Budhaditya Rajayoga: ಈ ರಾಶಿಗಳ ಕಷ್ಟ ಇನ್ನು ಎರಡು ದಿನ ಮಾತ್ರ; ಆಮೇಲೆ ಈ ರಾಶಿಗಳಿಗೆ ರಾಜಯೋಗ ಶುರು: ಕಡೆಗಣಿಸಿ ಕಳೆದುಕೊಳ್ಳಬೇಡಿ. ಯಾವ ರಾಶಿಗಳಿಗೆ ಗೊತ್ತೇ?

Budhaditya Rajayoga: ಪ್ರತಿಯೊಂದು ಗ್ರಹಗಳು ಪಥ ಬದಲಾವಣೆ ಮಾಡಿದಾಗ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತವೆ. ಜನವರಿ 14ರಂದು ಗ್ರಹಗಳ ರಾಜ ಸೂರ್ಯ ಮಕರ ರಾಶಿಯನ್ನು ಪ್ರವೇಶ ಮಾಡಿದ್ದಾನೆ ಅದೇ ರೀತಿಯಾಗಿ ಬುಧ ಗ್ರಹ ಫೆಬ್ರುವರಿ 7 ರಿಂದ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡಲಿದೆ. ಹಾಗಾಗಿ ಮಕರ ರಾಶಿಯಲ್ಲಿ ಸೂರ್ಯ ಮತ್ತು ಬುಧನ ಸಂಯೋಗದಿಂದ ಬುಧಾದಿತ್ಯ ರಾಜಯೋಗ ಉಂಟಾಗಲಿದೆ. ಈ ಬುಧಾದಿತ್ಯ ರಾಯ ರಾಜಯೋಗ ಯಾವೆಲ್ಲ ರಾಶಿಯವರಿಗೆ ಒಳಿತನ್ನು ಮಾಡಲಿದೆ ಗೊತ್ತೇ?

ವೃಶ್ಚಿಕ ರಾಶಿ:

ಬುಧ ರೀತಿಯ ರಾಜಯೋಗದಿಂದ ವೃಶ್ಚಿಕ ರಾಶಿಯವರಿಗೆ ಮಂಗಳಕರವಾಗಲಿದೆ ಎಲ್ಲಾ ಕೆಲಸಗಳು ಫಲಪ್ರದವಾಗಲಿವೆ. ರಾಜಕೀಯದಲ್ಲಿ ಇರುವವರಿಗೆ ಉನ್ನತ ಸ್ಥಾನ ಗೌರವ ಎಲ್ಲವೂ ದೊರೆಯಲಿದೆ. ವಿದೇಶದಿಂದ ಯಾವುದಾದರೂ ರೀತಿಯಲ್ಲಿ ಲಾಭ ಆಗಬಹುದು ಅದೇ ರೀತಿಯಾಗಿ ವ್ಯಾಪಾರದಲ್ಲಿ ವೃದ್ಧಿಯು ಆಗುತ್ತದೆ. ಇದನ್ನೂ ಓದಿ: Cricket news: ಮದುವೆಯಾದ ಬಳಿಕ ಹನಿಮೂನ್ ಗೆ ಹೋಗದೆ KL ರಾಹುಲ್ ಮಾಡುತ್ತಿರುವುದೇನು ಗೊತ್ತೇ?? ಹೀಗಾದರೆ ಆಥಿಯಾ ಕಥೆ ಏನು?

ಸಿಂಹ ರಾಶಿ:

ಸಿಂಹ ರಾಶಿಯವರೆಗೂ ಬುಧಾದಿತ್ಯ ರಾಜಯೋಗದಿಂದ ಸಾಕಷ್ಟು ಒಳಿತಾಗುತ್ತದೆ. ಪ್ರೇಮ ಸಂಬಂಧದಲ್ಲಿ ಸುಧಾರಣೆ ಆಗುತ್ತದೆ. ಮಗುವಿನ ಕಡೆಯಿಂದ ಒಳ್ಳೆಯ ಸುದ್ದಿ ಬರಬಹುದು. ಉದ್ಯೋಗಸ್ಥರಿಗೆ ಕೆಲಸದಲ್ಲಿ ಪ್ರಗತಿ ಆಗುವ ಸಾಧ್ಯತೆಗಳು ಇವೆ. ಸಮಾಜದಲ್ಲಿ ಗೌರವ ಹೆಚ್ಚಳವಾಗಲಿದೆ. ಇದನ್ನೂಓದಿ: Team India: ಭಾರತದ ಪಿಚ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಆಸ್ಟ್ರೇಲಿಯಾ ಆಟಗಾರ. ಒಂದೇ ಮಾತಿನಲ್ಲಿ ರವಿಚಂದ್ರನ್ ಅಶ್ವಿನಿ ಹೇಳಿದ್ದೇನು ಗೊತ್ತೇ??

ಮೀನ ರಾಶಿ:

ಸೂರ್ಯ ಮತ್ತು ಬುಧ ಗ್ರಹದ ವಿಶೇಷ ಸಂಯೋಜನೆಯಿಂದ ಮೀನ ರಾಶಿಯವರಿಗೆ ವರದಾನ ಎಂದೇ ಹೇಳಬಹುದು. ಆದಾಯದ ದೃಷ್ಟಿಯಿಂದ ಬುಧಾದಿತ್ಯ ಯೋಗವು ಮೀನ ರಾಶಿಯವರಿಗೆ ಸಾಕಷ್ಟು ಲಾಭ ತಂದುಕೊಡುತ್ತದೆ. ನಿಮ್ಮ ರಾಶಿಯ 11ನೆಯ ಮನೆಯಲ್ಲಿ ಈ ರಾಜಯೋಗ ಸಂಭವಿಸಲಿದ್ದು ಇದನ್ನು ಆದಾಯ ಹಾಗೂ ಲಾಭದ ಸ್ಥಳ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ನೀವು ಮಾಡಿರುವ ವ್ಯಾಪಾರದಲ್ಲಿ ನಿಮಗೆ ಅಧಿಕ ಆದಾಯ ಸಿಗುತ್ತದೆ. ನಿಮ್ಮ ಲಾಭ ಹೆಚ್ಚಾಗುತ್ತದೆ ಹೂಡಿಕೆ ಮಾಡಿದರೆ ಅದರಿಂದಲೂ ಶುಭ ಫಲ ಕಾಣುತ್ತೀರಿ. ಹಳೆಯ ಹುಡುಗಿಯಿಂದಲೂ ಕೂಡ ಈ ಸಮಯದಲ್ಲಿ ನೀವು ಪ್ರಯೋಜನ ಪಡೆಯಬಹುದು.

12 zodiac signsAstrologyBudhaditya Rajayogaಜ್ಯೋತಿಷ್ಯಾಸ್ತ್ರ