Astrology: ಇನ್ನು 6 ತಿಂಗಳು ಇವರು ಆಡಿದ್ದೇ ಆಟ- ಶನಿ ದೇವನೇ ಬೆಂಬಲಕ್ಕೆ ನಿಲ್ಲಲಿದ್ದಾನೆ. ಮುಟ್ಟಿದೆಲ್ಲಾ ಚಿನ್ನ, ಅಡ್ಡ ಬಂದೋರು ಉಡೀಸ್.

Astrology: ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ ಮಾಹಿತಿಗಳ ಪ್ರಕಾರ ಶನಿದೇವ ಕೇವಲ ಸಂಕಷ್ಟಗಳನ್ನು ನೀಡುವಂತಹ ಗ್ರಹ ಮಾತ್ರವಾಗಿರದೆ, ಸರಿಯಾದ ರೀತಿಯಲ್ಲಿ ನ್ಯಾಯವನ್ನು ನೀಡುವಂತಹ ನ್ಯಾಯದಾತ ಕೂಡ ಆಗಿದ್ದಾನೆ. ಅದರಲ್ಲಿ ವಿಶೇಷವಾಗಿ ಇವತ್ತಿನ ಲೇಖನಿಯಲ್ಲಿ ಕೆಲವೊಂದು ರಾಶಿಗಳಿಗೆ ಶನಿದೇವ ಮುಂದಿನ ಆರು ತಿಂಗಳವರೆಗೆ ಉತ್ತಮವಾದ ದಿನಗಳನ್ನು ಹಾಗೂ ಅದೃಷ್ಟವನ್ನು ಕರುಣಿಸಲಿದ್ದಾನೆ. ಹಾಗಿದ್ರೆ ಬನ್ನಿ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

 ಸಿಂಹ ರಾಶಿ(Leo)

ರಾಜಕೀಯ ಕ್ಷೇತ್ರದಲ್ಲಿ ಮಕರ ರಾಶಿಯವರ ಸಂಪೂರ್ಣವಾದ ಯಶಸ್ಸನ್ನು ಪಡೆಯಲಿದ್ದಾರೆ. ನಿಮಗೆ ಸೇರಬೇಕಾಗಿರುವಂತಹ ಪೂರ್ವಜರ ಆಸ್ತಿ ಕೂಡ ನಿಮಗೆ ಸೇರಲಿದೆ. ಕೆಲಸ ಮಾಡುತ್ತಿರುವವರು ತಮ್ಮ ಕೆಲಸದಲ್ಲಿ ಉನ್ನತ ಪ್ರಮೋಷನ್ ಪಡೆದುಕೊಳ್ಳಲಿದ್ದಾರೆ. ಹಣ ಸಂಪಾದನೆ ಮಾಡುವುದಕ್ಕೆ ಬೇರೆ ಬೇರೆ ಮೂಲಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ.

 ಮಕರ ರಾಶಿ (Capricorn)

ಮಕರ ರಾಶಿಯವರು ಯಾವುದೇ ರೀತಿ ಹಣಕಾಸಿನ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದರೆ ಆ ಸಮಸ್ಯೆಯಿಂದ ಹೊರಬರಲಿದ್ದೀರಿ. ವಿಶೇಷವಾಗಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿರುವವರಿಗೆ ಲಾಭ ಸಿಗಲಿದೆ. ತಮ್ಮ ಕೆಲಸದಲ್ಲಿ ಪ್ರಮೋಷನ್ ಗಾಗಿ ಕಾಯುತ್ತಿರುವವರಿಗೆ ಪ್ರಮೋಷನ್ ಕೂಡ ಸಿಗಲಿದೆ.

 ಮೀನ ರಾಶಿ (Pisces)

ಸಾಕಷ್ಟು ಸಮಯಗಳಿಂದ ವಿವಾದಾತ್ಮಕ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿರುವ ನಿಮ್ಮ ಪಿತ್ರಾರ್ಜಿತ ಆಸ್ತಿ ವಿವಾದ ಮುಗಿಯಲಿದ್ದು ತೀರ್ಪು ನಿಮ್ಮ ಪರವಾಗಿ ಸಿಗಲಿದೆ. ಅರ್ಧಕ್ಕೆ ನಿಂತಿರುವಂತಹ ಸಾಕಷ್ಟು ಕೆಲಸಗಳು ಕೂಡ ಸಂಪೂರ್ಣವಾಗಿ ಯಶಸ್ವಿಯಾಗಲಿವೆ‌. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ದೇವರ ಆಶೀರ್ವಾದ ಹಾಗೂ ನಿಮ್ಮ ಪರಿಶ್ರಮ ಜೊತೆಯಾದರೆ ಗೆಲುವು ಕಟ್ಟಿಟ್ಟ ಬುತ್ತಿ.

 ಕುಂಭ ರಾಶಿ (Aquarius)

ನಿಮ್ಮಲ್ಲಿರುವಂತಹ ಪ್ರತಿಭೆ ಸಮಾಜಕ್ಕೆ ತೋರ್ಪಡಿಸುವಂತಹ ಅವಕಾಶವನ್ನು ಶನಿದೇವರ ಆಶೀರ್ವಾದ ಮಾಡಲಿದೆ. ಇದು ಸಾಕಷ್ಟು ಬೇರೆ ಸಮಯಗಳಿಗಿಂತ ಹೆಚ್ಚಾಗಿ ಹೆಚ್ಚಿನ ಅದೃಷ್ಟವನ್ನು ನೀಡುವಂತಹ ಸಮಯವಾಗಿದ್ದು ಕುಂಭ ರಾಶಿಯವರು ತಮ್ಮ ಜೀವನದಲ್ಲಿ ಅಂದುಕೊಂಡಿರುವುದನ್ನು ಸಾಧಿಸಬಹುದಾಗಿದೆ. ಕಳೆದ ಸಾಕಷ್ಟು ಸಮಯಗಳಿಂದ ವ್ಯಾಪಾರವನ್ನು ಮಾಡುತ್ತಿರುವ ಕುಂಭ ರಾಶಿಯ ವ್ಯಾಪಾರಿಗಳಿಗೆ ಅವರು ನಿರೀಕ್ಷೆ ಮಾಡಿರುವುದಕ್ಕಿಂತ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವ ಅವಕಾಶ ಸಿಗಲಿದೆ.

 ಮೇಷ ರಾಶಿ (Aries)

ಯಾವುದೇ ಕಾರಣಕ್ಕೂ ನೀವು ದೃತಿಗೆಡಬೇಕಾದ ಅವಶ್ಯಕತೆ ಇಲ್ಲ. ಮಾಡುವಂತ ಪ್ರತಿಯೊಂದು ಕೆಲಸಗಳಲ್ಲಿ ಭಗವಂತನ ಆಶೀರ್ವಾದ ಖಂಡಿತವಾಗಿ ಇದ್ದೇ ಇರುತ್ತದೆ. ಪಾರ್ಟ್ನರ್ಶಿಪ್ ವ್ಯವಹಾರ ಮಾಡುವವರಿಗೆ ಲಾಭವನ್ನು ಮಾಡುವುದಕ್ಕೆ ಒಳ್ಳೆಯ ಅವಕಾಶ ಸಿಗಬಹುದಾಗಿದೆ. ಮೇಷ ರಾಶಿಯವರಲ್ಲಿ ಯಾರಾದರೂ ವಿದ್ಯಾರ್ಥಿಗಳಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವುದಕ್ಕೆ ಒಳ್ಳೆಯ ಸಮಯ.

 ಮಿಥುನ ರಾಶಿ (Gemini)

ಕೆಲಸವನ್ನು ಮಾಡುತ್ತಿರುವ ಮಿಥುನ ರಾಶಿಯವರಿಗೆ ಹೆಚ್ಚಿನ ಸಂಬಳ ಹಾಗೂ ಪ್ರಮೋಷನ್ ಸಿಗಲಿದೆ ಹಾಗೂ ವ್ಯಾಪಾರಿಗಳಿಗೆ ಲಾಭ ದೊರಕಲಿದೆ. ಚಿಕ್ಕ ವಯಸ್ಸಿನಲ್ಲೂ ತಾವು ಅಂದುಕೊಂಡಿರುವುದನ್ನು ಸಾಧಿಸುವಂತಹ ಅವಕಾಶ ಈಗ ಹುಡುಕಿಕೊಂಡು ಬರಲಿದೆ. ಮುಂದಿನ ಆರು ತಿಂಗಳು ಯಾವುದೇ ರೀತಿಯಲ್ಲಿ ಆರ್ಥಿಕ ಸಮಸ್ಯೆಗಳ ವಿಚಾರದಲ್ಲಿ ನೀವು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವೇ ಇಲ್ಲ.