Atal Pension Scheme: ನಿಮ್ಮ ಬಳಿ ಪಡಿತರ ಚೀಟಿ ಒಂದಿದ್ರೆ ಸಾಕು, ಸರ್ಕಾರದ ನಿಮ್ಮ ಖಾತೆಗೆ ಜಮಾ ಮಾಡುತ್ತೆ 5,000rs.!

Atal Pension Scheme: ಸರ್ಕಾರಿಗಳು ಪಡಿತರ ಚೀಟಿಯನ್ನು ಕೆಲವೊಂದು ಸರ್ಕಾರದ ಯೋಜನೆಗಳನ್ನು ಅರ್ಹರಾಗಿರುವಂತಹ ಜನರಿಗೆ ನೇರವಾಗಿ ಹೋಗುವಂತೆ ಮಾಡಬೇಕು ಎನ್ನುವ ಕಾರಣಕ್ಕಾಗಿ ಜಾರಿಗೆ ತಂದಿರೋದು ಹಾಗೂ ಇದರ ಜೊತೆಗೆ ರೇಷನ್ ಅನ್ನು ಕೂಡ ಪಡಿತರ ಚೀಟಿಯ ಮೂಲಕ ನೀಡಲಾಗುತ್ತದೆ. ಇನ್ನು ಪಡಿತರ ಚೀಟಿಯ ಮೂಲಕ ಕೇಂದ್ರ ಸರ್ಕಾರದ ಮೂಲಕ ಪ್ರಾರಂಭವಾಗಿರುವಂತಹ ಈ ವಿಶೇಷವಾದ ಯೋಜನೆಯ ಮೂಲಕ ವಿಶೇಷವಾದ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದ್ದು ಇವತ್ತಿನ ಈ ಲೇಖನದ ಮೂಲಕ ಅದೇ ಮಾಹಿತಿಯನ್ನು ನಿಮ್ಮ ಜೊತೆಗೆ ಹಂಚಿಕೊಳ್ಳಲು ಹೊರಟಿದ್ದು ತಪ್ಪದೆ ಲೇಖನವನ್ನು ಕೊನೆವರೆಗೂ ತಪ್ಪದೇ ಓದಿ.

 ಅಟಲ್ ಪಿಂಚಣಿ ಯೋಜನೆ (Atal Pension Scheme)

ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾಗಿರುವಂತಹ ಶ್ರೀ ನರೇಂದ್ರ ಮೋದಿಯವರು 2015 ರ ಬಜೆಟ್ ಸಂದರ್ಭದಲ್ಲಿ ಅಟಲ್ ಪೆನ್ಷನ್ ಯೋಜನೆಯನ್ನು ಪ್ರಪ್ರಥಮವಾಗಿ ಜಾರಿಗೆ ತರುತ್ತಾರೆ. ಅಟಲ್ ಪೆನ್ಷನ್ ಯೋಜನೆಯ  (Atal Pension Scheme) ವೃದ್ಧಾಪ್ಯದ ಸಂದರ್ಭದಲ್ಲಿ ಆರ್ಥಿಕ ಸದೃಢತೆಯನ್ನು ನೀಡುವ ಕಾರಣಕ್ಕಾಗಿ ಜಾರಿಗೆ ತರಲಾಗಿದೆ. ಎಲ್ಲಾ ವರ್ಗದ ಜನರಿಗೆ ಅನ್ವಯಿಸುವ ರೀತಿಯಲ್ಲಿ ಈ ಪಿಂಚಣಿ ಯೋಜನೆಯನ್ನು ಎಲ್ಲಾ ಪ್ರಾಥಮಿಕ ಅಸಂಘಟಿತ ವಲಯಗಳನ್ನು ಗುರಿಯಾಗಿರಿಸಿಕೊಂಡು ಈ ವಿಶೇಷವಾದ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ವಿಶೇಷವಾದ ಯೋಜನೆಯಲ್ಲಿ ಭಾಗವಹಿಸಲು ಇರಬೇಕಾಗಿರುವಂತಹ ವಯೋಮಾನ್ಯತೆಯನ್ನು ಗಮನಿಸುವುದಾದರೆ ವಯೋಮಾನ್ಯತೆಯನ್ನು 18ರಿಂದ 48 ವರ್ಷದ ನಡುವೆ ಇರಬೇಕು ಎಂಬುದಾಗಿ ತಿಳಿಸಲಾಗಿದೆ. ಜನ ಧನ ಯೋಜನೆ ಅಡಿಯಲ್ಲಿ ಬ್ಯಾಂಕಿನಲ್ಲಿ ಖಾತೆಯನ್ನು ಕೂಡ ಹೊಂದಿರಬೇಕು ಎಂಬುದಾಗಿ ತಿಳಿಸಲಾಗಿದೆ. ಒಂದು ವೇಳೆ ನೀವು ಅಟಲ್ ಪೆನ್ಷನ್ ಯೋಜನೆ ಅಡಿಯಲಿ ಪ್ರತಿ ತಿಂಗಳು 1000 ದಿಂದ 5000 ಹಣವನ್ನು ಪಡೆಯುವಂತಹ ನಿರೀಕ್ಷೆಯನ್ನು ಹೊಂದಿದ್ದರೆ ಪ್ರತಿ ತಿಂಗಳು ನೀವು ನಿಮ್ಮ ಬ್ಯಾಂಕಿನ ಖಾತೆಯಲ್ಲಿ ಹಣವನ್ನು ಹೂಡಿಕೆ ಮಾಡಬೇಕಾಗಿರುತ್ತದೆ. ಈ ಯೋಜನೆಯಲ್ಲಿ ನೀವು ಹಣವನ್ನು ಹೂಡಿಕೆ ಮಾಡಿಕೊಂಡು ಬಂದರೆ 60 ವರ್ಷ ಅಂದರೆ ನಿವೃತ್ತಿಯ ವಯಸ್ಸು ತಲುಪಿದ ನಂತರ ನಿಮಗೆ ಪ್ರತಿ ತಿಂಗಳು 5000 ಗಳ ಪಿಂಚಣಿಯನ್ನು ನೀಡಲಾಗುತ್ತದೆ.

ಒಂದು ವೇಳೆ ನೀವು ಜನಧನ ಖಾತೆಯನ್ನು ಬ್ಯಾಂಕ್ ನಲ್ಲಿ ಹೊಂದಿದ್ದರೆ ಇವತ್ತೇ ಬ್ಯಾಂಕಿಗೆ ಹೋಗಿ ಬ್ಯಾಂಕಿನ ಅಧಿಕಾರಿಗಳನ್ನು ಭೇಟಿ ಮಾಡಿ ಸರಿಯಾದ ಮಾಹಿತಿಗಳನ್ನು ಪಡೆದುಕೊಂಡು ಅರ್ಜಿ ಸಲ್ಲಿಸಿ. ಇಲ್ಲವೇ ನಿಮ್ಮ ಮನೆ ಹತ್ತಿರ ಇರುವಂತಹ ಅಂಚೆ ಕಚೇರಿಗೆ ಹೋಗಿ ಕೂಡ ನೀವು ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವುದಕ್ಕೆ ಪ್ರಾರಂಭ ಮಾಡಬಹುದಾಗಿದೆ. ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಅಟಲ್ ಪೆನ್ಷನ್ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಿ ನಿವೃತ್ತಿಯ ವಯಸ್ಸಿನ ಸಂದರ್ಭದಲ್ಲಿ ನೀವು ಪ್ರತಿ ತಿಂಗಳು 5000 ಹಣವನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ಹೊಂದಿದ್ದು ಇವತ್ತಿನಿಂದಲೇ ಹಣವನ್ನು ಹೂಡಿಕೆ ಮಾಡುವುದಕ್ಕೆ ಪ್ರಾರಂಭಿಸಿ. ಕೇವಲ ನೀವು ಮಾತ್ರವಲ್ಲದೆ ಇದರ ಅವಶ್ಯಕತೆ ಇರುವಂತಹ ಪ್ರತಿಯೊಬ್ಬರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿಕೊಳ್ಳುವ ಮೂಲಕ ಅವರಿಗೂ ಈ ಯೋಜನೆಯ ಅರಿವು ಮೂಡುವಂತೆ ಮಾಡಿ.

Atal Pension Scheme