Job: ಖಾಲಿ ಇದೆ ಕೆಲ್ಸ; ಜಸ್ಟ್ ಹತ್ತನೇ ತರಗತಿ ಪಾಸಾಗಿದ್ರೂ ಸಾಕು, ಕೈತುಂಬಾ ಸಂಬಳ, ಈಗ್ಲೇ ಅಪ್ಲೈ ಮಾಡಿ!

Job: ಒಂದು ವೇಳೆ ನೀವು ಕೆಲಸ ಇಲ್ಲದೆ ಮನೆಯಲ್ಲಿ ನಿರುದ್ಯೋಗಿಗಳಾಗಿ ಕುಳಿತು ಕೊಂಡಿದ್ದರೆ ಖಂಡಿತವಾಗಿ ಈ ಲೇಖನದಲ್ಲಿ ನಾವು ಹೇಳಲು ಹೊರಟಿರುವಂತಹ ಕೆಲಸದ ವಿವರಣೆ ನಿಮಗೆ ಲಾಭದಾಯಕವಾಗಿರಲಿದೆ ಎಂದು ಹೇಳಬಹುದಾಗಿದೆ. ಹೌದು ನಾವು ಮಾತನಾಡಲು ಹೊರಟಿರೋದು ಭಾರತೀಯ ಪಶುಪಾಲನ ನಿಗಮ ಲಿಮಿಟೆಡ್ ನಲ್ಲಿ ಖಾಲಿ ಇರುವಂತಹ ಐದು ಸಾವಿರಕ್ಕೂ ಹೆಚ್ಚಿನ ಹುದ್ದೆಗಳಿಗೆ ಕೆಲಸಕ್ಕಾಗಿ ಅವಮಾನ ಮಾಡಿರುವಂತಹ ಉದ್ಯೋಗದ ಬಗ್ಗೆ. ಹಾಗಿದ್ರೆ ಬನ್ನಿ ಈ ನಿಗಮದ ಖಾಲಿ ಇರುವಂತಹ ಈ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಕೃಷಿ ನಿರ್ವಹಣಾ ಅಧಿಕಾರಿ ಸೇರಿದಂತೆ ಸಾಕಷ್ಟು ಹುದ್ದೆಗಳಿಗಾಗಿ ಇಲ್ಲಿ ಆಹ್ವಾನಿಸಲಾಗಿದೆ. 5000ಗಳಿಗಿಂತಲೂ ಹೆಚ್ಚಿನ ಹುದ್ದೆಯ ಅವಕಾಶವಿದ್ದು ನೀವು ಕೂಡ ಈ ಕೆಲಸಕ್ಕೆ ಅಪ್ಲೈ ಮಾಡಬಹುದಾಗಿದೆ. ಆದರೆ ನೀವು ಜೂನ್ ಎರಡನೇ ತಾರೀಖಿನ ಒಳಗೆ ಅರ್ಜಿ ಸಲ್ಲಿಸ ಬೇಕಾಗಿರುವುದು ಇಲ್ಲಿ ಪ್ರಮುಖವಾಗಿದೆ.

BPNL ಹುದ್ದೆಗಳಿಗೆ ಆಹ್ವಾನ!

ಭಾರತೀಯ ಪಶುಪಾಲನ ನಿಗಮ ಲಿಮಿಟೆಡ್ ಸಂಸ್ಥೆಯ 5250 ಹುದ್ದೆಗಳಿಗೆ ಆಹ್ವಾನ ನೀಡಲಾಗಿದೆ. ಕೆಲಸದ ಸ್ಥಳ ಯಾವುದು ಎಂದು ಕೇಳುವುದಾದರೆ ಇಡೀ ಭಾರತ ದೇಶದಲ್ಲಿ ಎಲ್ಲಿ ಬೇಕಾದರೂ ಕೂಡ ನಿಮ್ಮ ಪೋಸ್ಟಿಂಗ್ ಮಾಡಬಹುದಾಗಿದೆ. ಮೇ 23 ರಂದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು ಜೂನ್ ಎರಡನೇ ತಾರೀಕು ಅರ್ಜಿ ಸಲ್ಲಿಸುವುದಕ್ಕೆ ಕೊನೆಯ ದಿನಾಂಕವಾಗಿದೆ. ಹೀಗಾಗಿ ಈ ದಿನಾಂಕದ ಒಳಗೆ ಅರ್ಜಿ ಸಲ್ಲಿಸುವುದು ಅತ್ಯಂತ ಕಡ್ಡಾಯವಾಗಿದೆ.

ಹುದ್ದೆಗಳ ವಿಂಗಡಣೆಯ ಬಗ್ಗೆ ಮಾತನಾಡುವುದಾದರೆ

  • ಕೃಷಿ ನಿರ್ವಹಣಾ ಅಧಿಕಾರಿ ಹುದ್ದೆಗೆ 250 ಜನರಿಗೆ ಆಹ್ವಾನ ನೀಡಲಾಗಿದೆ
  • ಕೃಷಿ ಅಭಿವೃದ್ಧಿ ಅಧಿಕಾರಿಗಳ ಸ್ಥಾನಕ್ಕೆ 1250 ಹುದ್ದೆಗಳನ್ನು ಖಾಲಿ ಇರಿಸಲಾಗಿದೆ
  • Former inspiration ಹುದ್ದೆಗೆ 3750 ಹುದ್ದೆಗಳು ಖಾಲಿ ಇವೆ.

BPNL ಹುದ್ದೆಯನ್ನು ಪಡೆದುಕೊಳ್ಳಲು ಇರಬೇಕಾಗಿರುವ ವಿದ್ಯಾರ್ಹತೆ ಹಾಗೂ ಸಂಬಳ!

ಸರ್ಕಾರದಿಂದ ಮಾನ್ಯತೆ ಪಡೆದುಕೊಂಡಿರುವಂತಹ ಯಾವುದೇ ವಿಶ್ವವಿದ್ಯಾನಿಲಯದಿಂದ 10 ಹಾಗೂ 12ನೇ ತರಗತಿ ಪಾಸ್ ಆಗಿದ್ದರೆ ಸಾಕು ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಈ ಕೆಲಸಕ್ಕೆ ಸೇರಿದರೆ ತಿಂಗಳಿಗೆ ಎಷ್ಟು ಸಂಬಳ ಸಿಗುತ್ತದೆ ಎನ್ನುವಂತಹ ಮಾಹಿತಿ ಕೂಡ ನಿಮಗೆ ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ.

ಕೃಷಿ ನಿರ್ವಹಣಾ ಅಧಿಕಾರಿ ಹುದ್ದೆಗೆ ತಿಂಗಳಿಗೆ 31,000 ಸಂಬಳ
ಕೃಷಿ ಅಭಿವೃದ್ಧಿ ಅಧಿಕಾರಿಗೆ 28,000 ಪ್ರತಿ ತಿಂಗಳ ಸಂಬಳವಾಗಿದೆ
Former inspiration ಹುದ್ದೆಗೆ 22 ಸಾವಿರ ರೂಪಾಯಿಗಳ ಸಂಬಳ ಸಿಗಲಿದೆ

ಇನ್ನು ಈ ಕೆಲಸಕ್ಕೆ ಅರ್ಜಿ ಸಲ್ಲಿಸುವುದಕ್ಕಾಗಿ ಕನಿಷ್ಠಪಕ್ಷ 18 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ ವಯಸ್ಸಿನ ವಯೋಮಿತಿಯ ಬಗ್ಗೆ ಬೇರೆ ಬೇರೆ ವರ್ಗಗಳಿಗೆ ಬೇರೆಬೇರೆ ರೀತಿಯ ವಯೋ ಮಾನ್ಯತೆಯನ್ನು ನಿಗದಿಪಡಿಸಲಾಗಿದೆ.

BPNL ಹುದ್ದೆಗೆ ಅರ್ಜಿ ಸಲ್ಲಿಸುವುದಕ್ಕೆ ಅರ್ಜಿ ಶುಲ್ಕ!

ಕೃಷಿ ನಿರ್ವಹಣಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವುದಕ್ಕೆ ಅರ್ಜಿ ಶುಲ್ಕ 944 ರೂಪಾಯಿ ಆಗಿರುತ್ತದೆ.

ಕೃಷಿ ಅಭಿವೃದ್ಧಿ ಅಧಿಕಾರಿಯ ಹುದ್ದೆಗೆ ಅರ್ಜಿ ಸಲ್ಲಿಸುವುದಕ್ಕೆ 826 ರೂಪಾಯಿಗಳ ಆರ್ಜಿ ಶುಲ್ಕವನ್ನು ಕಟ್ಟಬೇಕಾಗುತ್ತೆ.

Farmer inspiration ಹುದ್ದೆಗೆ ಅರ್ಜಿ ಸಲ್ಲಿಸುವುದಕ್ಕೆ ಅರ್ಜಿ ಶುಲ್ಕವನ್ನು ನೀವು 708 ರೂಪಾಯಿಗಳ ರೂಪದಲ್ಲಿ ಕಟ್ಟಬೇಕಾಗುತ್ತದೆ.

job