Loan: ಎಲ್ಲಾ ಬ್ಯಾಂಕ್ ಗಿಂತ ಕಡಿಮೆ ಬಡ್ಡಿ ದರದಲ್ಲಿ ಎರಡು ಲಕ್ಷ ರೂಪಾಯಿಗಳ ಸಾಲ; ಈ ಆಫರ್ ಮತ್ತೆಂದೂ ಸಿಗಲ್ಲ, ಈಗಲೇ ಅರ್ಜಿ ಸಲ್ಲಿಸಿ!

Loan:ಕೂಡ ತಮ್ಮದೇ ಆಗಿರುವಂತಹ ಸ್ವಂತದ್ದು ಏನಾದ್ರೂ ಪ್ರಾರಂಭ ಮಾಡಬೇಕು ಅನ್ನೋ ಆಸೆ ಖಂಡಿತವಾಗಿ ಇದ್ದೇ ಇರುತ್ತೆ ಆದರೆ ಅದಕ್ಕೆ ಬೇಕಾಗಿರುವಂತಹ ಆರ್ಥಿಕ ಸ್ವಾತಂತ್ರ್ಯ ಸಿಗದೇ ಇದ್ದಾಗ ಪ್ರತಿಯೊಬ್ಬರಿಗೂ ಕೂಡ ಉದ್ಯೋಗ ಮಾಡುವುದಕ್ಕೆ ಹೋಗುತ್ತಾರೆ. ಆದರೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ನಿಮಗೆ ಬೇಕಾಗಿರುವಂತಹ ಸಾಲದಲ್ಲಿ 2 ಲಕ್ಷ ರೂಪಾಯಿಗಳವರೆಗೂ ಕೂಡ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈ ಯೋಜನೆಯ ಮೂಲಕ ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು, ಇದೇ ವಿಚಾರದ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ. ತಪ್ಪದೇ ಈ ಲೇಖನವನ್ನ ಪೂರ್ತಿಯಾಗಿ ಓದುವುದರ ಮೂಲಕ ಈ ಸಾಲ ಯೋಜನೆಯ ಬಗ್ಗೆ ನೀವು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

2 ಲಕ್ಷ ರೂಪಾಯಿಗಳ ವರೆಗೆ ಸಾಲ ಸಿಗುತ್ತೆ!

ಡೇ-ನಲ್ಮೇ ಯೋಜನೆ ಅಡಿಯಲ್ಲಿ 2024 ಹಾಗೂ 25 ನೇ ಸಾಲಿನ ಪ್ರಯುಕ್ತ ಬ್ಯಾಂಕ್ಗಳಿಂದ ಈ ಯೋಜನೆ ಅಡಿಯಲ್ಲಿ 2 ಲಕ್ಷ ರೂಪಾಯಿಗಳ ವರೆಗೆ ಸಾಲ ಸಿಗುತ್ತದೆ ಹಾಗೂ ಐದು ಪ್ರತಿಶತ ಬಡ್ಡಿಯ ಸಹಾಯಧನ ಕೂಡ ಸಿಗಲಿದೆ. ಜೂನ್ 29 ರ ವರೆಗೆ ಬೇಲೂರು ಪುರಸಭೆಯಲ್ಲಿ ಹೋಗಿ ಅರ್ಜುನ ಸಲ್ಲಿಸಬಹುದಾಗಿದ್ದು, ಮಹಿಳಾ ಸಂಘದ ಮಹಿಳೆಯರು ಕ್ರೆಡಿಟ್ ಲಿಂಕೇಜ್ ಮೂಲಕ ಈ ಸಾಲವನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ನೀಡಲಾಗಿದೆ.

ಸಾಲ ಸೌಲಭ್ಯದ ಬಗ್ಗೆ ಹೆಚ್ಚಿನ ಮಾಹಿತಿ!

ಶೇಕಡ ಐದು ಪ್ರತಿಶತ ಬಡ್ಡಿ ದರದಲ್ಲಿ ನೀವು 2 ಲಕ್ಷ ರೂಪಾಯಿಗಳವರೆಗೆ ಈ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಸೇವಾ ಕೇಂದ್ರಗಳಲ್ಲಿ ಅಥವಾ ಸಿ ಎಸ್ ಸಿ ಕೇಂದ್ರಗಳಲ್ಲಿ ನೀವು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಯಾವುದೇ ಹೊಸ ಸಂಘ ಸಂಸ್ಥೆಯನ್ನು ಪ್ರಾರಂಭಿಸುವುದಕ್ಕೆ ಅಥವಾ ಯಾವುದೇ ಕೆಲಸಗಳಿಗೆ ಆರ್ಥಿಕ ಅಗತ್ಯತೆ ಇದ್ರೆ ಈ ಯೋಜನೆಯ ಮೂಲಕ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಕೇವಲ ಐದು ಪ್ರತಿಶತ ಬಡ್ಡಿ ದರದಲ್ಲಿ ನೀವು ಈ ಸಾಲವನ್ನು ಪಡೆದುಕೊಳ್ಳುವ ಮೂಲಕ ನೀವು ಮಾಡಬೇಕೆಂದಿರುವಂತಹ ಕೆಲಸಕ್ಕೆ ಹಣವನ್ನು ಪಡೆದುಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸುವುದಕ್ಕೆ ಕೊನೆಯ ದಿನಾಂಕ ಹಾಗೂ ಡಾಕ್ಯುಮೆಂಟ್ಸ್ ಬೇಕಾಗಿರೋದು?

  • ಸಂಘದ ಸರ್ಟಿಫಿಕೇಟ್
  • ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಭಾವಚಿತ್ರವನ್ನು ತೋರಿಸುವಂತಹ ಆಧಾರ್ ಕಾರ್ಡ್ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ
  • ಬ್ಯಾಂಕಿನವರು ಕೇಳುವಂತಹ ಇನ್ನಿತರ ಡಾಕ್ಯುಮೆಂಟ್ಸ್‌ಗಳನ್ನು ಒದಗಿಸಬೇಕು.

ಕೊನೆ ದಿನಾಂಕ ಇನ್ನು ಕೂಡ ತಿಳಿದುಬಂದಿಲ್ಲ ಆದರೆ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಜುಲೈ 15 ರ ಒಳಗೆ ಈ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ.

LOan