Adani loss in one Week: ಅದಾನಿ, ಕೇವಲ ಒಂದು ವಾರದಲ್ಲಿ ಕಳೆದುಕೊಂಡದ್ದು ಎಷ್ಟು ಗೊತ್ತೇ?? ಹೊಸ ಲೆಕ್ಕಾಚಾರ ಎಷ್ಟು ಲಕ್ಷ ಕೋತಿ ಗೊತ್ತೇ??

Adani loss in one Week: ಭಾರತದಲ್ಲಿ ಹಲವಾರು ಉದ್ಯಮಿಗಳಿದ್ದಾರೆ. ಈ ಉದ್ಯಮಿಗಳು ಒಂದು ರೀತಿಯಲ್ಲಿ ಭಾರತದ ಅರ್ಥ ವ್ಯವಸ್ಥೆಗೆ ದೊಡ್ಡದಾದ ಕೊಡುಗೆ ನೀಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಲಕ್ಷಾಂತರ ಜನರಿಗೆ ಉದ್ಯೋಗ (Job) ನೀಡುವ ಮೂಲಕ ಅಷ್ಟು ಕುಟುಂಬಗಳಿಗೆ ಆಧಾರವಾಗಿದ್ದಾರೆ. ಉದ್ಯಮ ನಡೆಸಬೇಕು ಎಂದರೆ ಲಾಭ ಇರಲೇಬೇಕು. ಭಾರತದ ಪ್ರಮುಖ ಉದ್ಯಮಿಗಳೆದಂತೆ ಮುಖೇಶ್ ಅಂಬಾನಿ (Mukesh ambani). ಅದಾನಿ (Adani), ರತನ್ ಟಾಟಾ (Ratan Tata)  ಹೀಗೆ ಹಲವಾರು ಜನರ ಹೆಸರನ್ನು ಹೇಳಬಹುದು.

ಈ ಪೈಕಿ ಅದಾನಿಯವರು ಈಗ ಸುದ್ದಿಯಲ್ಲಿದ್ದಾರೆ. ಯಾಕೆಂದರೆ ಅವರು ತಮ್ಮ ಉದ್ಯಮವನ್ನು ಶೇರು ಮಾರುಕಟ್ಟೆಗೂ ವಿಸ್ತರಿಸಿದ್ದರು. ಈಗ ಶೇರು ಮಾರುಕಟ್ಟೆ (Stack market) ಯಲ್ಲಿ ತಲ್ಲಣವಾದ ಕಾರಣ ಅವರು ದೊಡ್ಡ ಪ್ರಮಾಣದ ನಷ್ಟ ಅನುಭವಿಸಿದ್ದಾರೆ. ಹಾಗಾಗಿ ಇದು ದೊಡ್ಡ ಮಟ್ಟದ ಸುದ್ದಿಯಾಗಿದೆ. ಇದನ್ನೂ ಓದಿ: Kannada Astrology: ಇನ್ನು ಈ ರಾಶಿಯವರ ಅದೃಷ್ಟ ಬದಲಾಗುವುದು ಖಚಿತ: ಶನಿ ದೇವನೇ ನಿಂತು ನಿಮಗೆ ಹಣ ನೀಡಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??

ಹಿಂಡನ್ಮಬರ್ಗ್ ರಿಸರ್ಚ್ ಕಂಪನಿ (Hindenburg Research Company)  ಯು ನಡೆಸಿರುವ ಸರ್ವೆಯನ್ನು ಬಿಡುಗಡೆ ಮಾಡಿದೆ. ಈ ಸರ್ವೆಯ ಪ್ರಕಾರ ಗೌತಮ್ ಅದಾನಿ (Gautam Agadi)  ಮಾಲಿಕತ್ವದ ಕಂಪನಿಗಳು ಕೇವಲ ಒಂದು ವಾರದಲ್ಲಿ 8 ಲಕ್ಷ ಕೋಟಿ ರೂ.ಗೂ ಅಧಿಕ ನಷ್ಟ ಹೊಂದಿದೆ ಎಂದು ತಿಳಿಸಿದೆ. ಇವು ವ್ಯವಹಾರದಲ್ಲಿ ಆದ ನಷ್ಟವಲ್ಲ. ಬದಲಿಗೆ ಶೇರು ಮಾರುಕಟ್ಟೆಯಲ್ಲಿ ಆದ ನಷ್ಟವಾಗಿದೆ.

ಇಷ್ಟು ದಿನ ವಿಶ್ವದ ಟಾಪ್ 3 ಶ್ರೀಮಂತರ ಪಟ್ಟಿಯಲ್ಲಿದ್ದ ಗೌತಮ್ ಅದಾನಿಯವರು ಇದೀಗ ಟಾಪ್ 20  (Top 20 Rich man) ಶ್ರೀಮಂತರ ಪಟ್ಟಿಯಿಂದಲೂ ಹೊರಬಿದ್ದಿದ್ದಾರೆ. ಹಿಂಡನ್ಮಬರ್ಗ್ ಸಮೀಕ್ಷೆಯ ಪ್ರಕಾರ ಗೌತಮ್ ಅದಾನಿ ಕಂಪನಿಯ ಶೇರುಗಳು ದಿನದಿಂದ ದಿನಕ್ಕೆ ಕರಗುತ್ತ ಸಾಗಿದೆ. ಇನ್ನು ಗೌತಮ್ ಅದಾನಿ ಗ್ರುಪ್ ವಿರುದ್ಧ ತನಿಖೆಯೆನಾದರೂ ಆರಂಭಗೊಂಡರೆ ಇನ್ನು ಕುಸಿಯುವ ಭೀತಿ ಎದುರಾಗಿದೆ. ಇದನ್ನೂ ಓದಿ: Team India: ಇದೇನಾಯ್ತು ಟೀಮ್ ಇಂಡಿಯಾದವರಿಗೆ? ಕುಂಕುಮ ಇಡಲು ಹೋದರೆ, ಆಟಗಾರರು ಹಿಂದೆ ಸರಿದಿದ್ದು ಯಾಕೆ ಗೊತ್ತೇ?? ಹಿಂದಿರುವ ಕಾರಣ ಏನು ಗೊತ್ತೇ??

ಮೊನ್ನೆಯಷ್ಟೆ ಅದಾನಿ ಕಂಪನಿಯು ತನ್ನ ಎಫ್ಸಿಐ ಯೋಜನೆಯನ್ನು ರದ್ದು ಮಾಡಿ ೨೦ ಸಾವಿರ ಕೋಟಿ ರೂ. ಮರಳಿಸಲು ನಿರ್ಧರಿಸಿದೆ. ಅದಾದ ಬಳಿಕವೂ ಅದಾನಿ ಕಂಪನಿಯ ಶೇರುಗಳು ಚೇತರಿಕೆ ಕಂಡಿಲ್ಲ. ಇನ್ನು ಕೆಳಮುಖವಾಗಿಯೇ ಸಾಗಿವೆ. ಇದನ್ನೂ ಓದಿ: Silk Smitha: ಸಿಲ್ಕ್ ಸ್ಮಿತಾ ರವರು ತೀರಿಕೊಂಡಾಗ ಕೊನೆಯ ಬಾರಿ ಮುಖ ನೋಡಲು ಹೋದ ಏಕೈಕ ಹೀರೋ ಯಾರು ಗೊತ್ತೇ? ಬೇರೆ ಯಾರು ಹೋಗಲಿಲ್ಲವೇಕೆ?

ಹಿಂಡನ್ಮಬರ್ಗ್ ಸಂಸ್ಥೆ ಎಲ್ಲಿಯದು?

ಹಿಂಡನ್ಮಭರ್ಗ್ ಎನ್ನುವುದು ಅಮೇರಿಕ ಮೂಲದ ಶಾರ್ಟ್ ಸೆಲ್ಲರ್ ಸಂಸ್ಥೆಯಾಗಿದೆ. ಶಾರ್ಟ್ ಸೆಲ್ಲರ್ ಎಂದರೆ ಕುಸಿದ ಶೇರುಗಳ ಮೇಲೆ ಇವು ಹೂಡಿಕೆ ಮಾಡುತ್ತವೆ. ಜ.24ರಂದು ಈ ಸಂಸ್ಥೆಯು ಅದಾನಿ ಗ್ರುಪ್ (Adani Group) ವಿರುದ್ಧ ಆರೋಪ ಹೊರಿಸಿ ತನ್ನ ವರದಿ ಬಿಡುಗಡೆ ಮಾಡಿದೆ. ಅದಾನಿ ಕಂಪನಿಯು ಜನರನ್ನು ವಂಚಿಸಿವೆ. ಕೃತಕವಾಗಿ ಶೇರುಗಳನ್ನು ಸೃಷ್ಟಿಸಿದೆ ಎಂದು ಗಂಭೀರ ಆರೋಪ ಮಾಡಿದೆ.

Adani GroupGautam AdaniHindenburgStack marketಅದಾನಿಶೇರು ಮಾರುಕಟ್ಟೆ