Arecanut: ಒಂದೇ ವರ್ಷದಲ್ಲಿ 140 ಕ್ವಿಂಟಲ್ ವರೆಗೆ ಇಳುವರಿ ನೀಡುತ್ತೆ ಈ ಅಡಿಕೆ ಮರ; ದುಡ್ಡಂತೂ ಲಕ್ಷ ಲಕ್ಷ ಎಣಿಸಿ!

Arecanut: ಕಮರ್ಷಿಯಲ್ ಕೃಷಿಗಳಲ್ಲಿ ಅಡಿಕೆ ಕೃಷಿ ಕೂಡ ಒಂದಾಗಿದೆ. ಅವತ್ತಿನಿಂದ ಇವತ್ತಿನವರೆಗೂ ಕೂಡ ಬೇರೆ ಬೇರೆ ವಸ್ತುವಿನ ಬಳಕೆಯಲ್ಲಿ ಅಡಿಕೆಯನ್ನು ಬಳಸಿಕೊಳ್ಳಲಾಗುತ್ತದೆ ಹೀಗಾಗಿ ಅಡಿಕೆ ಬೇಡಿಕೆ ಕೂಡ ಮಾರುಕಟ್ಟೆಯಲ್ಲಿ ಸಾಕಷ್ಟಿದೆ. ಹೀಗಾಗಿ ಇದನ್ನು ಆದಾಯದ ಮೂಲವಾಗಿ ಮಾಡಿಕೊಂಡಿರುವಂತಹ ಕೃಷಿಕರಿಗೆ ಸಮಯದಿಂದ ಸಮಯಕ್ಕೆ ಬೇರೆ ಬೇರೆ ಯಂತ್ರಗಳ ಉಪಯೋಗ ಕೂಡ ಬರ್ತಾ ಇದೆ. ಇವತ್ತಿನ ಈ ಲೇಖನದ ಮೂಲಕ ಅಧಿಕ ಇಳುವರಿಯನ್ನು ಈ ವಾರ್ಷಿಕ ಕೃಷಿಯಲ್ಲಿ ಯಾವ ರೀತಿ ಮಾಡಬಹುದು ಅನ್ನೋದನ್ನ ತಿಳಿಯೋಣ ಬನ್ನಿ.

ಹೆಚ್ಚಿನ ಇಳುವರಿಯನ್ನು ಪಡೆದುಕೊಳ್ಳುವುದು ಹೀಗೆ

Dr Soil ಬಳಕೆಯನ್ನು ಮಾಡುವುದರಿಂದಾಗಿ ಮಣ್ಣಿನಲ್ಲಿ ಪೋಷಕಾಂಶತೆ ಹೆಚ್ಚಾಗಲಿದೆ. ಮಣ್ಣಿನಲ್ಲಿ ಇರುವಂತಹ ಜೈವಿಕ ಸಾರಾಂಶ ಹೆಚ್ಚುವಂತೆ ಮಾಡುತ್ತದೆ. Dr Soil ಅನ್ನು ಬಳಕೆ ಮಾಡುವ ಮೂಲಕ ಅಡಿಕೆ ಇಳುವರಿಯಲ್ಲಿ ಇನ್ನೊಬ್ಬ ರೈತ ನಿರೀಕ್ಷೆಗಿಂತ ಹೆಚ್ಚಿನ ಇಳುವರಿಯನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಒಂದು ವರ್ಷಕ್ಕೆ 65 ರಿಂದ 140 ಕ್ವಿಂಟಲ್ ಬೆಳೆಯನ್ನು ಈ ಮೂಲಕ ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.

Dr Soil ಮಣ್ಣಿನಲ್ಲಿ ಬಳಕೆ ಮಾಡುವುದರ ಮೂಲಕ ಮಣ್ಣಿನ ಫಲವತ್ತತೆಯನ್ನು ಇನ್ನಷ್ಟು ಹೆಚ್ಚಿಸಬಹುದಾಗಿದೆ. ಎಲೆ ಉದುರು ಹೋಗುವುದು ಹುಳ ಆಗುವುದು ಸೇರಿದಂತೆ ಸಾಕಷ್ಟು ಸಮಸ್ಯೆಗಳಿಂದ ಅಡಿಕೆ ಮರವನ್ನು Dr Soil ದೂರ ಮಾಡಲಿದೆ. ಅಷ್ಟರ ಮಟ್ಟಿಗೆ ಇದು ಪರಿಣಾಮಕಾರಿಯಾಗಿದೆ. ಇನ್ನು ಬಿಸಿಲಿನ ಸಂದರ್ಭದಲ್ಲಿ ಬುಡದಲ್ಲಿ ರಸ ಹೀರುವಂತಹ ಕೆಂಪು ತಿಗಣೆಗಳಿಂದ ಕೂಡ ಅಡಿಕೆ ಮರಗಳನ್ನು ಇದು ರಕ್ಷಿಸುತ್ತದೆ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಂತಹ ಎರೆಹುಳು ಗಳ ಸಂಖ್ಯೆ ಕೂಡ ಹೆಚ್ಚಾಗಲಿದೆ.

ಸ್ಪಿಂಕ್ಲರ್ ಅಗತ್ಯತೆ!

ಸಾವಯುವ ಗೊಬ್ಬರಕ್ಕೆ ನೆರವಾಗುವಂತಹ Dr Soil ಅನ್ನು ಸ್ಪಿಂಕ್ಲರ್ ನೀರಿಗೆ ಫಿಕ್ಸ್ ಮಾಡಿಬಿಟ್ಟರೆ ಅಡಿಕೆ ಕೃಷಿಗೆ ಸಾಕಷ್ಟು ಪ್ರಭಾವಿ ಪರಿಣಾಮವನ್ನು ಬೀರುತ್ತದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಈ ಮೂಲಕ ತೋಟದ ಪ್ರತಿಯೊಂದು ಕಡೆಗಳಲ್ಲಿ ಕೂಡ ಈ ದ್ರಾವಣದ ಹರಿವು ನಡೆಯಲಿದೆ. ಈ ಮೂಲಕ ಕೈತುಂಬಾ ಸಂಪಾದನೆ ಮಾಡುವಂತಹ ಅವಕಾಶವನ್ನು ಪ್ರತಿಯೊಬ್ಬ ಅಡಿಕೆ ಬೆಳೆಗಾರ ಪಡೆದುಕೊಳ್ಳುವ ದಾರಿ ಎಂಬುದಾಗಿ ಖುದ್ದಾಗಿ ಈ ಫಲಿತಾಂಶವನ್ನು ಪಡೆದಿರುವಂತಹ ಯಶಸ್ವಿ ರೈತರೇ ಹೇಳಿಕೊಂಡಿದ್ದಾರೆ.

ಸದ್ಯದ ಮಟ್ಟಿಗೆ ಮಾರುಕಟ್ಟೆಯಲ್ಲಿ ಅಡಿಕೆ ಬೆಳೆ ಬಹು ಬೇಡಿಕೆಯಲ್ಲಿದ್ದು ಬೆಲೆ ಕೂಡ ದಿನೇ ದಿನೇ ಹೆಚ್ಚಾಗುತ್ತಿದೆ ಹಾಗೂ ಬೇಡಿಕೆ ಕೂಡ ಸಾಕಷ್ಟು ವೇಗವಾಗಿ ಬೆಳೆಯುತ್ತಿದೆ. ಈ ರೀತಿ ಹೆಚ್ಚಿನ ಇಳುವರಿ ನೀಡುವಂತಹ ಅಡಿಕೆ ಕೃಷಿಯ ಫಲಿತಾಂಶವನ್ನು ಫಾಲೋ ಮಾಡುವ ಮೂಲಕ ನೀವು ಕೂಡ ಕೈ ತುಂಬಾ ಹಣ ಸಂಪಾದನೆ ಮಾಡುವಂತಹ ರೈತ ಕೃಷಿಕರ ಸಾಲಿಗೆ ಸೇರಿಕೊಳ್ಳಬಹುದಾಗಿದೆ. ನೀವು ಕೂಡ Dr Soil ದ್ರಾವಣವನ್ನು ನಿಮ್ಮ ಅಡಿಕೆ ಕೃಷಿ ತೋಟಕ್ಕೆ ಸಿಂಪಡಿಸುವ ಮೂಲಕ ಹೆಚ್ಚಿನ ಇಳುವರಿಯನ್ನು ಪಡೆದುಕೊಳ್ಳಿ.

Arecanut