Astrology: ಇವತ್ತಿನಿಂದ ಈ ರಾಶಿಯವರ ಅದೃಷ್ಟ ಮಂಗಳ ದಿಂದ ಬದಲಾಗಲಿದೆ! ಮುಟ್ಟಿದ್ದೆಲ್ಲ ಚಿನ್ನ!

Astrology: ಇವತ್ತಿನಿಂದ ಮೇಷ ರಾಶಿಯಲ್ಲಿ ಮಂಗಳನ ಪ್ರವೇಶ ಕಂಡು ಬರಲಿದ್ದು ಆತನ ಪ್ರವೇಶದಿಂದಾಗಿ ದ್ವಾದಶ ರಾಶಿಗಳ ಮೇಲೆ ಅದರ ಪರಿಣಾಮ ಬೀರುತ್ತದೆ. ಹಾಗಿದ್ದರೆ ಈ ಬದಲಾವಣೆಯಿಂದಾಗಿ ಶುಭ ಫಲಿತಾಂಶವನ್ನು ಪಡೆದುಕೊಳ್ಳುವಂತಹ ಆ ರಾಶಿಯವರು ಯಾರೆಲ್ಲ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

ಧನು ರಾಶಿ

ಮದುವೆಯಾಗಿದೆ ಸಾಕಷ್ಟು ಸಮಯಗಳಿಂದ ಕುಳಿತಿರುವವರಿಗೆ ಮದುವೆಯ ಪ್ರಸ್ತಾಪನೆ ಕೇಳಿ ಬರಲಿದೆ ಹಾಗೂ ಕೆಲಸ ಇಲ್ಲದೆ ಇರುವವರೆಗೂ ಕೂಡ ಉದ್ಯೋಗದ ಅವಕಾಶ ಸಿಗಲಿದೆ. ಸಾಕಷ್ಟು ಸಮಯಗಳಿಂದ ನಿಮ್ಮ ಅರ್ಧಕ್ಕೆ ನಿಂತಿರುವ ಅಪೂರ್ಣವಾಗಿರುವಂತಹ ಕೆಲಸಗಳು ಪೂರ್ತಿಯಾಗಿ ಮುಗಿಯಲಿದೆ. ಹೊಸ ಆಸ್ತಿ ಹಾಗು ವಾಹನವನ್ನು ಖರೀದಿ ಮಾಡುವಂತಹ ಅವಕಾಶ ನಿಮ್ಮದಾಗಲಿ. ಇನ್ನು ನೀವು ವಿದ್ಯಾರ್ಥಿಯಾಗಿದ್ದರೆ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವಂತಹ ಅವಕಾಶವನ್ನು ಕೂಡ ಪಡೆದುಕೊಳ್ಳುತ್ತೀರಿ. ನಿಮ್ಮ ದಾಂಪತ್ಯ ಜೀವನ ಹಾಲು ಜೇನಿನ ಹಾಗೆ ಸುಖವಾಗಿರಲಿದೆ.

ಸಿಂಹ ರಾಶಿ

ಹೆಚ್ಚಾಗುವಂತಹ ನಿಮ್ಮ ಬುದ್ಧಿಶಕ್ತಿ ಹಾಗೂ ತಿಳುವಳಿಕೆಯಿಂದ ಸಿಂಹ ರಾಶಿಯವರು ಈ ಸಮಯದಲ್ಲಿ ಸಾಕಷ್ಟು ಲಾಭದಾಯಕ ಕೆಲಸಗಳನ್ನು ಮಾಡಿದ್ದೀರಿ. ಈ ಸಮಯದಲ್ಲಿ ನೀವು ದೇಶ ವಿದೇಶದ ಪ್ರವಾಸ ಮಾಡುವಂತಹ ಸಾಧ್ಯತೆ ಹೆಚ್ಚಾಗಿದೆ. ಉದ್ಯೋಗ ಕ್ಷೇತ್ರದಲ್ಲಿ ಇರುವಂತಹ ಪ್ರಭಾವಿ ವ್ಯಕ್ತಿಗಳ ಭೇಟಿಗಾಗಿ ನೀವು ಉದ್ಯೋಗ ಕ್ಷೇತ್ರದಲ್ಲಿ ಕೂಡ ಲಾಭವನ್ನು ಪಡೆದುಕೊಳ್ಳಲಿದ್ದೀರಿ. ಈ ಸಮಯದಲ್ಲಿ ನಿಮ್ಮ ಕೆಲಸದಲ್ಲಿ ಪ್ರಮೋಷನ್ ಕೂಡ ಸಿಗುವಂತಹ ಸಾಧ್ಯತೆ ದಟ್ಟವಾಗಿದೆ.

ಮೇಷ ರಾಶಿ

ವಿಶೇಷವಾಗಿ ಮೇಷ ರಾಶಿಯವರಿಗೆ ಮಂಗಳನ ಆಶೀರ್ವಾದ ಸಿಗಲಿದೆ ಎಂದು ಹೇಳಬಹುದಾಗಿದೆ. ನಿಮ್ಮಲ್ಲಿ ಹೆಚ್ಚಾಗುವಂತಹ ಧೈರ್ಯ ಹಾಗೂ ಆತ್ಮವಿಶ್ವಾಸದಿಂದಾಗಿ ನೀವು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಗೆಲುವನ್ನು ಪಡೆದುಕೊಳ್ಳಲಿದ್ದೀರಿ. ಉದ್ಯೋಗದಲ್ಲಿ ಸಿಗುವಂತಹ ಅವಕಾಶಗಳನ್ನು ಪಡೆದುಕೊಂಡು ಜೀವನದಲ್ಲಿ ಪ್ರಗತಿಯನ್ನು ಸಾಧಿಸಲಿದ್ದೀರಿ. ಆದಾಯ ಸಂಪಾದನೆ ಮಾಡುವುದಕ್ಕೆ ಕೂಡ ಸಾಕಷ್ಟು ಮೂಲಗಳು ತೆರೆದುಕೊಳ್ಳಲಿವೆ.

ಉದ್ಯೋಗ ಮಾಡುತ್ತಿರುವವರು ವರಿಷ್ಠ ಅಧಿಕಾರಿಗಳ ಜೊತೆಗೆ ಉತ್ತಮವಾದ ಬಾಂಧವ್ಯವನ್ನು ಹೊಂದಿದ್ದೀರಿ ಹಾಗೂ ನಿಮ್ಮ ಕೆಲಸವನ್ನು ನೋಡಿ ಅವರು ನಿಮಗೆ ಪ್ರಮೋಷನ್ ಅನ್ನು ಕೂಡ ನೀಡಲಿದ್ದಾರೆ. ಈ ಸಮಯದಲ್ಲಿ ಹೆಚ್ಚಾಗುವಂತಹ ಆದಾಯದ ಹರಿವಿನಿಂದಾಗಿ ಮೇಷ ರಾಶಿಯವರು ಹೊಸ ಮನೆ ಅಥವಾ ವಾಹನವನ್ನು ಖರೀದಿ ಮಾಡುವಂತಹ ಸಾಧ್ಯತೆ ಕೂಡ ದಟ್ಟವಾಗಿದೆ ಎಂದು ಹೇಳಬಹುದಾಗಿದೆ. ಸಾಕಷ್ಟು ಸಮಯಗಳಿಂದ ನೀವು ಅಂದುಕೊಂಡಿರುವಂತಹ ಕೆಲಸವನ್ನು ಈ ಸಂದರ್ಭದಲ್ಲಿ ಮಾಡಿ ಪೂರೈಸುವಂತಹ ಆರ್ಥಿಕ ಸಾಮರ್ಥ್ಯ ನಿಮ್ಮಲ್ಲಿ ಇರಲಿದೆ. ಈ ಸಂದರ್ಭದಲ್ಲಿ ಧಾರ್ಮಿಕವಾಗಿ ನೀವು ಸ್ವಲ್ಪಮಟ್ಟಿಗೆ ದೇವರ ಪೂಜೆಯಲ್ಲಿ ಕೂಡ ಹಾಗೂ ಶುಭ ಕಾರ್ಯಕ್ರಮಗಳಲ್ಲಿ ಕೂಡ ಪಾಲ್ಗೊಳ್ಳಲಿರುವ ಕಾರಣದಿಂದಾಗಿ ನಿಮ್ಮ ಪುಣ್ಯ ಪ್ರಮಾಣ ಕೂಡ ಹೆಚ್ಚಾಗಲಿದೆ.

Astrology