BSNL recharge plan: ಕೇವಲ 49 ರೂಪಾಯಿಗೆ ಭರ್ಜರಿ ಆಫರ್ ಬಿಟ್ಟ ಬಿ ಎಸ್ ಏನ್ ಎಲ್; ಜಿಯೋ ಏರ್ಟೆಲ್ ಕಂಪನಿ ಗಳು ಶಾಕ್! ಯಾವ ಆಫರ್ ಗೊತ್ತೇ?

BSNL recharge plan: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಆಗಿರುವ ಬಿಎಸ್ಎನ್ಎಲ್ (BSNL) ಜಿಯೋ (Jio) ಏರ್ಟೆಲ್ (Airtel) ಮೊದಲ ಖಾಸಗಿ ಕಂಪನಿಗಳಿಗೆ ಸೆಡ್ಡು ಹೊಡೆದಿದೆ. ಇದೀಗ ಬಿ ಎಸ್ ಎನ್ ಎಲ್ ನೀಡಿರುವ ಭರ್ಜರಿ ಆಫರ್ ಗ್ರಾಹಕರಿಗೆ ಸಿಕ್ಕಾಪಟ್ಟೆ ಬೆನಿಫಿಟ್ (Benefit)  ನೀಡಲಿದೆ. ಬಿ ಎಸ್ ಏನ್ ಎಲ್ ಹೊರಡಿಸಿರುವ ಆ ಬಂಪರ್ ಆಫರ್ (Offer) ಯಾವುದು ಗೊತ್ತಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

BSNL recharge plan: ಕೇವಲ 49 ರೂಪಾಯಿಗೆ ಭರ್ಜರಿ ಆಫರ್ ಬಿಟ್ಟ ಬಿ ಎಸ್ ಏನ್ ಎಲ್; ಜಿಯೋ ಏರ್ಟೆಲ್ ಕಂಪನಿ ಗಳು ಶಾಕ್! ಯಾವ ಆಫರ್ ಗೊತ್ತೇ? https://sihikahinews.com/amp/bsnl-started-49rs-recharge-plan/

ದೇಶದಲ್ಲಿ ಮೊಬೈಲ್ (Mobile) ಬಳಕೆ ಇಂದು ಸಿಕ್ಕಾಪಟ್ಟೆ ಹೆಚ್ಚಾಗಿದೆ. ಅದರಲ್ಲೂ ಇಂಟರ್ನೆಟ್ (Internet) ಬಳಕೆಯನ್ನು ಬಹುತೇಕ ಎಲ್ಲರೂ ಮಾಡುತ್ತಾರೆ ಹಾಗಾಗಿ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರ ಸೇವೆಗಾಗಿ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿರುತ್ತಾರೆ. ಜಿಯೋ, ಏರ್ಟೆಲ್ ಮೊದಲದು ಖಾಸಗಿ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಈಗಾಗಲೇ ಪರಿಚಯಿಸಿದ್ದಾರೆ ಇದೀಗ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಆಗಿರುವ ಬಿಎಸ್ಎನ್ಎಲ್ ನ ಸರದಿ. ಇದನ್ನೂ ಓದಿ: Job: ಪಿಯುಸಿ ಮುಗಿಸಿದವವರಿಗೆ ಸುವರ್ಣಾವಕಾಶ; ಇದೊಂದು ಅಲ್ಪಾವಧಿಯ ಕೋರ್ಸ್ ಮಾಡ್ರಿದೆ ಕೈತುಂಬ ಸಂಬಳ ಕೊಡುವ ಐಟಿ ಕಂಪನಿಗಳಲ್ಲಿ ಕೆಲಸ ಪಕ್ಕಾ!

ಬಿಎಸ್ಎನ್ಎಲ್ ಗ್ರಾಹಕರಿಗೆ ಕೊಟ್ಟ ಬಂಪರ್ ಆಫರ್!?

ಹೌದು ಬಿಎಸ್ಎನ್ಎಲ್ ಗ್ರಾಹಕರಿಗೆ ಹಿಂದೆಂದೂ ಕೊಡದಂತಹ ಅತ್ಯುತ್ತಮ ಆಫರ್ ಒಂದನ್ನು ನೀಡಿದೆ. ಕೇವಲ ಐವತ್ತು ರೂಪಾಯಿ ರಿಚಾರ್ಜ್ (Recharge)  ಮಾಡಿದರೆ ಗ್ರಾಹಕರಿಗೆ ಸಾಕಷ್ಟು ಬೆನಿಫಿಟ್ ಸಿಗಲಿದೆ.

ಗ್ರಾಹಕರಿಗೆ ಕೇವಲ 49 ರೂಪಾಯಿಗಳ ರಿಚಾರ್ಜ್ ಪ್ಲಾನ್ ಅನ್ನು ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ಪರಿಚಯಿಸಿದೆ ಈ ಪ್ಲಾನ್, 20 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ರಿಚಾರ್ಜ್ ಪ್ಲಾನ್ ಅಡಿಯಲ್ಲಿ ಗ್ರಾಹಕರಿಗೆ ಉಚಿತ ಕರೆ, ಡೇಟಾ (Data) ಸೌಲಭ್ಯ ಸಿಗಲಿದೆ. ಹೌದು 49 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ ದಿನಕ್ಕೆ ಒಂದು ಜಿಬಿ ಡಾಟಾ ನೀಡಲಾಗಿದೆ ಇದರ ಜೊತೆಗೆ 100 ನಿಮಿಷಗಳ ಲೋಕಲ್ ಹಾಗೂ ಎಸ್ ಟಿ ಡಿ ವಾಯ್ಸ್ ಕಾಲ್ ಮಾಡುವ ಸೌಲಭ್ಯವನ್ನು ಕೂಡ ಅಳವಡಿಸಲಾಗಿದೆ. ಇದನ್ನೂ ಓದಿ: Rishi Sunak: ಇಂಗ್ಲೆಂಡ್ ಪ್ರಧಾನಿ ಮಗಳ ಕುಚಿಪುಡಿ ನೃತ್ಯಕ್ಕೆ ಬೆರಗಾದ ವಿಶ್ವ; ವಿದೇಶದಲ್ಲೂ ಭಾರತೀಯ ಸಂಸ್ಕೃತಿ ಎತ್ತಿಹಿಡಿದ ’ಮೂರ್ತಿ’ ಮೊಮ್ಮಗಳು!

49 ರೂಪಾಯಿಯ ಯೋಜನೆ ಮಾತ್ರವಲ್ಲದೆ ಅದಕ್ಕಿಂತ ಕಡಿಮೆ ಅಂದರೆ 29 ರೂಪಾಯಿಗಳ ರಿಚಾರ್ಜ್ ಪ್ಲಾನ್ ಅನ್ನು ಕೂಡ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ ನೀಡಿದೆ. 29 ವಿಶೇಷ ಪ್ರಿಪೇರ್ಡ್ ಪ್ಲಾನ್ ನಲ್ಲಿ ಐದು ದಿನಗಳ ವ್ಯಾಲಿಡಿಟಿ ಜೊತೆಗೆ ಒಂದು ಜಿಬಿ ಡಾಟಾ ಹಾಗೂ ಫ್ರೀ ಕಾಲ್ ಸೌಲಭ್ಯಗಳನ್ನು ಅಳವಡಿಸಲಾಗಿದೆ.

ಇನ್ನು ಇದೇ ಬರುವ ಜನವರಿಯಿಂದ ಅಂದರೆ ವರ್ಷದ ಆರಂಭದಿಂದ ಬಿಎಸ್ಎನ್ಎಲ್ ಕಂಪನಿಯ 4 ಜಿ ನೆಟ್ವರ್ಕ್ ಸೇವೆ ಕೂಡ ಆರಂಭವಾಗಲಿದೆ ಸ್ಥಾಪನೆಗಾಗಿ ಟಿಸಿಎಸ್ ಗೆ ಟೆಂಡರ್ ನೀಡಲಾಗಿದೆ ಎನ್ನುವ ಮಾಹಿತಿ ಇದೆ. ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ ಒಂದು ಲಕ್ಷ ಟವರ್ ಗಳನ್ನು ಸ್ಥಾಪಿಸಲು ಬಿಎಸ್ಎನ್ಎಲ್ ಮುಂದಾಗಿದೆ.

BSNLRecharge Planಬಿ ಎಸ್ ಎನ್ ಎಲ್