Actor Abbas: ಟಾಪ್ ನಟನಾಗಿ ಮೆರೆದು ಅವಕಾಶವಿಲ್ಲದೆ ಅಮೇರಿಕಾದಲ್ಲಿ ಬಾತ್ರೂಮ್ ತೊಳೆದ ನಟನ ಮಗಳು ಹೇಗಿದ್ದಾರೆ ಗೊತ್ತೇ? ನೋಡಲು ಎರಡು ಕಣ್ಣು ಸಾಲದು!

Actor Abbas: ಹೀರೋ ಅಬ್ಬಾಸ್ ಬಗ್ಗೆ ನಿಮಗೂ ಗೊತ್ತಿರಬಹುದು. ಬಹುಭಾಷಾ ನಟ ಅಬ್ಬಾಸ್ ‘ಪ್ರೇಮದೇಶಂ’ ಚಿತ್ರದ ಮೂಲಕ ಲವರ್ ಬಾಯ್ ಆಗಿ ಖ್ಯಾತಿ ಗಳಿಸಿದ್ದರು. ಪ್ರೇಕ್ಷಕರು ಅವರಿಗೆ ಲವರ್ ಬಾಯ್ ಮತ್ತು ಹ್ಯಾಂಡ್ಸಮ್ ಎನ್ನುವ ಪಟ್ಟಕಟ್ಟಿದ್ದರು. ಆ ಸಮಯದಲ್ಲಿ ಅಬ್ಬಾಸ್ ಕ್ರೇಜ್ ಕೂಡ ಹೆಚ್ಚಾಗಿತ್ತು. ಅಬ್ಬಾಸ್ ಅವರ ಹುಟ್ಟೂರು ಪಶ್ಚಿಮ ಬಂಗಾಳ. ತಮಿಳಿನಲ್ಲಿ ಉತ್ತಮ ನಾಯಕನಾಗಿ ಹೆಸರು ಗಳಿಸಿದ್ದು ವಿಶೇಷ. ತೆಲುಗಿನಲ್ಲಿಯೂ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ. ಇನ್ನು ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿಯೂ ಕೂಡ ಇವರು ಅಭಿನಯಿಸಿದ್ದಾರೆ.

ಚಿತ್ರರಂಗ ಪ್ರವೇಶಿಸುವ ಮುನ್ನ ಮಾಡೆಲಿಂಗ್‌ನಲ್ಲಿ ಬ್ಯುಸಿಯಾಗಿದ್ದ ಅಬ್ಬಾಸ್, ಪ್ರೇಮದೇಶಂ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾವೇ ಸೂಪರ್ ಹಿಟ್ ಆಗಿದ್ದರಿಂದ ಸತತ ಸಿನಿಮಾ ಅವಕಾಶಗಳು ಲಭಿಸಿದವು.  ಲವರ್ ಬಾಯ್ ಇಮೇಜ್ ಕೂಡ ಇದರಿಂದ ಪಡೆದುಕೊಂಡರು. ಪ್ರೇಮದೇಶಂ ಚಿತ್ರದ ನಂತರ ರಾಜಾ, ನರಸಿಂಹ, ಕೃಷ್ಣಬಾಬು, ನೀ ಪ್ರೇಮಕೈ, ಪ್ರಿಯುರಾಳ ಪ್ರಚುನಿ, ಅನಸೂಯ, ಕನ್ನಡದಲ್ಲಿ ಹಬ್ಬ, ಅಪ್ಪು ಪಪ್ಪು, ಶಾಂತಿ ಶಾಂತಿ ಮುಂತಾದ ಸಿನಿಮಾಗಳನ್ನು ಮಾಡಿದ್ದಾರೆ. ಇದನ್ನೂ ಓದಿ: Ramachari Kannada Serial: ಚಾರುಗೆ ನಿಜಕ್ಕೂ ಕಣ್ಣು ಬಂದಿಲ್ವ?? ಚಾರು ಪರಿಸ್ಥಿತಿ ನೋಡಿ ರಾಮಾಚಾರಿ ಕರಗಿ ಮುಂದೇನು ಮಾಡುತ್ತಾನೆ ಗೊತ್ತೇ?? ಯಾರ ಪ್ಲಾನ್ ಇದು ಗೊತ್ತೇ??

ಅಬ್ಬಾಸ್  ನಾಯಕನಾಗಿ ಫಾರ್ಮ್‌ನಲ್ಲಿರುವಾಗಲೇ ಫ್ಯಾಷನ್ ಡಿಸೈನರ್ ಅರುಮ್ ಅಲಿನಿ ಅವರನ್ನು ಪ್ರೀತಿಸಿ ವಿವಾಹವಾದರು. ಆದರೆ ಅಬ್ಬಾಸ್ ತನ್ನ ಕುಟುಂಬದ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ.ಮಾತನಾಡಲಿಲ್ಲ. ಆದರೆ ಅಬ್ಬಾಸ್‌ಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ. ಅಬ್ಬಾಸ್ ಎಷ್ಟು ಸುಂದರವಾಗಿದ್ದರೂ ಅವನ ಹೆಂಡತಿ ಮತ್ತು ಮಕ್ಕಳು ಅಷ್ಟೇ ಸುಂದರವಾಗಿದ್ದಾರೆ. ಸದ್ಯ ಅಬ್ಬಾಸ್ ಪುತ್ರಿ ಎಮಿರಾ ಅಲಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ: Kranti Film Early Morning Show: KGF 1 ದಾಖಲೆಗಳನ್ನು ಚಿಂದಿ ಚಿತ್ರಾನ್ನ ಮಾಡಿದ ಕ್ರಾಂತಿ: ಮುಂದಿನ ಟಾರ್ಗೆಟ್ ಅಪ್ಪು ಕೊನೆಯ ಚಿತ್ರ ಜೇಮ್ಸ್. ಎಲ್ಲಿಗೆ ಬಂದಿದೆ ಗೊತ್ತೇ??

Actor Abbas: ಟಾಪ್ ನಟನಾಗಿ ಮೆರೆದು ಅವಕಾಶವಿಲ್ಲದೆ ಅಮೇರಿಕಾದಲ್ಲಿ ಬಾತ್ರೂಮ್ ತೊಳೆದ ನಟನ ಮಗಳು ಹೇಗಿದ್ದಾರೆ ಗೊತ್ತೇ? ನೋಡಲು ಎರಡು ಕಣ್ಣು ಸಾಲದು! https://sihikahinews.com/amp/actor-abbas-%e0%b2%9f%e0%b2%be%e0%b2%aa%e0%b3%8d-%e0%b2%a8%e0%b2%9f%e0%b2%a8%e0%b2%be%e0%b2%97%e0%b2%bf-%e0%b2%ae%e0%b3%86%e0%b2%b0%e0%b3%86%e0%b2%a6%e0%b3%81-%e0%b2%85%e0%b2%b5%e0%b2%95%e0%b2%be/

ಆಕೆ ಒಬ್ಬ ನಾಯಕ ನಟಿಗಿಂತ ಉತ್ತಮ ಲುಕ್ ಹೊಂದಿದ್ದಾರೆ. ಅವಳನ್ನು ನೋಡಲು ಎರಡು ಕಣ್ಣುಗಳು ಸಾಲದು, ಅಷ್ಟು ಸುಂದರವಾಗಿದ್ದಾರೆ. ಕೆಲ ವರ್ಷಗಳಿಂದ ನಟನೆಯಿಂದ ದೂರ ಉಳಿದಿರುವ ಅಬ್ಬಾಸ್ ನ್ಯೂಜಿಲೆಂಡ್‌ನಲ್ಲಿ ನೆಲೆಸಿದ್ದಾರೆ. ನಟನೆಗೆ ಅವಕಾಶವೂ ಸಿಗದೆ ತಾಯ್ಲಿಟ್ ಕ್ಲೀನ್ ಮ್ಡಿ ಹಣ ಗಳಿಸುವ ಪರಿಸ್ಥಿತಿಯಲ್ಲಿದ್ದಾರೆ ಎಂದು ಸುದ್ದಿಯೂ ಆಗಿತ್ತು. ವಿವಿಧ ವಾಣಿಜ್ಯ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು ಅಬ್ಬಾಸ್. ಮತ್ತೆ ಸಿನಿಮಾದಲ್ಲಿ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಪೋಸ್ಟ್ ಗಳು ಮಾತ್ರ ಸಿಕ್ಕಾಪಟ್ಟೆ ಸೌಂಡ್ ಮಾಡಿವೆ.

Actor AbbasKannada FilmSandalwoodtamil filmಅಬ್ಬಾಸ್ತಮಿಳು ಸಿನಿಮಾ