Astrology: ಡಿಸೆಂಬರ್ 3ರಿಂದ ಆರಂಭವಾಗಲಿದೆ ಭದ್ರ ರಾಜಯೋಗ; ಇದರಿಂದ ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ; ಯಾವ ರಾಶಿಗಳು ಗೊತ್ತೇ?

Astrology: ಇನ್ನೇನು ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ (December) ತಿಂಗಳು ಶುರುವಾಗಲಿದೆ. ಈ ತಿಂಗಳಿನಲ್ಲಿ ಗ್ರಹಗಳ ಬದಲಾವಣೆಯಿಂದ ಕೆಲವು ರಾಶಿ (Zodiac sign) ಯವರಿಗೆ ಅದೃಷ್ಟ ಬರಲಿದೆ. ಭುದನು ಡಿಸೆಂಬರ್ ಮೂರರಂದು ಧನು ರಾಶಿಗೆ ಸಾಗುತ್ತಾನೆ. ಬುಧ, ವ್ಯಾಪಾರ ಹಾಗೂ ಬುದ್ಧಿವಂತಿಕೆಗೆ ಅಧಿಪತಿ ಎಂದು ಹೇಳಲಾಗುತ್ತದೆ. ಜ್ಯೋತಿ ಶಾಸ್ತ್ರದ ಪ್ರಕಾರ ಬುಧನ ಸಂಚಾರದಿಂದ ಭದ್ರ ರಾಜಯೋಗ ರೂಪಗೊಳ್ಳಲಿದೆ. ಈ ಯೋಗದಿಂದಾಗಿ ಮೂರು ರಾಶಿಯವರಿಗೆ ಶುಭ ಫಲ ದೊರೆಯಲಿದೆ. ಯಾವ ರಾಶಿಯವರಿಗೆ ಭದ್ರ ರಾಜಯೋಗ ಇದೆ ನೋಡೋಣ.

Astrology: ಡಿಸೆಂಬರ್ 3ರಿಂದ ಆರಂಭವಾಗಲಿದೆ ಭದ್ರ ರಾಜಯೋಗ; ಇದರಿಂದ ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ; ಯಾವ ರಾಶಿಗಳು ಗೊತ್ತೇ? https://sihikahinews.com/amp/bhadra-raja-yoga-start-from-december-these-zodiac-signs-will-get-benefits/

ಮಿಥುನ ರಾಶಿ: ಬುಧನ ಸಂಚಾರ ಹಾಗೂ ಬುಧ ತರಲಿರುವ ಭದ್ರ ರಾಜಯೋಗ ಮಿಥುನ ರಾಶಿಯವರಿಗೆ ಮಂಗಳಕರವಾದ ಫಲವನ್ನು ನೀಡಲಿದೆ. ಏಕೆಂದರೆ ಭದ್ರ ರಾಜಯೋಗವು ಮಿಥುನ ರಾಶಿಯ ಏಳನೇ ಮನೆಯಲ್ಲಿ ರೂಪಗೊಳ್ಳುತ್ತದೆ. ಇದರಿಂದಾಗಿ ವೈವಾಹಿಕ ಜೀವನ (Married life) ಮತ್ತು ಪಾಲುದಾರಿಕೆಯ ಪರಿಕಲ್ಪನೆ ಸುಧಾರಿಸುತ್ತದೆ ಪಾಲುದಾರಿಕೆಯಲ್ಲಿ ಯಾವುದೇ ಕೆಲಸವನ್ನು ಮಾಡಿದರು ನಿಮಗೆ ಯಶಸ್ಸು ಸಿಗುತ್ತದೆ ಅಂತೆಯೇ ಪ್ರೇಮ ವಿವಾಹ (Love Marriage) ಆಗಬೇಕೆಂದು ಇರುವವರಿಗೆ ಈ ಸಮಯ ಉತ್ತಮವಾಗಿದೆ ನೀವು ನಿಮ್ಮ ಸಂಗಾತಿಯೊಂದಿಗೆ ಅತ್ಯಂತ ಉಪಯುಕ್ತ ಸಮಯವನ್ನು ಕಳೆಯಲಿದ್ದೀರಿ, ಅದೇ ರೀತಿ ಇನ್ನು ಮದುವೆ ಆಗದೆ ಇರುವವರು ಮದುವೆಯ ಪ್ರಸ್ತಾಪವನ್ನು ಕೇಳಬಹುದು. ಇದನ್ನೂ ಓದಿ: Birth Month: ನೀವು ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದ್ದೀರಾ? ಹಾಗಾದರೆ ನಿಮ್ಮಷ್ಟು ವಿಶಿಷ್ಟವಾದ ಸ್ವಭಾವ ಬೇರೆಯಾರದ್ದೂ ಅಲ್ಲ; ಏನು ಗೊತ್ತಾ?

ವೃಷಭ ರಾಶಿ: ಭದ್ರ ರಾಜಯೋಗದಿಂದ ವೃಷಭ ರಾಶಿಯವರ ಮೇಲು ಸಕಾರಾತ್ಮಕ ಪರಿಣಾಮ ಉಂಟಾಗಲಿದೆ ಈ ರಾಶಿಯ 8ನೇ ಮನೆಯಲ್ಲಿ ಯೋಗ ರೂಪಗೊಳ್ಳಲಿದೆ ಇದನ್ನ ವಯಸ್ಸು ಮತ್ತು ನಿಗೂಢ ಕಾಯಿಲೆಗಳ ಸ್ಥಳವೆಂದು ಪರಿಗಣಿಸಲಾಗಿದೆ ಹೀಗಾಗಿ ಯಾವುದಾದರೂ ಧೀರ್ಘಕಾಲದ ಕಾಯಿಲೆ ನಿಮ್ಮನ್ನ ಕಾಡುತ್ತಿದ್ದರೆ ಅದು ಡಿಸೆಂಬರ್ ನಲ್ಲಿ ಉಪಶಮನವಾಗಲಿದೆ ಇನ್ನೂ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿ (Students) ಗಳಿಗೆ ಮುಂದಿನ ತಿಂಗಳು ಬಹಳ ಶ್ರೇಯಸ್ಕರ.

ಮೀನ ರಾಶಿ: ಬುಧನ ಸಂಚಾರದಿಂದ ಮೀನ ರಾಶಿಯ ಹತ್ತನೇ ಮನೆಯಲ್ಲಿ ಪತ್ರ ರಾಜಯೋಗ ರೂಪಗೊಳ್ಳಲಿದೆ ಇದು ಕೆಲಸದ ಸ್ಥಳ ಎಂದು ಪರಿಗಣಿಸಲ್ಪಟ್ಟಿದೆ ಆದ್ದರಿಂದ ಈ ಸಮಯದಲ್ಲಿ ನೀವು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯುವ ಸಾಧ್ಯತೆ ಇದೆ ಅಲ್ಲದೆ ನೀವು ಈಗಾಗಲೇ ಉದ್ಯಮ ಆರಂಭಿಸಿದ್ದರೆ ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಯಶಸ್ಸು ಹಾಗೂ ಲಾಭ ಸಿಗುತ್ತದೆ ನಿಮ್ಮ ಆದಾಯದಲ್ಲಿ ಗಮನ ಹೆಚ್ಚಳ ಆಗಲಿದೆ ಅದೃಷ್ಟ ನಿಮ್ಮೊಂದಿಗೆ ಇದೆ. ಈಗ ಹೇಳಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಯಾವುದು?

12 zodiac signsAstrologyHoroscopeಜ್ಯೋತಿಷ್ಯಾಸ್ತ್ರ