Navya nanda: ಹೊಸ ಗಾಸಿಪ್ ಗೆ ಸಿಲುಕಿಕೊಂಡ ಸೆಲಿಬ್ರೆಟಿ ಮೊಮ್ಮಗಳು; ಆದರೂ ಆಕೆಯ ಸೌಂದರ್ಯ ನೋಡಿದ್ರೆ ಬಯ್ಯೋದಕ್ಕೇ ಮನಸ್ಸಾಗಲ್ಲ ಅಂದ ನೆಟ್ಟಿಗರು!

Navya nanda: ಬಾಲಿವುಡ್ (Bollywood) ನಲ್ಲಿ ಸೆಲಿಬ್ರೆಟಿ ಸ್ಟಾರ್ (Celibrity star) ಬಿಗ್ ಬಿ ಅಮಿತಾ ಬಚ್ಚನ್ (Amitabh bachhan) ಅವರ ಕುಟುಂಬಕ್ಕೆ ವಿಶೇಷವಾದ ಗೌರವವಿದೆ. ಅವರ ಕುಟುಂಬದಲ್ಲಿ ಕೆಲವರು ಸಿನಿಮಾ (Film) ಫೀಲ್ಡ್ ಗೆ ಬಂದಿದ್ದರೆ ಇನ್ನೂ  ಕೆಲವರು ವಾಣಿಜ್ಯೋದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಹೀಗೆ ವಾಣಿಜ್ಯೋದ್ಯಮದಲ್ಲಿ ಇರುವವರ ಪೈಕಿ ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯ ನಾ್ವೇಲಿ ನಂದ ಕೂಡ ಒಬ್ಬರು.

ಅಮಿತಾ ಬಚ್ಚನ್ ಹಾಗೂ ಜಯ ಬಚ್ಚನ್ (jaya bachhan) ಅವರ ಪುತ್ರಿ ಶ್ವೇತಾ ಬಚ್ಚನ್ (Sheta bachhan) ಅವರ ಮಗಳು ನವ್ಯ ನಂದ. ಅಂದಕ್ಕೆ ಮತ್ತೊಂದು ಹೆಸರೇ ನವ್ಯ ನಂದ ಎನ್ನುವಷ್ಟು ಸ್ಪೂರದ್ರೂಪವಾಗಿದ್ದಾರೆ ನವ್ಯ ಅವರು. ಇವರು ಸಿನಿಮಾ ರಂಗಕ್ಕೆ ಬರದೆ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ನವ್ಯ ಅವರು ಸೋಶಿಯಲ್ ಮೀಡಿಯಾ (Social Media) ದಲ್ಲಿ ತುಂಬಾನೇ ಆಕ್ಟಿವ್ ಆಗಿದ್ದು ಆಗಾಗ ಹೊಸ ಹೊಸ ಫೋಟೋ (Photos) ಗಳನ್ನು ಶೇರ್ ಮಾಡುತ್ತಾರೆ. ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನ ಹೊಂದಿರುವ ನವ್ಯಾ ನಂದ ಅವರು ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: Kiccha Sudeep: ಕಿಚ್ಚ ಸುದೀಪ್ ಸೇರೋದಕ್ಕೆ ಹೊರಟಿರೋದು ಇದೇ ಪಕ್ಷ ನೋಡಿ; ಕೊನೆಗೂ ಅಧಿಕೃತವಾಗಿ ಅನೌನ್ಸ್ ಮಾಡೇಬಿಟ್ರು ಕಿಚ್ಚ ಸುದೀಪ್, ಯಾವ ಪಕ್ಷ ಗೊತ್ತೇ?

ನವ್ಯಾ ನಂದ ಅವರು ವೈಯಕ್ತಿಕ ಜೀವನದಲ್ಲಿ ಅಫೇರ್ ಹಾಗೂ ಇತರ ಸುದ್ದಿಗಳಿಂದಾಗಿ ಚರ್ಚೆಯಲ್ಲಿದ್ದಾರೆ ನವ್ಯ ಅವರ ಹೆಸರು ಈಗಾಗಲೇ ಸಿದ್ದಾರ್ಥ ಅವರ ಜೊತೆಗೆ ಕೇಳಿಬಂದಿತ್ತು. ಇವರಿಬ್ಬರು ಪಾರ್ಟಿ ಒಂದರಲ್ಲಿ ಒಟ್ಟಿಗೆ ಇರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದನ್ನೂ ಓದಿ: Actor Shakti Prasad: ಕನ್ನಡ ಚಿತ್ರರಂಗದ ಖ್ಯಾತ ಖಳನಟ ಶಕ್ತಿ ಪ್ರಸಾದ್ ಕುಟುಂಬಕ್ಕೆ ’ಸರ್ಜಾ’ ಸರ್ ನೇಮ್ ಇಟ್ಕೊಂಡಿದ್ದು ಯಾಕೆ ಗೊತ್ತಾ? ಅಯ್ಯೋ ನಿಜಕ್ಕೂ ಗ್ರೇಟ್ ಕಣ್ರಿ!

ಇತ್ತೀಚೆಗೆ ನವ್ಯಾನಂದ ತಮ್ಮ instagram ಖಾತೆಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದು ಅಧಿಕ ಸಿಕ್ಕಾಪಟ್ಟೆ ವೈರಲ್ ಆಗಿದೆ. ನವ್ಯಾ ನಂದ ಅವರು ಬಹಳ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಾರೆ ಇತ್ತೀಚೆಗೆ ಡಿಸೈನರ್ ಅಬುಜಾನಿ ಸಂದೀಪ್ ಕೋಸ್ಲ ಅವರು ಡಿಸೈನ್ ಮಾಡಿದ ಡ್ರೆಸ್ ಒಂದರಲ್ಲಿ ಅತ್ಯದ್ಭುತವಾಗಿ ಕಂಗೊಳಿಸಿದ್ದಾರೆ. ಸಿದ್ದಾರ್ಥ್ ಚತುರ್ವೇದಿ ಅವರ ಜೊತೆಗೆ ನವ್ಯ ನವೇಲಿ ನಂದ ಅವರ ಹೆಸರು ತಲುಪಿ ಹಾಕಿಕೊಂಡಿದೆ.

ನವ್ಯ ಅವರು ಬಹಳ ಬೋಲ್ಡ್ ಆಗಿ ಮಾತನಾಡುತ್ತಾರೆ ಆದರೆ ಬಹಳ ಸಿಂಪಲ್ ಆಗಿ ಜೀವನ ನಡೆಸುತ್ತಾರೆ ನನ್ನ ಜೀವನ ನನಗೆ ಸಾಕಷ್ಟು ಕೊಟ್ಟಿದೆ ಎಂದು ಹೇಳಿಕೊಳ್ಳುವ ನವ್ಯ ನಾನು ಸಾಧನೆ ಮಾಡುವುದಕ್ಕೆ ಅಥವಾ ಬದಲಾವಣೆ ತರುವುದಕ್ಕೆ 70 ವರ್ಷ ಆಗುವವರೆಗೂ ಕಾಯುವುದಿಲ್ಲ ಅದಕ್ಕಾಗಿ ಈಗಲೇ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಸಿನಿಮಾದಲ್ಲಿ ಅಭಿನಯಿಸದೆ ಇದ್ದರೂ ಸೆಲೆಬ್ರಿಟಿ ಆಗಿರುವ ನವ್ಯ ಅವರ ಇತ್ತೀಚಿನ ಫೋಟೋಗಳು ವೈರಲ್ ಆಗಿವೆ.

amitabh bachchan grand-daughter navya nandabachhanbachhan Familynavya nanda