Pavitra Lokesh: ಮಗು ಮಾಡಿಕೊಳ್ಳುವ ವಿಚಾರದ ಕುರಿತು ಗಟ್ಟಿ ನಿರ್ಧಾರ ಮಾಡಿ ಪವಿತ್ರ – ನರೇಶ್. ಅಭಿಮಾನಿಗಳಿಗೆ ಶಾಕ್; ಏನಾಗಿದೆ ಗೊತ್ತೇ??

Pavitra Lokesh:ಕಳೆದ ವರ್ಷ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದಂತಹ ವಿಚಾರ ಅಂದ್ರೆ ಅದು ಪವಿತ್ರ ಲೋಕೇಶ್ ಹಾಗೂ ನರೇಶ್ ರವರ ಮದುವೆ ವಿಚಾರ. ಮದುವೆ ಆಗಿದ್ರೋ ಇಲ್ಲವೋ ಗೊತ್ತಿಲ್ಲ ಆದರೆ ಜೊತೆಯಲಂತೂ ಒಟ್ಟಾಗಿದ್ದಾರೆ ಅನ್ನೋದಂತೂ ಎಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಇನ್ನು ಇವರಿಬ್ಬರೂ ತಮ್ಮ ಜೀವನದ ನಿಜವಾದ ಸ್ಟೋರಿಯನ್ನು ಇಟ್ಕೊಂಡು ಮಳ್ಳಿ ಪೆಳ್ಳಿ ಎನ್ನುವಂತಹ ಸಿನಿಮಾ ಕೂಡ ರಿಲೀಸ್ ಮಾಡಿದ್ರು ಆದರೆ ಆ ಸಿನಿಮಾ ಅಷ್ಟೊಂದು ಹೇಳಿಕೊಳ್ಳುವ ರೇಂಜ್ನಲ್ಲಿ ಏನು ಓಡಲಿಲ್ಲ.

ಇತ್ತೀಚಿಗಷ್ಟೇ ಪತ್ರಕರ್ತರೊಬ್ಬರು ಇಬ್ಬರಿಗೂ ಕೂಡ ಮಕ್ಕಳಿದ್ದಾರೆ ಹಾಗೂ ಇಬ್ರು ಕೂಡ ವಯಸ್ಕರ ಆದರೆ ಇಬ್ಬರಿಗೂ ಏನಾದರೂ ಮಕ್ಕಳು ಮಾಡಿಕೊಳ್ಳುವಂತಹ ಯೋಚನೆ ಏನಾದರೂ ಇದೆಯಾ ಎನ್ನುವುದಾಗಿ ಪ್ರಶ್ನೆ ಕೇಳಿದರು. ನಮ್ಮ ಸಮಾಜದಲ್ಲಿ ಎಷ್ಟೋ ಅನಾಥ ಮಕ್ಕಳಿಗೆ ನಮ್ಮಿಬ್ಬರ ಈ ಪ್ರೀತಿ ಅನ್ನೋದು ಮಕ್ಕಳು ಮಾಡಿಕೊಳ್ಳುವ ವಿಚಾರಕ್ಕಲ್ಲ ಸದ್ಯಕ್ಕೆ ಅದರ ಬಗ್ಗೆ ಯೋಚನೆ ಕೂಡ ಇಲ್ಲ ಎಂದು ಹೇಳುವ ಮೂಲಕ ಮಕ್ಕಳನ್ನು ದತ್ತು ಪಡೆದುಕೊಳ್ಳುವ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ ಎಂದು ಹೇಳಬಹುದು. ಈ ಸಂದರ್ಭದಲ್ಲಿ ಇದರ ಬಗ್ಗೆ ನರೇಶ್ ನಾವಿಬ್ಬರು 80 ವರ್ಷ ವಯಸ್ಸಾದಾಗ ನಮ್ಮ ಆ ಮಗುವಿಗೆ 20 ವರ್ಷ ವಯಸ್ಸಾಗಿರುತ್ತದೆ ಹೀಗಾಗಿ ಈಗ ಇರುವಂತಹ ನಮ್ಮ ಮೂವರು ಹಾಗೂ ಅವರ ಇಬ್ಬರು ಮಕ್ಕಳು ಒಟ್ಟಾರೆ ಐದು ಮಕ್ಕಳೇ ನಮಗೆ ಜೀವಕ್ಕೆ ಆದರೆ ಏನು ರೀತಿಯಲ್ಲಿ ಬದುಕುತ್ತಿದ್ದೇವೆ ಎಂಬುದಾಗಿ ಹೇಳಿದ್ದಾರೆ.

ನನ್ನ ತಾಯಿ ವಿಜಯ ನಿರ್ಮಲ ಹಾಗೂ ತಂದೆ ಕೃಷ್ಣ ಅವರು ಮರಣ ಹೊಂದಿದ ಸಂದರ್ಭದಲ್ಲಿ ಪವಿತ್ರ ಲೋಕೇಶ್ ನನಗೆ ಸಾಕಷ್ಟು ಧೈರ್ಯ ತುಂಬಿ ವಾತ್ಸಲ್ಯವನ್ನು ತೋರಿದ್ದಾರೆ. ಪವಿತ್ರ ಅವರಿಗೆ ಇವತ್ತಿಗೂ ಕೂಡ ನರೇಶ್ ರವರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಆಸ್ತಿ ಎಷ್ಟಿದೆ ಎನ್ನುವಂತಹ ವಿಚಾರಗಳ ಬಗ್ಗೆ ಮಾಹಿತಿ ಇಲ್ಲ ಹಾಗೂ ಅದರ ಬಗ್ಗೆ ತಿಳಿದುಕೊಳ್ಳುವಂತಹ ಆಸಕ್ತಿ ಕೂಡ ಅವರಲ್ಲಿ ಇಲ್ಲ ಎನ್ನುವಂತಹ ಮಾಹಿತಿಯನ್ನು ಕೂಡ ಈ ಸಂದರ್ಭದಲ್ಲಿ ಹೇಳಿದ್ದಾರೆ. ಈ ಮೂಲಕ ಹಣಕ್ಕಾಗಿ ಮದುವೆ ಆಗಿಲ್ಲ ಅಥವಾ ಜೊತೆಯಾಗಿಲ್ಲ ಎನ್ನುವಂತಹ ವಿಚಾರವನ್ನು ಜೋಡಿ ಸ್ಪಷ್ಟಪಡಿಸಿದ್ದಾರೆ. ಇದು ಪವಿತ್ರ ಲೋಕೇಶ್ ರವರು ಹೇಳಿರುವಂತಹ ಮಾತು ಆದರೆ ಆ ಕಡೆ ನರೇಶ್ ರವರು ಕೂಡ ನನಗೂ ಕೂಡ ಪವಿತ್ರ ಲೋಕೇಶ್ ಒಂದು ಸಿನಿಮಾ ಎಷ್ಟು ಸಂಭಾವನೆ ಪಡೆದುಕೊಳ್ಳುತ್ತಾರೆ ಹಾಗೂ ಅವರ ಆಸ್ತಿ ಎಷ್ಟು ಎನ್ನುವ ವಿಚಾರದ ಬಗ್ಗೆ ಕೂಡ ಮಾಹಿತಿ ಇಲ್ಲ ಹಾಗೂ ಅದನ್ನು ತಿಳಿದುಕೊಳ್ಳುವಂತಹ ಆಸಕ್ತಿ ಕೂಡ ಇಲ್ಲ ಕೇವಲ ಪ್ರೀತಿಗಾಗಿ ಮಾತ್ರ ನಾವು ಜೊತೆಯಾಗಿದ್ದೇವೆ ಎನ್ನುವಂತಹ ಮಾತನ್ನು ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

pavitra lokesh