Monthly Horoscope: ಜುಲೈ ತಿಂಗಳಲ್ಲಿ ಈ ರಾಶಿಯವರು ಆಡಿದ್ದೆ ಆಟ, ಜೊತೆಗೆ ಬರುತ್ತೆ ಅದೃಷ್ಟ!

Monthly Horoscope: ಜುಲೈ ತಿಂಗಳಲ್ಲಿ ಯಾರ ಅದೃಷ್ಟ ಯಾವ ರೀತಿಯಲ್ಲಿ ಇರಲಿದೆ ಅನ್ನೋದ್ರ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರ ಅದೃಷ್ಟ ತುಂಬಾನೇ ಚೆನ್ನಾಗಿರಲಿದ್ದು ಬನ್ನಿ ಅವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ವೃಷಭ ರಾಶಿ

ತಾವು ಮಾಡಿರುವಂತಹ ಕೆಲಸಕ್ಕಾಗಿ ವೃಷಭ ರಾಶಿಯವರು ಉದ್ಯೋಗದಲ್ಲಿ ಪ್ರಮೋಷನ್ ಅಥವಾ ಇಂಕ್ರಿಮೆಂಟ್ ಪಡೆದುಕೊಳ್ಳಬಹುದಾಗಿದೆ. ಈ ಹಿಂದೆ ಮಾಡಿರುವಂತಹ ಹೂಡಿಕೆಯಿಂದ ನೀವು ಈಗ ಲಾಭ ಪಡೆದುಕೊಳ್ಳಲಿದ್ದೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುತ್ತಿರುವಂತಹ ವಿದ್ಯಾರ್ಥಿಗಳಿಗೆ ಖಂಡಿತವಾಗಿ ಗುಡ್ ನ್ಯೂಸ್ ಕಾದಿದೆ. ಜುಲೈ ತಿಂಗಳಿನಲ್ಲಿ ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಗೆಲುವು ನಿಶ್ಚಿತ.

ಕರ್ಕ ರಾಶಿ

ಉದ್ಯೋಗ ಇಲ್ಲದವರಿಗೆ ಈ ತಿಂಗಳು ಅಂದರೆ ಜುಲೈ ತಿಂಗಳಲ್ಲಿ ಉದ್ಯೋಗ ಸಿಗಲಿದೆ. ಯಾವ ಕನಸುಕೊಂಡು ಕೂಡ ಅದನ್ನ ಮನಸ್ಸು ಮಾಡಿಕೊಳ್ಳೋದಕ್ಕೆ ನಿಮಗೆ ಜುಲೈ ತಿಂಗಳಲ್ಲಿ ಸಾಧ್ಯವಿದೆ. ಉದ್ಯೋಗ ಕ್ಷೇತದಲ್ಲಿ ನೀವು ಮಾಡುವಂತಹ ಕೆಲಸ ನೋಡಿ ನಿಮ್ಮ ಉನ್ನತ ಅಧಿಕಾರಿಗಳು ಕೂಡ ಬೆಂಬಲ ನೀಡಲಿದ್ದಾರೆ. ನಿಮ್ಮ ಅರ್ಧಕ್ಕೆ ನಿಂತುಕೊಂಡಿರುವ ಕೆಲಸಗಳು ಈಗ ಮತ್ತೆ ಮರು ಪ್ರಾರಂಭವಾಗಲಿದೆ.

ಕನ್ಯಾ ರಾಶಿ

ಒಂದಕ್ಕಿಂತ ಹೆಚ್ಚಿನ ಆದಾಯದ ಮೂಲಗಳು ಈ ಸಂದರ್ಭದಲ್ಲಿ ತೆರೆದುಕೊಳ್ಳಲು ಹಾಗೂ ಅದರಿಂದ ಬರುವಂತಹ ಆದಾಯ ನಿಮ್ಮ ಆರ್ಥಿಕ ಸಂಕಷ್ಟವನ್ನು ಪರಿಹಾರ ಮಾಡಲಿದೆ. ಯಾವುದು ಕೆಲಸ ಇದ್ದರೂ ಕೂಡ ಅದು ಎಷ್ಟೇ ಕಷ್ಟ ಆಗಿದ್ದರೂ ಕೂಡ ನಿಮಗೆ ಇರುವಂತಹ ಅದೃಷ್ಟದ ಬೆಂಬಲದಿಂದಾಗಿ ಅದನ್ನು ಪೂರೈಸಬಹುದಾಗಿದೆ. ಕೋರ್ಟ್ ಕಚೇರಿ ಅಂತ ಓಡಾಡ್ತಾ ಇದ್ರೆ ಆ ಪ್ರಕರಣಗಳಿಂದಲೂ ಕೂಡ ಈ ಸಂದರ್ಭದಲ್ಲಿ ನೀವು ಮೂರ್ತಿ ಹೊಂದಬಹುದಾಗಿದೆ.

ತುಲಾ ರಾಶಿ

ಜುಲೈ ತಿಂಗಳನ್ನು ತುಲಾ ರಾಶಿಯವರಿಗೆ ದೇವರೇ ವರದರವಾಗಿ ನೀಡಿದ್ದಾನೆ ಎಂದು ಹೇಳಬಹುದಾಗಿದೆ. ಈ ಸಂದರ್ಭದಲ್ಲಿ ನೀವು ಜೀವನದಲ್ಲಿ ಕಂಡು ಇರುವಂತಹ ಕೆಲವೊಂದು ಕನಸು ಹಾಗೂ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವಂತಹ ಅವಕಾಶ ನಿಮಗೆ ದೊರಕಲಿದೆ. ವ್ಯಾಪಾರಿಗಳಿಗೆ ಈ ಸಂದರ್ಭದಲ್ಲಿ ಒಳ್ಳೆಯ ವ್ಯಾಪಾರ ನಡೆಯಲಿದ್ದು ಕೈತುಂಬ ಲಾಭ ಸಿಗಲಿದೆ. ಉದ್ಯೋಗದಲ್ಲಿ ಕೂಡ ನಿಮಗೆ ಯಾವುದೇ ಅನುಮಾನವಿಲ್ಲದೆ ಪ್ರಮೋಷನ್ ಸಿಗಲಿದೆ.

ಮಕರ ರಾಶಿ

ಜುಲೈ ತಿಂಗಳು ಎನ್ನುವುದು ನಿಮಗೆ ವರದಾನದ ರೀತಿಯಲ್ಲಿ ಆಶೀರ್ವಾದ ಮಾಡಲಿದೆ. ಇವರು ಜುಲೈ ತಿಂಗಳಲ್ಲಿ ಐಷಾರಾಮಿ ಜೀವನವನ್ನು ನಡೆಸುವಂತಹ ಅದೃಷ್ಟ ದೊರಕಲಿದೆ. ಈ ಸಮಯದಲ್ಲಿ ನಿಮ್ಮ ಮನೆಯಲ್ಲಿ ಸಂತೋಷ ಸುಖ ಸಮೃದ್ಧಿ ನೆಮ್ಮದಿ ಹೆಚ್ಚಾಗಲಿದ್ದು ಯಾವುದಕ್ಕೂ ಕೂಡ ಕೊರತೆ ಇರುವುದಿಲ್ಲ ಹಾಗೂ ಯಾವುದು ಸಮಸ್ಯೆ ಇರುವುದಿಲ್ಲ. ನಿಮ್ಮ ಆದಾಯ ಕೂಡ ಹೆಚ್ಚಾಗುವುದರಿಂದಾಗಿ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಣೆ ಕಾಣಲಿದೆ. ಉದ್ಯೋಗ ಇಲ್ಲದವರು ಈ ಸಂದರ್ಭದಲ್ಲಿ ತಮ್ಮ ನೆಚ್ಚಿನ ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶವನ್ನು ಕೂಡ ಹೊಂದಿದ್ದಾರೆ.

Monthly Horoscope