Agriculture: ಈ ಬೆಳೆ ಬೆಳೆಯೋದು ಒಂದೇ ಚಿನ್ನ ಬೆಳೆಯೋದು ಒಂದೇ; ಕೆಜಿಗೆ 250ರೂ.ಗೆ ಮಾರಾಟ ಮಾಡಿ ಶ್ರೀಮಂತರಾಗುತ್ತಿದ್ದಾರೆ ಈ ಭಾಗದ ರೈತರು!

Agriculture: ರೈತರು ದೇಶಕ್ಕೆ ಅನ್ನ ನೀಡುವುದರ ಜೊತೆಗೆ ಅವರು ತಮ್ಮ ಸ್ವಂತ ಗಳಿಕೆಗೆ ಕೂಡ ನೆರವಾಗುವಂತಹ ಕೆಲವೊಂದು ಬೆಳೆಯನ್ನು ಬೆಳೆಯುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ ಅವುಗಳನ್ನು ನಾವು ಸಾಮಾನ್ಯ ಭಾಷೆಯಲ್ಲಿ ಕಮರ್ಷಿಯಲ್ ಬೆಳೆಗಳು ಎಂಬುದಾಗಿ ಕರೆಯುತ್ತೇವೆ. ಇನ್ನು ಇಂತಹ ಬೆಳೆಗಳಲ್ಲಿ ನಾವು ತೆಂಗು, ಕಂಗು, ರಾಗಿ, ತರಕಾರಿಗಳಂತಹ ಸಾಕಷ್ಟು ಕೃಷಿಯನ್ನು ನಾವು ಕಾಣಬಹುದಾಗಿದ್ದು ಇದರಲ್ಲೂ ಪ್ರಮುಖವಾಗಿ ನೀವು ಇದನ್ನು ಬೆಳೆಸುವಂತಹ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬೇಕಾಗಿರುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ. ಮಣ್ಣಿನ ಫಲವತ್ತತೆ ಹೆಚ್ಚಾಗಿದ್ದರೆ ಮಾತ್ರ ಬೆಳೆ ಚೆನ್ನಾಗಿ ಕಂಡು ಬರುತ್ತದೆ. ಮಣ್ಣನ್ನು ಸರಿಯಾಗಿ ಹದ ಮಾಡಬೇಕು ಹಾಗಿದ್ದಲ್ಲಿ ಮಾತ್ರ ನೀರು ಇಂಗುತ್ತದೆ ಹಾಗೂ ತೇವಾಂಶ ಭರಿತವಾಗಿರುವಂತಹ ಮಣ್ಣಿನಲ್ಲಿ ಉತ್ತಮ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ನಡೆಯುತ್ತದೆ ಹಾಗೂ ಇದು ಉತ್ತಮ ಬೆಳೆಯುವುದಕ್ಕೆ ಸಹಾಯಕವಾಗುತ್ತದೆ.

ಕೃಷಿ ಮಾಡುವ ಜೊತೆಗೆ ಮಣ್ಣನ್ನು ಯಾವ ರೀತಿಯಲ್ಲಿ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವಂತಹ ವಿಚಾರಗಳನ್ನು ಕೂಡ ನೀವು ತಿಳಿದುಕೊಳ್ಳಬೇಕು. ರಸಗೊಬ್ಬರ ಹಾಗೂ ನೀರಾವರಿ ಮತ್ತು ಸಾವಯುವ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗಿರುವುದು ಕೂಡ ಉತ್ತಮ ಇಳುವರಿಯನ್ನು ಪಡೆದುಕೊಳ್ಳಲು ಸಹಾಯಕವಾಗಿದೆ.

ಕೃಷಿಯ ಜೊತೆಗೆ ಪರ್ಯಾಯ ಕೃಷಿಯನ್ನು ಕೂಡ ಮಾಡಿ!

ಉದಾಹರಣೆಗೆ ಬಾಳೆ ಗಿಡವನ್ನು ನಡುವುದ್ರಿಂದ ಕೂಡ ನೀವು ಸಾಕಷ್ಟು ಲಾಭವನ್ನು ಸಂಪಾದನೆ ಮಾಡಬಹುದಾಗಿದೆ. ಬಾಳೆ ಗಿಡದ ಮೂಲಕ ಸಿಗುವಂತಹ ಬಾಳೆಕಾಯಿ ಹಾಗೂ ಬಾಳೆಹಣ್ಣು ಎರಡಕ್ಕೂ ಕೂಡ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಬಾಳೆ ಗಿಡದ ಜೊತೆಗೆ ಬೇರೆ ಹಣ್ಣಿನ ಗಿಡವನ್ನು ಕೂಡ ನೀಡುವುದರಿಂದ ನೀವು ಲಾಭವನ್ನು ಸಂಪಾದನೆ ಮಾಡಬಹುದಾಗಿದೆ. ಉದಾಹರಣೆಗೆ ಚಕೋತ ಅಂತ ಆದ್ರೆ ಅದನ್ನು ಕೂಡ ಜ್ಯೂಸ್ ಗಾಗಿ ಹೆಚ್ಚಾಗಿ ಬಳಸಲಾಗುತ್ತದೆ ಹೀಗಾಗಿ ಅದು ಕೂಡ ನಿಮಗೆ ಲಾಭವನ್ನು ಸಂಪಾದನೆ ಮಾಡಿಕೊಡುತ್ತದೆ.

ಆಲೂಗಡ್ಡೆ ಬೆಳೆ!

ಆಲುಗಡ್ಡೆಯನ್ನು ನೀವು ಅಡುಗೆಯಲ್ಲಿ ಸಾಂಬಾರ್ ಹಾಗೂ ಹೋಟೆಲ್ಗಳಲ್ಲಿ ಕೂಡ ಬಳಸಲಾಗುತ್ತದೆ ಮತ್ತು ಚಿಪ್ಸ್ ನಿರ್ಮಾಣದಲ್ಲಿ ಕೂಡ ಆಲೂಗಡ್ಡೆ ಇತ್ತೀಚಿನ ದಿನಗಳಲ್ಲಿ ಅತ್ಯಂತ ಬೇಡಿಕೆಯಲ್ಲಿರುವಂತಹ ತರಕಾರಿ ಆಗಿದೆ ಎಂದು ಹೇಳಬಹುದಾಗಿದೆ. ಇದನ್ನು ಹೆಚ್ಚು ನಿರ್ವಹಣೆ ಮಾಡಬೇಕಾದ ಅಗತ್ಯ ಕೂಡ ಇರುವುದಿಲ್ಲ ಹಾಗೂ ಉತ್ತಮ ಲಾಭವನ್ನು ಕೂಡ ತರುವಂತ ಬೆಳೆಯಾಗಿದೆ. ಇನ್ನೊಬ್ಬ ರೈತ ಕೂಡ ಹೊಸ ವಿಧಾನದ ಮೂಲಕ ಈ ಕೃಷಿಯನ್ನು ಮಾಡುತ್ತಿದ್ದು ಕೈ ತುಂಬ ಲಾಭವನ್ನು ಸಂಪಾದನೆ ಮಾಡುತ್ತಿದ್ದಾರೆ.

ಇದು ನೋಡೋದಕ್ಕೆ ಆಲೂಗಡ್ಡೆ ರೀತಿಯಲ್ಲಿ ರಚನೆಯನ್ನು ಹೊಂದಿರುವುದು, ಇದರ ಬಳ್ಳಿಯಿಂದ 15 ಕೆಜಿ ಬೆಳೆಯನ್ನು ಪಡೆದುಕೊಳ್ಳಬಹುದಾಗಿದ್ದು ಕೆಜಿಗೆ 250 ರೂಪಾಯಿಗಳ ರೀತಿಯಲ್ಲಿ ಮಾರಾಟ ಮಾಡಬಹುದಾಗಿದೆ. ಮೊಳಕೆ ಇರುವಂತಹ ಗಡ್ಡೆಯ ಬಳ್ಳಿಯ ರೂಪದಲ್ಲಿಯೇ ಇದು ರಚನೆಯಾಗುತ್ತದೆ. ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಇದ್ದು ಯಾವುದೇ ದೊಡ್ಡ ಮಟ್ಟದ ಖರ್ಚು ಇಲ್ಲದೆ ಇದನ್ನು ಬೆಳೆಸಬಹುದಾಗಿದ್ದು ಮಾರುಕಟ್ಟೆಯಲ್ಲಿ ಕೂಡ ನೀವು ಉತ್ತಮ ಬೆಲೆಯನ್ನು ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ನೀವು ಕೂಡ ನಿಮ್ಮ ಸಾಮಾನ್ಯ ಸಾಂಪ್ರದಾಯಿಕ ಕೃಷಿಯ ಜೊತೆಗೆ ಇನ್ನೊಂದು ಲಾಭದಾಯಕ ಕಮರ್ಷಿಯಲ್ ಕೃಷಿಯನ್ನು ಮಾಡಬೇಕು ಅಂತ ಇದ್ರೆ ಈ ವಿಧಾನವನ್ನು ಪಾಲಿಸಿಕೊಂಡು ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

agriculture