Bounce Infinity E1X: ಅತ್ಯಂತ ಕಡಿಮೆ ಬೆಲೆಗೆ ಸಿಗ್ತಾ ಇರೋ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಏನೆಲ್ಲಾ ಸ್ಪೆಷಾಲಿಟಿ ಇದೆ ಗೊತ್ತಾ? ಹುಡ್ಗಿರಿಗಂತೂ ಹೇಳ್ ಮಾಡ್ಸಿದ್ದು!

Bounce Infinity E1X: ಭಾರತ ದೇಶದ ಲೀಡಿಂಗ್ ಎಲೆಕ್ಟ್ರಿಕ್ ಸ್ಕೂಟರ್ ಗಳ ನಿರ್ಮಾಣ ಕಂಪನಿ ಆಗಿರುವಂತಹ ಬೌನ್ಸ್ Bounce Infinity E1X ಎನ್ನುವಂತಹ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಲಾಂಚ್ ಮಾಡುವ ಮೂಲಕ ತನ್ನ ಬತ್ತಳಿಕೆಯಲ್ಲಿ ಮತ್ತೊಂದು ಆಪ್ಷನ್ ಅನ್ನು ಗ್ರಾಹಕರಿಗೆ ನೀಡಿದೆ ಎಂದು ಹೇಳಬಹುದಾಗಿದೆ. ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹಾಗೂ ಮೇಂಟೇನೆನ್ಸ್ ಎರಡು ವಿಚಾರದಲ್ಲಿ ಕೂಡ ಗ್ರಾಹಕರಿಗೆ ನೆಮ್ಮದಿಯನ್ನು ನೀಡುವಂತಹ ಕೆಲಸವನ್ನು ಮಾಡಲಿದೆ ಅನ್ನೋದನ್ನ ಒಪ್ಪಿಕೊಂಡಿದೆ.

Bounce Infinity E1X ಎಲೆಕ್ಟ್ರಿಕ್ ಸ್ಕೂಟರ್ ನ ವಿಶೇಷತೆ ಹಾಗೂ ಬೆಲೆ!

Bounce Infinity E1X ಎಲೆಕ್ಟ್ರಿಕ್ ಸ್ಕೂಟರ್ ನ ರೇನ್ವಿಚಾರಕ್ಕೆ ಬರುವುದಾದರೆ ಬರೋಬ್ಬರಿ ಸಿಂಗಲ್ ಚಾರ್ಜ್ ನಲ್ಲಿ ನಿಮಗೆ 65 km ಗಳ ರೇಂಜ್ ನೀಡುತ್ತದೆ. 1100 ರಿಂದ 1500 ವ್ಯಾಟ್ಗಳ ಬಿ ಎಲ್ ಡಿ ಸಿ ಮೋಟಾರ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಅತ್ಯಂತ ಕಡಿಮೆ ಬೆಲೆಯ ಒಳ್ಳೆಯ ಮೈಂಟೆನೆನ್ಸ್ ಹಾಗೂ ಉತ್ತಮ ಪರ್ಫಾರ್ಮೆನ್ಸ್ ನೀಡುವಂತಹ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವಂತಹ Bounce Infinity E1X ಒಂದೇ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಮೂರು ಕೆಲಸಗಳನ್ನು ಮಾಡಲು ಹೊರಟಿದೆ.

ಇದರಲ್ಲಿ ಹಿಂದೆ ಹಾಗೂ ಮುಂದಿನ ಎರಡು ಚಕ್ರದಲ್ಲಿ ಕೂಡ ಡಿಸ್ಕ್ ಬ್ರೇಕ್ಗಳನ್ನು ನೀವು ಕಾಣಬಹುದಾಗಿದ್ದು 12 ಇಂಚಿನ ವೀಲ್ ಅಳವಡಿಸಲಾಗಿದೆ. ಇದರಲ್ಲಿ ನೀವು ಎರಡು ಸ್ಪೀಡ್ ವೆರಿಯಂಟ್ಗಳನ್ನು ಕಾಣಬಹುದಾಗಿದ್ದು ಬೇಸಿಕ್ ವೇರಿಯಂಟ್ ನಿಮಗೆ ಗಂಟೆಗೆ 50 ಕಿಲೋಮೀಟರ್ ಇಂದ 65 ಕಿಲೋಮೀಟರ್ ಪ್ರತಿ ಗಂಟೆಯ ಸ್ಪೀಡನ್ನು ಕೂಡ ನೀಡುತ್ತದೆ. ಇನ್ನು ಇದರ ಟಾಪ್ ವೇರಿಯಂಟ್ ನಿಮಗೆ 92 ಕಿಲೋ ಮೀಟರ್ ಪ್ರತಿ ಗಂಟೆಗೆ ಸ್ಪೀಡನ್ನು ಕೂಡ ಒದಗಿಸುತ್ತದೆ.

Bounce Infinity E1X ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಈಗಲೂ ಕೂಡ ಅಧಿಕೃತ ವೆಬ್ಸೈಟ್ಗೆ ಹೋಗಿ ಪ್ರಿ ಬುಕಿಂಗ್ ಮಾಡಬಹುದಾಗಿದ್ದು 499 ರೂಪಾಯಿಗಳ ಅಡ್ವಾನ್ಸ್ ಹಣವನ್ನು ಶುಲ್ಕ ರೂಪದಲ್ಲಿ ಪಾವತಿಸಿ ನೀವು ಬುಕಿಂಗ್ ಮಾಡಿಕೊಳ್ಳಬಹುದಾಗಿದೆ. ಜೂನ್ ತಿಂಗಳಿನಿಂದ ಈ ಎಲೆಕ್ಟ್ರಿಕ್ ಸ್ಕೂಟರ್ನ ಡೆಲಿವರಿ ಕೂಡ ಪ್ರಾರಂಭ ಆಗಲಿದೆ. ಮೈನ್ಟೈನೆನ್ಸ್ ಇದರಲ್ಲಿ ಕಡಿಮೆ ಇದ್ದು ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೇವಲ 55,000ಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಹೆಚ್ಚುತ್ತಿರುವಂತಹ ಪೆಟ್ರೋಲ್ ಬೆಲೆಯಲ್ಲಿ ಖಂಡಿತವಾಗಿ ಈ ರೀತಿಯ ಉತ್ತಮ ಪರ್ಫಾರ್ಮೆನ್ಸ್ ಹಾಗೂ ರೇಂಜ್ ನೀಡುವಂತಹ ಎಲೆಕ್ಟ್ರಿಕ್ ಸ್ಕೂಟರ್ ಗಳು ನಿಮಗೆ ಹೆಚ್ಚು ಲಾಭದಾಯಕ ಹಾಗೂ ಆರಂಭದಾಯಕ ಎಂದು ಹೇಳಬಹುದಾಗಿದೆ.

Bounce Infinity E1X