ಲೋನ್ ಗೆ ಅಪ್ಲೈ ಮಾಡಿದ್ರೆ ಸ್ಟೇಟಸ್ ಅನ್ನು ಚೆಕ್ ಮಾಡುವಂತಹ ಆಪ್ಷನ್ ಕೂಡ ನಿಮಗೆ ಕಂಡುಬರುತ್ತದೆ. ಲೋನ್ ಅನ್ನು ಅಪ್ಲೈ ಮಾಡುವಂತಹ ಆಯ್ಕೆಯನ್ನು ನೀವು ಕ್ಲಿಕ್ ಮಾಡುವುದಾದರೆ ಅದರ ನಂತರದ ಪುಟದಲ್ಲಿ ನಿಮ್ಮ ಕೇಳಿದಾಗುವಂತಹ ವೈಯಕ್ತಿಕ ಮಾಹಿತಿಗಳನ್ನು ತುಂಬಿಸಬೇಕಾಗುತ್ತದೆ.

ನಿಮ್ಮ ಹುಟ್ಟಿದ ದಿನಾಂಕ ಹೆಸರು ವಿಳಾಸ ಆಧಾರ್ ಕಾರ್ಡ್ ಪಾನ್ ಕಾರ್ಡ್ ಮಾಹಿತಿ ಸೇರಿದಂತೆ ಪ್ರತಿಯೊಂದು ಕೆಳಲಾಗುವ ಮಾಹಿತಿಯನ್ನು ಕೂಡ ನಮೂದಿಸಬೇಕಾಗುತ್ತದೆ. ಇದರ ಜೊತೆಗೆ ನಿಮ್ಮ ಉದ್ಯಮದ ಮಾಹಿತಿ ಹಾಗೂ ಅದು ಯಾವ ವಿಧ ಮತ್ತು ಪಾನ್ ನಂಬರ್ ಮತ್ತು ಜಿಎಸ್‌ಟಿ ಸಂಖ್ಯೆಯನ್ನು ಕೂಡ ನಮೂದಿಸಬೇಕಾಗುತ್ತದೆ. ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿದ ನಂತರ ಸಪೋರ್ಟ್ ಡಾಕ್ಯುಮೆಂಟರಿ ಅನ್ನು ಅಪ್ಲೋಡ್ ಮಾಡಬೇಕಾಗಿರುತ್ತದೆ. ಇದನ್ನು ಬ್ಯಾಂಕ್ ಮೂಲಕ ವೇರಿಫೈ ಮಾಡಿದ ನಂತರ ನಿಮಗೆ ಕಾಲ್ ಬರುತ್ತದೆ. ಎಲ್ಲ ಪ್ರಕ್ರಿಯೆಗಳು ಮುಗಿದ ನಂತರ ನಿಮಗೆ ಸಾಲದ ಅನುಮೋದನೆ ದೊರಕುತ್ತದೆ.

LOan