An affair gone very wrong ends:ಪರ ಮಹಿಳೆ ಜೊತೆ ಓಡಿ ಹೋಗಿ ಜೀವನ ಸಾಗಿಸಲು ಮುದುಕ ಮಾಡಿದ ಪ್ಲಾನ್ ಕೇಳಿದರೆ ದಂಗಾಗ್ತೀರಾ. ಸ್ನೇಹಿತನಿಗೆ ಏನು ಮಾಡಿದ್ದಾನೆ ಗೊತ್ತೇ??

An affair gone very wrong ends :ಈ ಘಟನೆ ಮೇಲ್ನೋಟಕ್ಕೆ ಆಕಸ್ಮಿಕ ಮರಣದಂತೆ ಆದರೆ ಇದರ ಒಳಗೆ ಅಡಗಿರುವ ಕಥೆ ನೋಡಿದರೆ ಪಕ್ಕ ಖತರ್ನಾಕ್ ಕ್ರೈಂ ಥ್ರಿಲ್ಲರ್! ಅನ್ನೋದು ಗೊತ್ತಾಗುತ್ತೆ ಹಾಗಂತ ನೀವು ಊಹಿಸಿದಷ್ಟು ಸುಲಭವಾದ ವಿಷಯವಲ್ಲ ಇದು ಪೊಲೀಸರು ಈ ಪ್ರಕರಣ ಬಗೆಹರಿಸಲು ಪಡಬಾರದ ಪಾಡು ಪಟ್ಟಿದ್ದಾರೆ. ಆತ ಮಾಡಿದ್ದು ಅಂತಿಂಥ ಪ್ಲಾನ್ ಅಲ್ಲ. ಎಲ್ಲರನ್ನ ಬಿಚ್ಚಿ ಬೀಳಿಸುವ ಘಟನೆಯ ಸಂಪೂರ್ಣ ಸ್ಟೋರಿ ಈ ಲೇಖನದಲ್ಲಿದೆ.

ಪುಣೆ ಜಿಲ್ಲೆಯ ಚಾರ್ಹೋಲಿ ಖೂರ್ದ ಗ್ರಾಮದಲ್ಲಿ ನಡೆದ ಘಟನೆ ಇದು ಡಿಸೆಂಬರ್ 17ರಂದು ಅಕ್ಕ ಪಕ್ಕದ ಮನೆಯ ಎರಡು ಕುಟುಂಬಗಳ ನಡುವೆ ನಡೆದಿರುವಂತಹ ಸೀಕ್ರೆಟ್ ಸ್ಟೋರಿ ಇದು. ಈ ಗ್ರಾಮದಲ್ಲಿ ವಾಸಿಸುತ್ತಿದ್ದ ಕೇಬ್ರಾ ಥೋರ್ವೆ ಅಲಿಯಾಸ್ ಸುಭಾಷ್ (58) ಹಾಗೂ ರವೀಂದ್ರ ಘೆನಂದ್ (48)  ಇಬ್ಬರು ರೈತಾಪಿ ಕುಟುಂಬಕ್ಕೆ ಸೇರಿದವರು. ಸುಭಾಷ್ ರೋಟವೇಟರ್ ಬಳಸಿ ಇತರ ತೋಟದಲ್ಲಿ ಟ್ರ್ಯಾಕ್ಟರ್ ಓಡಿಸಿ ಹಣ ಗಳಿಸಿಕೊಳ್ಳುತ್ತಿದ್ದ ಅದೇ ರೀತಿ ರವೀಂದ್ರ ಕೂಡ ತನಗೆ ಜಮೀನು ಇದ್ದರು ಒಬ್ಬ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಡಿಸೆಂಬರ್ 17ರಂದು ಇದ್ದಕ್ಕಿದ್ದ ಹಾಗೆ ಸುಭಾಷ್ ಹೆಣವಾಗಿ ಸಿಗುತ್ತಾನೆ. ಅವನ ದೇಹ ರುಂಡ ಮುಂಡ ಬೇರೆಯಾಗಿ ರೋಟವೇಟರ್ ಅಡಿಯಲ್ಲಿ ಬಿದ್ದಿತ್ತು ಇದನ್ನ ನೋಡಿದ ಜನ ಹಾಗೂ ಪೊಲೀಸರು ಇದೊಂದು ಆಕಸ್ಮಿಕ ಸಾವು ಎಂದು ಪರಿಗಣಿಸಿದರು ಅಷ್ಟೇ ಅಲ್ಲ ಸುಭಾಷ್ ಅವರ ಅಂತ್ಯಕ್ರಿಯೆಯನ್ನು ಕೂಡ ಮಾಡಿ ಮುಗಿಸಿದರು. ಡಿಸೆಂಬರ್ 22ರ ಬೆಳಿಗ್ಗೆ ಇಂದ್ರಾಯಣಿ ನದಿಯ ದಡದಲ್ಲಿ ಸುಭಾಷ್ ಸಾವಿನ ಬಳಿಕ ಅವರ ಆಸ್ತಿಯನ್ನು ಕೂಡ ವಿಸರ್ಜನೆ ಮಾಡಿದರು ಅವರಿಗೆ ಎರಡು ಗಂಡು ಮಕ್ಕಳು. ಬಾಪು ಮತ್ತು ಮಹೇಶ್. ಸುಭಾಷ್ ಗೆ ಹೆಂಡತಿ ತೀರಿ ಹೋಗಿದ್ದಾಳೆ ಇಬ್ಬರು ಮಕ್ಕಳು ಸೇರಿ ಸುಭಾಷ್ ಅಂತ್ಯಕ್ರಿಯೆ ಮುಗಿಸಿದರು. ಆದರೆ ಈ ಘಟನೆ ನಡೆದು ಕೆಲವೇ ದಿನಗಳಲ್ಲಿ ಈ ಪ್ರಕರಣಕ್ಕೆ ಒಂದು ಟ್ವಿಸ್ಟ್ ಸಿಗುತ್ತೆ. ಅದೇನು ಗೊತ್ತಾ? ಇದನ್ನೂ ಓದಿ:Kannada Recipe: ಮೊಸರು ಇಲ್ಲದೆ, ಕೇವಲ 10 ನಿಮಿಷದಲ್ಲಿ ದಿಡೀರ್ ಎಂದು ಸಾಫ್ಟ್ ಇಡ್ಲಿ ಮಾಡುವುದು ಹೇಗೆ ಗೊತ್ತೇ??

ಅತ್ತ ಸುಭಾಷ್ ಮರಣ ಹೊಂದಿದ್ದಾನೆ ಎಂದು ಆತನ ಕ್ರಿಯೆ ಮಾಡಿ ಮುಗಿಸಿದ್ದರೆ ಅದೇ ಸಮಯಕ್ಕೆ ಡಿಸೆಂಬರ್ 19 ರಿಂದ ರವೀಂದ್ರ ಕೂಡ ಮನೆಯಿಂದ ನಾಪತ್ತೆಯಾಗುತ್ತಾನೆ. ರವೀಂದ್ರನ ಮಗ ನಿಖಿಲ್ ತನ್ನ ತಂದೆ ಮನೆಗೆ ಬಾರದೆ ಇದ್ದಿದ್ದಕ್ಕೆ ಪೊಲೀಸರಿಗೆ ದೂರು ನೀಡುತ್ತಾರೆ ನಿಖಿಲ್ ಈ ಸಮಯದಲ್ಲಿ ಪೊಲೀಸರಿಗೆ ಹೇಳಿದ್ದೇನು ಗೊತ್ತಾ? ನನ್ನ ತಂದೆ ಮದ್ಯಪಾನ ವ್ಯಸನಿ ಒಮ್ಮೊಮ್ಮೆ ಮನೆಗೆ ಬರುತ್ತಿರಲಿಲ್ಲ. ಅವರ ಬಳಿ ಫೋನ್ ಕೂಡ ಇಲ್ಲ. ಆದರೆ ಅವರಿಗೆ ನನ್ನ ನಂಬರ್ ನೆನಪಿದೆ ಹಾಗಾಗಿ ಎಲ್ಲಿಗೆ ಹೋದರು ನನಗೆ ಫೋನ್ ಮಾಡುತ್ತಿದ್ದರು ಇದೀಗ ಫೋನ್ ಕೂಡ ಮಾಡಿಲ್ಲ ನನ್ನ ತಾಯಿಗೂ ಕರೆ ಬಂದಿಲ್ಲ ಹಾಗಾಗಿ ನಾವು ಪೊಲೀಸರಿಗೆ ದೂರು ನೀಡಿದರು ಪೊಲೀಸರು ಸಿಸಿಟಿವಿ ಚೆಕ್ ಮಾಡಿ ಸುಭಾಷ್ ಹಾಗೂ ರವೀಂದ್ರ ಡಿಸೆಂಬರ್ 17ರಂದು ಒಟ್ಟಿಗೆ ಇದ್ದಿದ್ದನ್ನು ಕಂಡುಹಿಡಿದರು ಆದರೆ ಇತ್ತ ಸುಭಾಷ್ ತೀರಿಹೋಗಿದ್ದಾನೆ ಎನ್ನುವ ಕಾರಣಕ್ಕೆ ನಿಖಿಲ್ ಕನ್ನಡ ತಂದೆ ಕಳೆದು ಹೋಗಿರುವುದಕ್ಕೂ ಸುಭಾಷ್  ಸಂಬಂಧ ಇಲ್ಲ ಎಂದು ಪೊಲೀಸರ ಬಳಿಯೂ ಹೇಳಿದ್ದಾರೆ. ಇದನ್ನೂ ಓದಿ:Sukanya Sammriddhi:ಹೊಸ ವರ್ಷಕ್ಕೆ ಮೊದಲ ಬಾರಿ ಸಿಹಿ ಸುದ್ದಿ; ಹಣ ಉಳಿಸುವವರಿಗೆ ಭರ್ಜರಿ ಅವಕಾಶ.. ಅದೇನು ಗೊತ್ತಾ?

ಆದರೆ ಪೊಲೀಸರು ಕೂಲಂಕುಶವಾಗಿ ತನಿಖೆ ನಡೆಸಿದಾಗ ರುಂಡ ಮುಂಡ ಬೇರೆ ಆಗಿದ್ದ ದೇಹದ ಕೆಲವು ಗುರುತುಗಳು ಸುಭಾಷ್ ದೇಹಕ್ಕೆ ಹೋಲಿಕೆ ಆಗುತ್ತಿರಲಿಲ್ಲ ಬದಲಿಗೆ ರವೀಂದ್ರ ಅವರ ದೇಹಕ್ಕೆ ಹೋಲಿಕೆ ಆಗುತ್ತಿತ್ತು. ಇದೇ ಈ ಪ್ರಕರಣದ ಟ್ವಿಸ್ಟ್.

ಸುಭಾಷ್ ಹೆಂಡತಿಯನ್ನು ಕಳೆದುಕೊಂಡ ನಂತರ ಇನ್ನೊಬ್ಬ ಸ್ತ್ರೀ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದ ಆಕೆಯ ಜೊತೆಗೆ ಮುಂದಿನ ಜೀವನ ನಡೆಸಬೇಕು ಎನ್ನುವ ಕಾರಣಕ್ಕೆ ರವೀಂದ್ರನನ್ನು ದಾಳವಾಗಿ ಬಳಸಿಕೊಂಡ. ರವೀಂದ್ರ ಕಾಣೆಯಾದ ರಾತ್ರಿ ಸುಭಾಷ್ ಕೆಲಸ ಇದೆ ಎಂದು ರವೀಂದ್ರನನ್ನ ಗದ್ದೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಚೆನ್ನಾಗಿ ಕುಡಿಸಿ ಮೈಮರೆಯುವಂತೆ ಮಾಡಿದ್ದಾನೆ ನಂತರ ಹರಿತವಾದ ಕುಡುಗೋಲಿನಿಂದ ರವೀಂದ್ರನ ಶಿರಚ್ಛೆಧನ ಮಾಡಿದ್ದಾನೆ. ರವೀಂದ್ರನ ಶಿರ ಆತನ ಬಟ್ಟೆ ಬಳಸಿದ ಉಪಕರಣ ಎಲ್ಲವನ್ನ ಬಾವಿಗೆ ಎಸೆದು ದೇಹವನ್ನು ಮಾತ್ರ ರೆಲುವೇಟರ್ ಅಡಿಯಲ್ಲಿ ಮಲಗಿಸಿ ಅಲ್ಲಿಂದ ಬಟ್ಟೆ ಇಲ್ಲದೆ ಹೋರಾಡುತ್ತಾನೆ. ತನ್ನ ಫೋನ್ ಮಾತ್ರ ಗದ್ದೆಯಲ್ಲೇ ಬಿಟ್ಟು ಹೋಗಿದ್ದ. ಇದನ್ನೂ ಓದಿ: Business Ideas: ನಿಮ್ಮ ಊರಿನಲ್ಲಿಯೇ ಇದ್ದುಕೊಂಡು, ಡೈರಿ ಉದ್ಯಮ ಆರಂಭ ಮಾಡಿ, ಲಕ್ಷ ಗಳಿಸುವುದು ಹೇಗೆ ಗೊತ್ತೇ?? ಸುಲಭ ಉಪಾಯ ಏನು ಗೊತ್ತೇ??

ಕಳೆದ ಕೆಲವು ದಿನಗಳ ಹಿಂದೆ ತನ್ನ ಪ್ರಿಯ ತಮಗೆ 35 ಸಾವಿರ ರೂಪಾಯಿಗಳನ್ನು ಕೂಡ ಸುಭಾಷ್ ನೀಡಿದ ರವೀಂದ್ರನಾಥ ಕೊಲೆ ಮಾಡಿ ತಾನು ಪ್ರೀತಿಸುತ್ತಿದ್ದ ಹೆಂಗಸಿನ ಜೊತೆಗೆ ಪರಾರಿ ಯಾಗುವ ಪ್ಲಾನ್ ಮಾಡಿದ ಅಂತೇ ಆಕೆಯ ಜೊತೆಗೆ ಬೇರೆ ಊರಿಗೆ ಹೋಗುತ್ತಾನೆ ಈ ವಿಷಯವನ್ನು ತಿಳಿದ ಮಹಿಳೆ ಭಯಗೊಂಡು ತನ್ನನ್ನು ಕೂಡಲೇ ಮನೆಗೆ ಬಿಡುವಂತೆ ಹೇಳುತ್ತಾಳೆ. ಆಕೆಯನ್ನ ಮನೆಗೆ ಬಿಟ್ಟು ತನ್ನ ಸೋದರ ಸಂಬಂಧಿಯ ಮನೆಗೆ ಹೋಗುತ್ತಾನೆ ಸುಭಾಷ್. ಈಗ ಕಲೆ ಸುಭಾಷ್ ಸತ್ತು ಹೋಗಿದ್ದಾನೆ ಎಂದು ತಿಳಿದ ಆತನ ಸಂಬಂಧಿ ಕೂಡಲೇ ಮೂರ್ಛೆ ಹೋಗುತ್ತಾನೆ ಸತ್ತವ್ಯಕ್ತಿ ಬಂದಿರುವುದು ಹೇಗೆ ಎನ್ನುವ ಅನುಮಾನ ಎಲ್ಲರನ್ನ ಕಾಡುತ್ತೆ. ಇದನ್ನೂ ಓದಿ: Jio Recharge:ಜಿಯೋ ಕೊಟ್ಟ ಆಫರ್ ಗೆ ಭರ್ಜರಿ ಆಫರ್ ಕೊಟ್ಟ ಏರ್ಟೆಲ್: ಇನ್ಮುಂದೆ ಏರ್ಟೆಲ್ ಆಟ ಸ್ಟಾರ್ಟ್ ಆಯ್ತಾ?? ಹೇಗಿದೆ ಎಂದು ತಿಳಿದರೆ ಇಂದೇ ರಿಚಾರ್ಜ್ ಮಾಡಿಸ್ತೀರಾ

ಅದಕ್ಕೆ ಸರಿಯಾಗಿ ಗದ್ದೆಯಲ್ಲಿ ಸಿಕ್ಕ ದೇಹವನ್ನ ಪರಿಶೀಲನೆ ಮಾಡಿದಾಗ ಆ ದೇಹ ರವೀಂದ್ರನಿಗೆ ಹೋಲುತ್ತಿರಲಿಲ್ಲ ಸುಭಾಷ್ ಗೆ ಹೋಲಿಸಿದರೆ ರವೀಂದ್ರನ ಬಣ್ಣ ಸ್ವಲ್ಪ ಬೆಳ್ಳಗೆ. ಜೊತೆಗೆ ಹಳೆಯ ಗಾಯ ಆತನ ಕಾಲಿನ ಮೇಲೆ ಇತ್ತು. ಆದರೆ ಆ ದೇಹದಲ್ಲಿ ಯಾವುದೇ ಇತರದ ಗುರುತು ಸಿಗದೇ ಇದ್ದಿದ್ದಕ್ಕೆ ಪೊಲೀಸರು ಈ ಪ್ರಕರಣದ ಜಾಡು ಹಿಡಿದು ಹೊರಡುತ್ತಾರೆ ಸುಭಾಷ್ ನನ್ನು ಆತನ ಚಹರೆಯ ಆಧಾರದ ಮೇಲೆ ಹುಡುಕಿ ಬಂದಿಸುತ್ತಾರೆ. ಕೊನೆಗೆ ಪೊಲೀಸರ ಬಳಿ ಬಾಯಿ ಬಿಟ್ಟ ಸುಭಾಷ್ ತನ್ನ ವೈಯಕ್ತಿಕ ಆಸೆಯನ್ನು ತೀರಿಸಿಕೊಳ್ಳುವುದಕ್ಕೆ ರವೀಂದ್ರನನ್ನ ದಾಳವಾಗಿ ಬಳಸಿದ್ದಾಗಿ ಹೇಳುತ್ತಾನೆ ಇದೀಗ ಕಂಬಿ ಹಿಂದೆ ಇರುವ ಸುಭಾಷ್ ಮನೆಯವರು ಕೂಡ ಆತನಿಗೆ ಚೀಮಾರಿ ಹಾಕಿದ್ದಾರೆ. ಆದರೆ ಯಾವುದೇ ತಪ್ಪನ್ನು ಮಾಡದ ರವೀಂದ್ರ ಕೊಲೆಯಾಗಿದ್ದು ಮಾತ್ರವಲ್ಲದೆ ಆತನ ಮನೆಯವರು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ.

An affair gone very wrong endsCrimemurderpune