Washing Machine Offer: ಚಿಲ್ಲರೆ ಹಣ ಕೊಟ್ಟು ಒಳ್ಳೆಯ ವಾಷಿಂಗ್ ಮಷಿನ್ ಪಡೆಯುವುದು ಹೇಗೆ ಗೊತ್ತಾ? ಒಂದು ತಿಂಗಳ ಬಾಡಿಗೆ ಇಲ್ಲಿ ಕೊಡಿ; ವಾಷಿಂಗ್ ಮಷಿನ್ ಬರುತ್ತೇ ನೋಡಿ

Washing Machine Offer: 9೦ರ ದಶಕದಲ್ಲಿ ಟಿವಿ, (TV) ಫ್ರಿಜ್ (fridge) , ವಾಷಿಂಗ್ ಮಷೀನ್ (Washing Machine), ಗ್ರ್ಯಾಂಡರ್ಗಳು ಶ್ರೀಮಂತರ ಮನೆಯ ಸ್ವತ್ತಾಗಿದ್ದವು. ಶ್ರೀಮಂತರಾದವರು ಮಾತ್ರ ಇಂತಹ ಐಶಾರಾಮಿ ವಸ್ತುಗಳನ್ನು ಹೊಂದಲು ಸಾಧ್ಯ ಎನ್ನುವ ಭಾವನೆ ಇತ್ತು. ಈಗ ಕಾಲ ಬದಲಾಗಿದೆ. ಪ್ರತಿಯೊಬ್ಬರು ದುಡಿಯುವುದರಿಂದ ಎಲ್ಲರ ಮನೆಯಲ್ಲಿಯೂ ಈ ವಸ್ತುಗಳು ಕಾಣಸಿಗುತ್ತದೆ. ಅಲ್ಲದೆ ಇದರ ಮಾರಾಟ ಕ್ಷೇತ್ರದಲ್ಲಿಯೂ ಸ್ಪರ್ಧೆ ಜಾಸ್ತಿಯಾಗಿರುವುದರಿಂದ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಅನಿವಾರ್ಯತೆಗೆ ಕಂಪನಿಗಳು ಬಂದಿವೆ. ಅದೆನೇ ಇರಲಿ ಈಗ ಪ್ರತಿಯೊಬ್ಬರ ಮನೆಯಲ್ಲಿಯೂ ವಾಷಿಂಗ್ ಮಷಿನ್ ಇದ್ದೇ ಇರುತ್ತದೆ.

ವಾಷಿಂಗ್ ಮಷಿನ್ಗಳ ಖರೀದಿಯ ಮೇಲೆ ಫ್ಲಿಪ್ಕಾರ್ಟ್ ಆನ್ಲೈನ್ ಮಾರುಕಟ್ಟೆಯ ಕಂಪನಿಯೂ ಭರ್ಜರಿ ಆಫರ್ ನೀಡಿದೆ. ಆರು ಸಾವಿರ ರೂಪಾಯಿಗಳಿಂತ ಕಡಿಮೆ ಬೆಲೆಗೆ ವಾಷಿಂಗ್ ಮಷಿನ್ ಖರೀದಿಸಬಹುದು. ಈ ವಾಷಿಂಗ್ ಮಷಿನ್ ಯಾವುದು ಹಾಗೂ ಅದರ ವಿಶೇಷತೆಗಳೇನು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಇದನ್ನೂ ಓದಿ: Pension: ಇಡೀ ದೇಶದ ಸರ್ಕಾರೀ ನೌಕರರಿಗೆ ಒಮ್ಮೆಲೇ ಸಿಹಿ ಸುದ್ದಿ ಕೊಡಲು ಮುಂದಾದ ನರೇಂದ್ರ ಮೋದಿ ಸರ್ಕಾರ. ಏನು ಗೊತ್ತೇ?

ಫ್ಲಿಪ್ ಕಾರ್ಟ್ (Filpkart) ನಲ್ಲಿ ಮಾರಾಟಕ್ಕೆ ಲಭ್ಯವಿರುವ ವಾಷಿಂಗ್ ಮಷಿನ್ ಥ್ಯಾಮ್ಸನ್ ಕಂಪನಿಯದ್ದಾಗಿದೆ. ಇದು ಬಹಳ ಶಕ್ತಿಶಾಲಿ ವಾಷಿಂಗ್ ಮಷಿನ್ ಆಗಿದೆ. ಇದರ ಮೇಲೆ ಆಫರ್ ನೀಡಿರುವುದರಿಂದ ಬೇಡಿಕೆ ಸಹಜವಾಗಿಯೇ ಹೆಚ್ಚಾಗಿದೆ. ಈ ವಾಷಿಂಗ್ ಮಷಿನ್ ಶಕ್ತಿಯುತವಾದ ಮೋಟಾರ್ ಹೊಂದಿದ್ದು, ಇದು ಬಟ್ಟೆಗಳನ್ನು ಚೆನ್ನಾಗಿ ಸ್ವಚ್ಚಗೊಳಿಸುತ್ತದೆ. ಇದು ಸೆಮಿ ಆಟೋಮ್ಯಾಟಿಕ್ ಆಗಿದ್ದು, ಗಾತ್ರದಲ್ಲಿ ಬಹಳ ಸಣ್ಣದಾಗಿದೆ. ಹಾಗಾಗಿ ಇದನ್ನು ಇಡಲು ಹೆಚ್ಚಿನ ಜಾಗದ ಅವಶ್ಯಕತೆಯೂ ಇರುವುದಿಲ್ಲ.

ಈ ವಾಷಿಂಗ್ ಮಷಿನ್ ಬೆಲೆ 7,999 ರೂ. ಆದರೆ ಹೊಸ ವರ್ಷದ ಆರಂಭದಲ್ಲಿ ಇದು ಆಫರ್ನಲ್ಲಿ ಲಭ್ಯವಿದ್ದು, ಶೇ. 31 ರಷ್ಟು ರಿಯಾಯತಿ ನಿಮಗೆ ಸಿಗುತ್ತದೆ. ಈ ಮೂಲಕ ಗ್ರಾಹಕರು ಇದನ್ನು 5490 ರೂ.ಗೆ ಖರೀದಿಸಬಹುದು.
ಇನ್ನು ಈ ವಾಷಿಂಗ್ ಮಷಿನ್ ವಿಶೇಷತೆ ನೋಡುವುದಾದರೆ ಇದನ್ನು ಒಂದೇ ಚೆಂಬರ್ನಲ್ಲಿ ಇಡಬಹುದು. ಅದರಲ್ಲಿ ಬಟ್ಟೆಗಳನ್ನು ಸುಲಭವಾಗಿ ತೊಳೆಯಬಹುದು. ಸಾಮಾನ್ಯವಾಗಿ ವಾಷಿಂಗ್ ಮಷಿನ್ ಬಗ್ಗೆ ಇರುವ ದೂರು ಏನೆಂದರೆ ಬಟ್ಟೆಗಳು ಬೇಗ ಹಾಳಾಗುತ್ತದೆ ಎನ್ನುವುದು. ಆದರೆ ಈ ವಾಷಿಂಗ್ ಮಷಿನ್ನಲ್ಲಿ ಅಂತಹ ಸಮಸ್ಯೆಗಳು ಎದುರಾಗುವುದಿಲ್ಲ. ಅಲ್ಲದೆ ಅತ್ಯಂತ ಕಡಿಮೆ ಸಮಯದಲ್ಲಿ ಬಟ್ಟೆಯನ್ನು ಒಗೆಯುತ್ತದೆ.
ಹಾಗಾಗಿ ಹೊಸ ವರ್ಷಕ್ಕೆ ಒಂದು ವಾಷಿಂಗ್ ಮಷಿನ್ ಖರೀದಿಸಲೇಬೇಕು ಎನ್ನುವವರಿಗೆ ಇದು ಒಳ್ಳೆಯ ಆಯ್ಕೆಯಾಗಿದೆ ಎಂದು ಹೇಳಬಹುದು.

buy washing machine. less priceflipkartoffer