Business: ದಿಡೀರ್ ಎಂದು ಆರು ಲಕ್ಷ ಬೇಕು ಎಂದರೆ, ಈ ರೀತಿಯ ಹಳೆ 2 ರೂಪಾಯಿ ಕಾಯಿನ್ ಅನ್ನು ಹೀಗೆ ಮಾಡಿ ಸಾಕು. ಕಾಯಿನ್ ಮಾರಾಟ ಮಾಡುವುದು ಹೇಗೆ ಗೊತ್ತೇ?

Business: ಜೀವನದಲ್ಲಿ ಹೆಚ್ಚು ಕಷ್ಟಪಡದೆ ಲಕ್ಷಗಟ್ಟಲೇ ಹಣ ಸಂಪಾದನೆ ಮಾಡಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಆ ಆಸೆಗೆ ನಿಮಗೆ ಒಂದು ಐಡಿಯಾ ಕೊಡಲಿದ್ದೇವೆ. ಅಂತಾರಾಷ್ಟ್ರೀಯ ಮಾರ್ಕೆಟ್ ನಲ್ಲಿ ನೀವು ಬ್ಯುಸಿನೆಸ್ ಮಾಡುವ ಮೂಲಕ ಬಹಳ ಬೇಗ ಮಿಲಿಯನೇರ್ ಆಗಬಹುದು. ಇಂಟರ್ನ್ಯಾಷನಲ್ ಮಾರ್ಕೆಟ್ ನಲ್ಲಿ ಬ್ಯುಸಿನೆಸ್ ಮಾಡಲು ನಿಮಗೆ ಬೇಕಿರುವುದು 2 ರೂಪಾಯಿಯ ಅಪರೂಪದ ಕಾಯಿನ್ ಗಳು ಮಾತ್ರ. ಅವುಗಳನ್ನು ಹುಡುಕಿದರೆ, ಮನೆಯಿಂದಲೇ ಮಾರಾಟ ಮಾಡಬಹುದು. ಇದನ್ನೂ ಓದಿ: Kannada Serial; ಅಂದು ಹೆಂಡತಿಗೆ ಕೊಡಬಾರದ ಕಷ್ಟ ಕೊಟ್ಟು, ದೂರ ಮಾಡಿದ್ದ ನಟ, ಇಂದು ನಟಿಗೆ ಮಗು ಆದ ತಕ್ಷಣ, ಹೊಸ ನಾಟಕ ಶುರು. ಏನು ಮಾಡಿದ್ದಾನೆ ಗೊತ್ತೇ?

ಈ 2 ರೂಪಾಯಿ ನಾಣ್ಯದ ಬೆಲೆ ಈಗ 6 ಲಕ್ಷ ರೂಪಾಯಿ ಈ ನಾಣ್ಯಗಳನ್ನು ಮಾರಾಟ ಮಾಡುವ ವಿಧಾನ ಕೂಡ ಬಹಳ ಸುಲಭದ ವಿಧಾನ ಆಗಿದೆ. ಈಗಿನ ಕಾಲದ ಇಂಟರ್ನ್ಯಾಷನಲ್ ಮಾರ್ಕೆಟ್ ನಲ್ಲಿ ಪುರಾತನ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ. ಒಂದು ವೇಳೆ ಅಂಥ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ನೀವು ಬಹಳ ಬೇಗ  ಮಿಲಿಯನೇರ್ ಆಗುತ್ತೀರಿ. ನಿಮ್ಮ ಮನೆಯಲ್ಲಿ ಎಲ್ಲಾದರೂ 1993ರ ಸಮಯದ 2 ರೂಪಾಯಿ ನಾಣ್ಯಗಳು ಇದ್ದರೆ, ಅವುಗಳನ್ನು ನೀವು 6 ಲಕ್ಷ ರೂಪಾಯಿಗೆ ಮಾರಾಟ ಮಾಡಬಹುದು.  ಇದು ವಿಶ್ವ ಆಹಾರ ದಿನದ ಅಂಗವಾಗಿ ವಿನ್ಯಾಸ ಮಾಡಿದ ನಾಣ್ಯ ಆಗಿದೆ. ಕ್ವಿಕರ್ ವೆಬ್ಸ್ಸೈಟ್ ನಲ್ಲಿ ಇದರ ಬೆಲೆ 6 ಲಕ್ಷ ರೂಪಾಯಿ. ಇದನ್ನೂ ಓದಿ: Kannada Story: ಗಂಡನೇ ಸರ್ವಸ್ವ ಎಂದು ನಂಬಿದಳು; ಆದರೆ ಗಂಡನೇ ಮುಂದೆ ನಿಂತು ಇಂತಹ ಕೆಲಸ ಮಾಡಿದ್ದಾನೆ ಗೊತ್ತೇ?ಇಂತವರು ಇರ್ತಾರ??

ಹೀಗೆ ಬ್ರಿಟಿಷರ ಸಮಯದ ನಾಣ್ಯಗಳು ನಿಮ್ಮ ಹತ್ತಿರ ಇದ್ದು, ಆ ನಾಣ್ಯದ ಮೇಲೆ ವಿಕ್ಟೊರಿಯಾ ಅವರ ಫೋಟೋ ಇದ್ದರೆ, ಅಂಥ 1 ರೂಪಾಯಿ ನಾಣ್ಯದ ಬೆಲೆ ಸುಮಾರು 2 ಲಕ್ಷ ರೂಪಾಯಿವರೆಗೂ ಇದೆ.. ಹಾಗೂ ನಮ್ಮ 1917ರ ಸಮಯದಲ್ಲಿ ತಯಾರಾದ ಬ್ರಿಟಿಷ್ ನಾಣ್ಯದ ಮೌಲ್ಯ ಸುಮಾರು 9 ಲಕ್ಷ ರೂಪಾಯಿ ಆಗಿದೆ..ಈ ನಾಣ್ಯಗಳನ್ನು ಇಕಾಮರ್ಸ್ ಮಾರ್ಕೆಟ್ ವೆಬ್ಸೈಟ್ ಕ್ವಿಕರ್ ವೆಬ್ಸೈಟ್ ನಲ್ಲಿ ಸೇಲ್ ಮಾಡಲಾಗುತ್ತಿದೆ, ಜನರು ಇದನ್ನು ಲಕ್ಷಗಟ್ಟಲೇ ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಹಾಗೆ ಲಕ್ಷಗಟ್ಟಲೇ ಬೆಳೆಗೆ ಮಾರಾಟ ಮಾಡುತ್ತಿದ್ದಾರೆ..

ನಿಮ್ಮ ಹತ್ತಿರ ಈ ನಾಣ್ಯಗಳಿದ್ದು ಅವುಗಳನ್ನು ಮಾರಾಟ ಮಾಡಬೇಕು ಎನ್ನುವುದಾದರೆ, ಕ್ವಿಕರ್ ನಲ್ಲಿ ಮಾರಾಟ ಮಾಡುವವರಾಗಿ ನೀವು ಜಾಯಿನ್ ಆಗಬೇಕು. ಬಳಿಕ ನಿಮ್ಮ ಹತ್ತಿರ ಇರುವ ನಾಣ್ಯದ ಪುಒಟೋ ಕ್ಲಿಕ್ ಮಾಡಿ, ಅಪ್ಲೋಡ್ ಮಾಡಿ, ಹಾಗೆಯೇ ನಿಮ್ಮ ಮೊಬೈಲ್ ನಂಬರ್, ಇಮೇಲ್ ಐಡಿ ಇವುಗಳನ್ನು ಸಹ ಹಾಕಬೇಕಾಗುತ್ತದೆ. ನಿಮ್ಮ ಮಾಹಿತಿಗಳನ್ನು ಪರಿಶೀಲಿಸಿ ನಂತರ ನಿಮ್ಮ ನಾಣ್ಯದ ಮಾರಾಟ ಪ್ರಕ್ರಿಯೆ ಶುರುವಾಗುತ್ತದೆ. ಇದನ್ನೂ ಓದಿ: Business Idea: ಟೀ ಗೆ ಖರ್ಚು ಮಾಡುವ 20 ಸಾವಿರ ದುಡ್ಡನ್ನು ಈ ಬಿಸಿನೆಸ್ ಮೇಲೆ ಹಾಕಿ- 20 ಲಕ್ಷ ಲಾಭ ಪಡೆಯಿರಿ: ಎಲ್ಲರೂ ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?

businessBusiness Ideasbusiness ideas for womenBusiness ideas in kannadabusiness ideas kannadaBusiness newsbusiness womenkarnataka business ideasNews business