Jasprit Bumrah: ವಿಶ್ವಕಪ್ ಮುಗಿದ ದಿನವೇ ಬುಮ್ರಾ ಗೆ ಬಿಗ್ ಷಾಕಿಂಗ್ ಸುರ್ಪ್ರೈಸ್ ಕೊಟ್ಟ ಪತ್ನಿ- ಚಿಕ್ಕದಾದ್ರು ಗ್ರೇಟ್ ಅಂದ ಜನ!

Jasprit Bumrah: ಈ ಬಾರಿಯ t20 ವಿಶ್ವಕಪ್ ಅನ್ನು ಭಾರತ ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿ ಗೆದ್ದಿರೋದು ನಿಜಕ್ಕೂ ಕೂಡ ಸಾಕಷ್ಟು ವರ್ಷಗಳ ಕನಸು ಕೊನೆಗೂ ಕೂಡ ನನಸಾಗಿದೆ ಎನ್ನುವ ರೀತಿಯಲ್ಲಿ ಮಾಡಿದೆ ಎಂದು ಹೇಳಬಹುದಾಗಿದೆ. ಭಾರತೀಯ ಕ್ರಿಕೆಟ್ ತಂಡ ಕಳೆದ 11 ವರ್ಷಗಳಿಂದಲೂ ಕೂಡ ಯಾವುದೇ ಐಸಿಸಿ ಟ್ರೋಫಿಗಳನ್ನು ಗೆದ್ದಿರಲಿಲ್ಲ ಅನ್ನೋದು ಸಾಕಷ್ಟು ಬೇಸರದ ಸಾಕಷ್ಟು ಬಾರಿ ಸೆಮಿ ಫೈನಲ್ ಹಾಗೂ ಫೈನಲ್ ಅಂಕಕ್ಕೆ ತಲುಪುವ ಮೂಲಕವೂ ಕೂಡ ಅದನ್ನ ಸಾಧಿಸಲು ಸಾಧ್ಯವಾಗಿರಲಿಲ್ಲ. ಆದರೆ ಕೊನೆಗೂ ಈ ಬಾರಿಯ ಟಿ ಟ್ವೆಂಟಿ ವಿಶ್ವವೇ ಭಾರತೀಯ ಕ್ರಿಕೆಟ್ ತಂಡ ಫೈನಲ್ ಹಂತದವರೆಗೂ ಕೂಡ ಅಜೇಯವಾಗಿ ತಲುಪಿ ನಂತರ ಸೌತ್ ಆಫ್ರಿಕಾ ವಿರುದ್ಧ ಕೂಡ ವಿರೋಚಿತ ಗೆಲುವನ್ನು ಪಡೆದುಕೊಂಡಿರುವುದು ನಿಜಕ್ಕೂ ಕೂಡ 140 ಕೋಟಿಗೂ ಹೆಚ್ಚಿನ ಭಾರತೀಯರ ಹೆಮ್ಮೆಯ ದಿನವಾಗಿದೆ.

ಅದರಲ್ಲೂ ವಿಶೇಷವಾಗಿ ನಾವು ಬುಮ್ರಾ ರವರ ಬಗ್ಗೆ ಮಾತನಾಡುವುದಾದರೆ ಇಡೀ ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಬೌಲಿಂಗ್ ವಿಭಾಗದಲ್ಲಿ ಅತ್ಯಂತ ಕಡಿಮೆ ರನ್ ನೀಡಿರುವಂತಹ ಬೌಲರ್ ಅಂದ್ರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಸಾಕಷ್ಟು ಮ್ಯಾಚ್ಗಳಲ್ಲಿ ಮ್ಯಾಚ್ ವಿನ್ನಿಂಗ್ ಪರ್ಫಾರ್ಮೆನ್ಸ್ ನೀಡಿರುವಂತಹ ಬುಮ್ರಾ ಫೈನಲ್ ಪಂದ್ಯದಲ್ಲಿ ಕೂಡ 18ನೇ ಓವರ್ ಅನ್ನು ನಿರ್ಣಾಯಕ ಪಾತ್ರವನ್ನು ವಹಿಸಿದ್ರು. ಅವರಂತಹ ಆಟಗಾರ ಭಾರತೀಯ ಕ್ರಿಕೆಟ್ ತಂಡದಲ್ಲಿ ಇದ್ದಾರೆ ಅನ್ನೋದು ನಿಜಕ್ಕೂ ಕೂಡ ನಮಗೆಲ್ಲರಿಗೂ ಹೆಮ್ಮೆಯ ವಿಚಾರ ಹೇಳಬಹುದಾಗಿದೆ. ವಿಶ್ವ ಕಪ್ ಗೆದ್ದ ನಂತರ ಪ್ರತಿಯೊಬ್ಬರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ವಿಶ್ವಕಪ್ ಜೊತೆಗೆ ತಮ್ಮ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡು ಸಂಭ್ರಮಾಚರಣೆ ಮಾಡಿದ್ದಾರೆ. ಇನ್ನು ನಿಮಗೆಲ್ಲರಿಗೂ ತಿಳಿದಿರಬಹುದು ಬುಮ್ರಾ ರವರ ಪತ್ನಿ ಆಗಿರುವಂತಹ ಸಂಜನಾ ಗಣೇಶನ್ ರವರು ಈ ವಿಶ್ವಕಪ್ ನಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಬುಮ್ರಾ ಹಾಗೂ ಸಂಜನಾ ಗಣೇಶನ ದಂಪತಿಗಳು ವಿಭಿನ್ನವಾಗಿ ಈ ಗೆಲುವನ್ನು ಆಚರಿಸಿದ್ದಾರೆ ಎಂದು ಹೇಳಬಹುದಾಗಿದೆ.

ವಿಶ್ವಕಪ್ ಗೆದ್ದ ಬುಮ್ರಾಗೆ ಹೆಂಡತಿಯಿಂದ ಸಿಕ್ಕ ಉಡುಗೊರೆ ಏನು ಗೊತ್ತಾ?

ವಿಶ್ವ ಕಪ್ ಗೆದ್ದಿದ್ದಕ್ಕೆ ದೊಡ್ಡ ಮಟ್ಟದ ಗಿಫ್ಟ್ ಸಿಕ್ಕಿರಬಹುದು ಅನ್ನೋದು ಆಗಿ ನೀವು ಭಾವಿಸಿದರೆ ಅದು ನಿಜಕ್ಕೂ ಕೂಡ ತಪ್ಪಾದ ಕಲ್ಪನೆ ಎಂದು ಹೇಳಬಹುದಾಗಿದೆ. ವಿಶ್ವ ಕಪ್ ಗೆದ್ದ ವೀರ ತಮ್ಮ ಗಂಡನಿಗೆ ಸಂಜನಾ ಗಣೇಶನ ರವರು ಐಸ್ ಕ್ರೀಮ್ ಪಾರ್ಟಿ ಕೊಡಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಬೇರೆಯವರಿಗೆ ಕೇವಲ ಐಸ್ ಕ್ರೀಮ್ ಪಾರ್ಟಿ ಆಗಿರಬಹುದು ಆದರೆ ಬುಮ್ರಾ ಅವರಿಗೆ ಮಾತ್ರ ಅದು ತಮ್ಮ ಪ್ರೀತಿಯ ಮಡದಿಯ ಪ್ರೀತಿಯ ಉಡುಗೊರೆಯೆಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಈ ಕ್ಯೂಟ್ ದಂಪತಿಗಳ ಕ್ಯೂಟ್ ಕ್ಷಣಗಳನ್ನು ನೋಡೋದಕ್ಕೆ ತುಂಬಾನೇ ಮುದವಾಗುತ್ತಿದೆ ಎಂಬುದಾಗಿ ಕೂಡ ನೆಟ್ಟಿದರು ಕಾಮೆಂಟ್ ಮಾಡುವುದಕ್ಕೆ ಪ್ರಾರಂಭ ಮಾಡಿದ್ದಾರೆ.

jasprit bumrah