Actress Varalakshmi: ಹಿರಿಯ ನಟಿಯ ಪಾತ್ರಗಳಲ್ಲಿ ಮಾಡುವ ಈ ನಟಿ ಬ್ಯಾಕ್ ಗ್ರೌಂಡ್ ಕೇಳಿದರೆ, ಗಟ ಗಟ ಅಂತ ನೀರು ಕುಡಿತೀರಾ. ಅದೆಷ್ಟು ಸಾವಿರ ಕೋಟಿ ಒಡತಿ ಗೊತ್ತೇ?

Actress Varalakshmi: ಸಾಮಾನ್ಯವಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದವರು ಕೊನೆಗೆ ಹೇಳ ಹೆಸರಿಲ್ಲದಂತೆ ನಾಪತ್ತೆಯಾಗುತ್ತಾರೆ. ಆದರೆ ಕೆಲವರು ಮಾತ್ರ ಈಗಲೂ ಪೋಷಕ ಪಾತ್ರಗಳನ್ನು ನಿಭಾಯಿಸುತ್ತಾ, ಬಹುಬೇಡಿಕೆಯ ಪೋಷಕ ನಟಿ ಎನಿಸಿಕೊಂಡಿರುತ್ತಾರೆ. ಅಂತವರಲ್ಲಿ ತೆಲಗು ಸೂಪರ್ ಸ್ಟಾರ್ ಗಳ ಜೊತೆ ತೆರೆ ಹಂಚಿಕೊಂಡಿರುವ ನಟಿ ವರಲಕ್ಷ್ಮಿ ಕೂಡಾ ಒಬ್ಬರು.

ನಟಿ ವರಲಕ್ಷ್ಮಿ, ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಉತ್ತಮ ನಟಿಯಾಗಿ ಗುರುತಿಸಿಕೊಂಡವರು. ಇವರು ಬಾಲನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬಂದು ನಂತರ ಸಿನಿಮಾಗಳಲ್ಲಿ ಹೆಚು ಹೆಚು ಅವಕಾಶಗಳನ್ನು ಗಿಟ್ಟಿಸಿಕೊಂಡರು. 1973ರಲ್ಲಿ ಬಾಲನಟಿಯಾಗಿ ಮೊದಲ ಬಾರಿಗೆ ವರಲಕ್ಷ್ಮಿ ಬಣ್ಣ ಹಚ್ಚಿದ್ದಾರೆ. ಇದೀಗ ಸುದೀರ್ಘ 30 ವರ್ಷಗಳ ಸಿನಿ ಜರ್ನಿ ಮುಗಿಸಿದ ಖುಷಿಯಲ್ಲಿದ್ದಾರೆ. ಇನ್ನಷ್ಟು ಸಿನಿಮಾಗಳಲ್ಲಿ ಈಗಲೂ ನಟಿಸುತ್ತಿದ್ದಾರೆ. ಇದನ್ನೂ ಓದಿ:Kannadathi Serial: ಹರ್ಷನ ಮೇಲೆ ಭುವಿ ಅಸಮಾಧಾನ; ಸಾನಿಯಾಳನ್ನು ನಂಬುತ್ತೀರಾ, ಗಂಡನನ್ನು ನಂಬಲ್ವಾ ಅಂತ ತರಾಟೆಗೆ ತೆಗೆದುಕೊಂಡ ಅಭಿಮಾನಿಗಳು; ಇಷ್ಟಕ್ಕೂ ಆಗಿದ್ದೇನು ಗೊತ್ತೇ?

ವರಲಕ್ಷ್ಮಿ ಸಾಕಷ್ಟು ಹಿರಿಯ ನಾಯಕ ನಟರ ತಂಗಿಯಾಗಿ ನಟಿಸಿದ್ದಾರೆ. ಅಕ್ಕಿನೇನಿ ನಾಗೇಶ್ವರ ರಾವ್ ಅಭಿನಯದ ಅಂದಾಳ ರಾಮುಡು ಚಿತ್ರದಲ್ಲಿ ವರಲಕ್ಷ್ಮಿ ಬಾಲ ನಟಿಯಾಗಿ ಅಭಿನಯಿಸಿದ್ದರು. ಎಎನ್ಆರ್ ಮತ್ತು ಕೃಷ್ಣ ಅವರಂತಹ ಸ್ಟಾರ್ ಹೀರೋಗಳ ತಂಗಿಯಾಗಿ ಸಾಕಷ್ಟು ಸಿನಿಮಾಗಳ್ಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ವರಲಕ್ಷ್ಮಿ ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮ್ಮ ವೃತಿ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:Kannada Astrology: ಅದೃಷ್ಟ ಕೊಡಲು ಆರಂಭಿಸಿದ ರಾಹು ದೇವ: ಅಶ್ವಿನಿ ನಕ್ಷತ್ರಕ್ಕೆ ಪ್ರವೇಶ. ಮೂರು ರಾಶಿಗಳಿಗೆ ಹಿಂದೆಂದೂ ಕಾಣದ ಧನಲಾಭ. ಯಾವ ರಾಶಿಗಳಿಗೆ ಗೊತ್ತೇ??

ವರಲಕ್ಷ್ಮಿ ತೆಲಗು ಸಿನಿಮಾರಂಗದಲ್ಲಿ ತಂಗಿ ವರಲಕ್ಷ್ಮಿ ಎಂದೇ ಕರೆಸಿಕೊಂಡಿದ್ದಾರೆ. ವರಲಕ್ಷ್ಮಿ ಅವರ ಆಸ್ತಿ ಮೌಲ್ಯ ಕೇಳಿದ್ರೆ ನಿಮಗೆ ಶಾಕ್ ಆಗಬಹುದು. ಆ ಕಾಲದಲ್ಲಿ  ತಂಗಿ ಪಾತ್ರ ಮಾಡಿದರೂ ನಾಯಕಿ ರೇಂಜ್ ಗೆ ಸಂಭಾವನೆ ಪಡೆಯುತ್ತಿದ್ದರು ವರಲಕ್ಷ್ಮಿ. ಹಾಗಾಗಿ ಇಂದು ಚೆನ್ನೈನಲ್ಲಿ ಕೋಟಿಗಟ್ಟಲೆ ಆಸ್ತಿ ಹೊಂದಿರುವ ನಟಿ ಎನಿಸಿದ್ದಾರೆ. ಸಿನಿಮಾದಲ್ಲಿ ನಟಿಸಲು ಆರಂಭಿಸಿದಾಗಿನಿಂದ ಸಾಕಷ್ಟು ಸಂಭಾವನೆ ಪಡೆಯುತ್ತಿದ್ದು, ಆ ಹಣದಲ್ಲಿ ಚೆನ್ನೈನಲ್ಲಿ ಆಸ್ತಿಗಳನ್ನು ಖರೀದಿಸಿ ಈಗ ಅದರಲ್ಲೇ ಜೀವನ ನಡೆಸುತ್ತಿದ್ದೇನೆ ಎಂದು ಸಂದರ್ಶನದ ವೇಳೆ ಅವರೇ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: Care For Health: ಬೆಳಿಗ್ಗೆ ಎದ್ದ ತಕ್ಷಣ ಹೀಗೆಲ್ಲಾ ಆಗತ್ತಾ? ಹಾಗಾದ್ರೆ ಡೌಟೇ ಬೇಡ; ಕೂಡಲೇ ವೈದ್ಯರನ್ನ ಸಂಪರ್ಕಿಸಿ; ಯಾವ ಖಾಯಿಲೆಯ ಮುನ್ಸೂಚನೆ ಗೊತ್ತೇ?

ನನ್ನ ಬಳಿ ಬದುಕುವಷ್ಟು ಆಸ್ತಿ ಇದೆ ಎಂದಿದ್ದಾರೆ. ಅವರಿಂದ ಬಂದ ಹಣದಿಂದ ನಾನು ನನ್ನ ಕುಟುಂಬದೊಂದಿಗೆ ಸಂತೋಷವಾಗಿ ಸಮಯ ಕಳೆಯುತ್ತಿದ್ದೇನೆ ಎಂದು ಸಿನಿಮಾರಂಗಕ್ಕೆ ಬಂದಿದ್ದರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ತೆಲಗು ಸೂಪರ್ ಸ್ಟಾರ್ ಮಹೇಶ್ ಬಾಬು, ಪ್ರಭಾಸ್, ಅಲ್ಲು ಅರ್ಜುನ್, ಎನ್ ಟಿಆರ್ ರಂತಹ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ತಾಯಿ ಪಾತ್ರ ಮಾಡುವುದಕ್ಕೆ ವರಲಕ್ಷ್ಮಿಗೆ ಇಷ್ಟವಂತೆ.

actress varalakshmicore propertytelugu film industryತೆಲುಗು ಸಿನಿಮಾವರಲಕ್ಷ್ಮಿ