Car Mileage: ನಿಮ್ಮ ಕಾರಿನಲ್ಲಿ ಉತ್ತಮ ಮೈಲೇಜ್ ಸಿಗ್ತಾ ಇಲ್ವಾ? ಹಾಗಾದ್ರೆ ಜಸ್ಟ್ ಹೀಗೆ ಮಾಡಿ, ಹೊಸ ಕಾರಿನಷ್ಟೇ ಮೈಲೇಜ್ ಪಡೆಯಬಹುದು! 40 kmpl ಗ್ಯಾರಂಟಿ!

Car Mileage increasing Tips: ಯಾರೇ ಆಗಲಿ ವಾಹನಕೊಳ್ಳುವ ವೇಳೆ ಎಷ್ಟು ಮೈಲೇಜ್ ನೀಡುತ್ತದೆ ಎಂದು ಕೇಳಿಯೇ ತೆಗೆದುಕೊಳ್ಳುತ್ತಾರೆ. ಈಗಿನ ದುಬಾರಿ ದುನಿಯಾದಲ್ಲಿ ಕಡಿಮೆ ಮೈಲೇಜ್ Car Mileage ಇರುವ ಬೈಕ್ ಅಥವಾ ಕಾರು ಕೊಂಡರೆ ಅದರ ಇಂಧನಕ್ಕೆ ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ.

ಒಂದು ಕಡೆ ದಿನದಿಂದ ದಿನಕ್ಕೆ ಏರುತ್ತಿರುವ ಇಂಧನ ಬೆಲೆ, ಪಟ್ಟಣ, ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಜಾಮ್ ಕಾರಿನ ಮೈಲೇಜು ಕೂಡ ಕಡಿಮೆ ಎಂದು ಚಿಂತೆ ಮಾಡುತ್ತಿದ್ದೀರಾ? ಹಾಗಾದರೆ ನಿಮ್ಮ ಕಾರಿನಲ್ಲಿ ಯಾವುದೇ ಮಾರ್ಪಾಟು ಮಾಡದೆ ಮೈಲೇಜ್ Car Mileage ಹೆಚ್ಚಿಸುವ ಐದು ವಿಧಾನಗಳನ್ನು ತಿಳಿದುಕೊಳ್ಳೋಣ.

Car Mileage increasing tips. this may help you to get good mileage in your old car also.

ಐಡಲಿಂಗ್ ನಿಲ್ಲಿಸಿ:

6೦ ಸೆಕೆಂಡುಗಳಿಗಿಂತ ಹೆಚ್ಚು ಕಾಲ ಕಾರು ನಿಶ್ಚಲ ಸ್ಥಿತಿಯಲ್ಲಿದ್ದಾಗ ಕಾರಿನ ಇಂಜಿನ್ ಆಫ್ ಮಾಡಲು ಸಲಹೆ ನೀಡಲಾಗುತ್ತದೆ. ಹಾಗಾಗಿ ನೀವು ಕಾರು ನಿಲ್ಲಿಸಿದ ವೇಳೆ ಇಂಜಿನ್ ಬಂದ್ ಮಾಡುವುದು ಉತ್ತಮ. ಒಂದು ವೇಳೆ ನಿಮ್ಮ ವಾಹನ ಚಾಲು ಸ್ಥಿತಿಯಲ್ಲಿದ್ದರೆ ಅದು ಇಂಧನವನ್ನು ಸುಡುತ್ತದೆ. ಇದು ವಾಹನದ ಧಕ್ಷತೆ ಮೇಲೆ ಪರಿಣಾಮ ಬೀರುತ್ತದೆ.

ಥ್ರೋಟಲ್ ಇನ್ಫುಟ್:

ನನ್ನ ಕಾರು ಏನೂ ಮೈಲೇಜೇ ಕೋಡೋದಿಲ್ಲ ಎಂದು ದೂಷಿಸುವ ಮೊದಲು ನಿಮ್ಮ ಡ್ರೈವಿಂಗ್ (Driving) ಶೈಲಿ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ನಿಮ್ಮ ಡ್ರೈವಿಂಗ್ ಶೈಲಿಯನ್ನು ಬದಲಿಸಿ ನೋಡಿ. ಕಾರು ತನ್ನಿಂದ ತಾನೆ ಮೈಲೇಜ್ ನೀಡುತ್ತದೆ. ಕಾರುಗಳ ಮೈಲೇಜ್ Car Mileage ಸುಧಾರಿಸಲು ಸಾಬೀತಾಗಿರುವ ಮಾರ್ಗವೆಂದರೆ ಅದರ ಥ್ರೋಟಲ್ ಅನ್ನು ಸೌಮ್ಯವಾಗಿ ನಿರ್ವಹಿಸುವುದು. ಏಕೆಂದರೆ ಹಠಾತ್ ಅಥವಾ ತೀಕ್ಷ್ಣವಾದ ಥ್ರೋಟಲ್ ಇನ್ಫುಟ್ಗಳು ನಿಮ್ಮ ಕಾರಿನ  ಇಂಧನ ಧಕ್ಷತೆ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಏಕೆಂದರೆ ಕಾರು ವೇಗ ತೆಗೆದುಕೊಳ್ಳುವಾಗ ಎಂಜಿನ್ ಧಕ್ಷವಾಗಿ ಕಾರ್ಯ ನಿರ್ವಹಿಸಬೇಕು. ಈ ರೀತಿಯಾಗಿ ಸೌಮ್ಯವಾದ ಹಾಗೂ ನಯವಾದ ಥ್ರೋಟಲ್ ಒಳಹರಿವು ನಿಮ್ಮ ಕಾರಿನ ಇಂಜಿನ್ ಬಳಕೆಯನ್ನು ಗಣನೀಯವಾಗಿ ಸುಧಾರಿಸುತ್ತದೆ.

ತುಂಬಾ ತುರ್ತುಪರಿಸ್ಥಿತಿಯಲ್ಲಿಯೂ ಪಡೆಯಬಹುದು ಕಡಿಮೆ ಬಡ್ಡಿಗೆ Loan. ಹೇಗೆ ಅಂತ ಗೊತ್ತಾದ್ರೆ ನಿಮಗೆ ಆಶ್ಚರ್ಯ ಆಗಬಹುದು!

ಗೇರ್ ಶಿಫ್ಟ್ಗಳು:

ನಿಮ್ಮ ಕಾರು ಮೈಲೇಜ್ ನೀಡಬೇಕು ಎಂದರೆ ಅದರ ಗೇರ್ ಶಿಫ್ಟ್ಗಳು ಸಹ ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಉತ್ತಮ ಇಂಧನ ಧಕ್ಷತೆಗಾಗಿ ಕಡಿಮೆ ಗೇರನಲ್ಲಿ ಹೆಚ್ಚಿನ ದೂರ ಕ್ರಮಿಸುವ ಬದಲು ಹೆಚ್ಚಿನ ಗೇರು ಬದಲಾವಣೆ ಮಾಡಲು ಶಿಫಾರಸು ಮಾಡಲಾಗುತ್ತದೆ. ಹೀಗೆ ಮಾಡುವುದು ಹಲವರಿಗೆ ಗೊತ್ತಿಲ್ಲ. ಇದನ್ನೊಮ್ಮೆ ಮಾಡಿ ನೋಡಿ. ಕಾರು ಮೈಲೇಜ್ ಹೆಚ್ಚಾಗುತ್ತದೆ.

ಟೈರ್ ಫ್ರೆಶರ್:

ಕಡಿಮೆ ಟೈರ್ ಒತ್ತಡವು ಮೈಲೇಜ್ ಗಮನಾರ್ಹ ಇಳಿಕೆಗೆ ಕಾರಣವಾಗುತ್ತದೆ. ಕಾರಿನ ಟೈರ್ ಒತ್ತಡವನ್ನು ನಿಯಮಿತವಾಗಿ ಪರಿಶೀಲನೆ ಮಾಡುತ್ತ ಇರಬೇಕು. ಅಗತ್ಯವಿದ್ದರೆ ಮರುಪೂರಣ ಮಾಡಬೇಕು. ಎಳೆತ ಹಾಗೂ ಪ್ರತಿರೋಧದ ನಡುವೆ ಉತ್ತಮ ಸಮತೋಲನ ನೀಡುವುದರಿಂದ ತಯಾರಕರು ನಿಯಮಿತವಾಗಿ ಗಾಳಿ ತುಂಬಲು ಸಲಹೆ ನೀಡುತ್ತಾರೆ.

ಈ ರೀತಿ Investment ಮಾಡಿದ್ರೆ ಕೇವಲ 10 ವರ್ಷಗಳಲ್ಲಿ ಕೋಟ್ಯಾಧಿಪತಿ ಆಗಬಹುದು!

ಕಡಿಮೆ ಭಾರ:

ಕಾರು ಹೆಚ್ಚು ಭಾರವಾಗಿರುತ್ತದೆ. ಅದಕ್ಕಾಗಿಯೇ ಹೆಚ್ಚಿನ ಇಂಧನ ಬಳಕೆಯಾಗುತ್ತದೆ.ಅಂತೇಯೇ ಕಾರಿನ ಮೈಲೇಜ್ Car Mileage ಸುಧಾರಿಸಲು ಸಾಬೀತಾಗಿರುವ ವಿಧಾನವೆಂದರೆ ಅನಗತ್ಯ ಬಿಡಿಭಾಗಗಳನ್ನು ಸೇರಿಸದೆ  ಅದನ್ನು ಹಗುರುವಾಗಿಡುವುದು. ವಾಸ್ತವವಾಗಿ ರೂಫ್ ಕ್ಯಾರಿಯರ್ ಬಿಡಿಭಾಗಗಳು ಬಳಕೆಯಿಲ್ಲದಿದ್ದಾಗ ಅವುಗಳನ್ನು ತೆಗೆದುಹಾಕುವುದರಿಂದ ಉತ್ತಮ ಮೈಲೇಜ್ ನೀಡುತ್ತದೆ.

50 kmpl mileage car50 kmpl mileage car diesel50 kmpl mileage car low pricebest mileage car in petrolCar mileage calculatorCar mileage in IndiaCar Mileage increasing Tipshighest mileage car in worldhighest mileage petrol cars in India