Diabetes Testing: ಮಧುಮೇಹ ಇದ್ದರೆ ಚಿಂತಿಸಬೇಕಾಗಿಲ್ಲ; ಆದರೆ ಈ ಒಂದು ತಪ್ಪನ್ನು ಮಾಡಿದರೆ ಸಮಸ್ಯೆ ಎದುರಿಸಬೇಕಾದೀತು; ಏನು ಗೊತ್ತೇ?

Diabetes Testing: ಮಧುಮೇಹ, ರಕ್ತದೊತ್ತಡ ಇಂದಿನ ಬ್ಯೂಸಿ ಜೀವನದಲ್ಲಿ ಸಾಮಾನ್ಯ ಖಾಯಿಲೆಗಳಾಗಿವೆ. ಇವುಗಳು ಬರಲು ನಮ್ಮ ಜೀವನದ ಹವ್ಯಾಸಗಳೇ ಕಾರಣ ಎಂದರೆ ತಪ್ಪಾಗುವುದಿಲ್ಲ. ಅತಿಯಾದ ಮಸಾಲಾ ಪದಾರ್ಥಗಳ ಸೇವನೆ, ವ್ಯಾಯಾಮ ಮಾಡದಿರುವುದು ಬಹುಮುಖ್ಯ ಕಾರಣವಾಗಿದೆ. ಇದು ಒಂದು ಸಲ ಬಂದ ಮೇಕೆ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೇ ಇದಕ್ಕಿರುವ ಒಂದೇ ಮಾರ್ಗ. ಹಾಗಾಗಿ ರೋಗಗಳು ಬರುವ ಮುನ್ನವೇ ನಾವು ಎಚ್ಚೆತ್ತುಕೊಳ್ಳಬೇಕು. ಇದನ್ನೀ ಓದಿ: Night Dream: ತೀರಿಕೊಂಡ ಅಪ್ಪ ಕನಸ್ಸಿನಲ್ಲಿ ಬಂದು ಕಾಡಿದರೆ ಅದು ಇದೇ ಕಾರಣಕ್ಕೆ ನೋಡಿ; ಕಾಣದವರನ್ನು ಕನಸಿನಲ್ಲಿಯೂ ನಿರ್ಲಕ್ಷ ಮಾಡುವ ಹಾಗಿಲ್ಲ!

ದೇಹದಲ್ಲಿ ಇರುವ ಇನ್ಸೂಲಿನ್ ಪ್ರಮಾಣದಲ್ಲಿ ಏರುಪೇರಾದರೆ ಅಥವಾ ಸರಿಯಾಗಿ ಬಳಕೆ ಆಗದಿದ್ದಾಗ ಬ್ಲಡ್ ಶುಗರ್ ಲೆವಲ್ನಲ್ಲಿ ಏರುಪೇರಾಗುತ್ತದೆ. ಆದರೆ ಎಷ್ಟು ಸಮಯಕ್ಕೆ ಈ ರೀತಿ ತಪಾಸಣೆ ಮಾಡಿಸಿಕೊಳ್ಳಬೇಕು ಎನ್ನುವ ಗೊಂದಲ ಎಲ್ಲರಲ್ಲೂ ಇರುತ್ತದೆ. ಇದಕ್ಕೆ ವೈದ್ಯರು ಉತ್ತರ ನೀಡಿದ್ದಾರೆ. ಇದನ್ನೂ ಓದಿ: Nammamma Super star winner: ನನ್ನಮ್ಮ ಸೂಪರ್ ಸ್ಟಾರ್ ಪಟ್ಟ ಗೆದ್ದ  ಅವಳಿ ಸಹೋದರರು ಎಷ್ಟು ಸಿಕ್ತು ಗೊತ್ತೇ ಬಹುಮಾನದ ಹಣ; ಅಯ್ಯೋ ಇಷ್ಟೇನಾ?

ಬಿ.ಪಿ. ಇರುವವರಿಗೆ ಬ್ಲಡ್ ಶುಗರ್ನಲ್ಲಿ ಯಾವಾಗಲೂ ಏರಿಳಿತ ಆಗುತ್ತಲೇ ಇರುತ್ತದೆ. ದೇಹದಲ್ಲಿ ಇರುವ ಇನ್ಸೂಲಿನ್ ಪ್ರಮಾಣ ಕೂಡ ಇದೇ ರೀತಿ ಆಗುತ್ತಿರುತ್ತದೆ. ಹಾಗಾಗಿ ಒಂದು ದಿನದಲ್ಲಿ ಹಲವು ಬಾರಿ ಇನ್ಸೂಲಿನ್ ತೆಗೆದುಕೊಳ್ಳುತ್ತ ಇರಬೇಕಾಗುತ್ತದೆ. ಅಮೆರಿಕನ್ ಡಯಾಬಿಟಿಕ್ ಅಸೋಸಿಯೇಶನ್ ಹೇಳುವ ಪ್ರಕಾರ ಇಂತಹ ವ್ಯಕ್ತಿಗಳು ದಿನಕ್ಕೆ ಮೂರು ಬಾರಿ ತಮ್ಮ ಇನ್ಸೂಲಿನ್ ಪ್ರಮಾಣವನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು.

ನಿಮಗೆ ಒಂದು ವೇಳೆ ಯಾವುದಾದರೂ ಅನುಮಾನಗಳಿದ್ದರೆ ಕೂಡಲೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ನಿಮಗಾಗುವ ಸಮಸ್ಯೆ ಹೇಳಿ. ಅವರು ತಪಾಸಣೆ ಮಾಡಿ ಸರಿಯಾದ ಸಲಹೆ, ಔಷಧ ನೀಡುತ್ತಾರೆ.

ನಿಮ್ಮ ಜೀವನ ಶೈಲಿಯಲ್ಲಿ ಕೆಟ್ಟ ಅಭ್ಯಾಸ ಮಾಡಿಕೊಂಡಿದ್ದರೆ ಅವು ಸಹ ಇನ್ಸೂಲಿನ್ ಪ್ರಮಾಣದಲ್ಲಿ ಏರುಪೇರಾಗುವ ರೀತಿ ಮಾಡುತ್ತದೆ. ಹಾಗಾಗಿ ನೀವು ನಿಮ್ಮ ಜೀವನ ಶೈಲಿಯನ್ನು ಬೆಳೆಸಿಕೊಂಡರೆ ನೀವು ಮಧುಮೇಹವನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯ.

ಪ್ರತಿದಿನ ನಿಯಮಿತ ಪ್ರಮಾಣದಲ್ಲಿ ವ್ಯಾಯಾಮ ಮಾಡಬೇಕು. ಹಸಿರು ತರಕಾರಿಗಳನ್ನು ಸೇವನೆ ಮಾಡಬೇಕು. ಸದ್ಯದ ಗ್ಲೂಕೋಸ್ ಪ್ರಮಾಣದತ್ತಲೂ ನಿಮ್ಮ ಗಮನ ಇರಬೇಕು.

ಮಧುಮೇಹ ಇರುವವರು ವೈದ್ಯರು ನೀಡುವ ಔಷಧ ಸೇವನೆ ಮಾಡಿದರೆ ಅದು ನಿಯಂತ್ರಣದಲ್ಲಿ ಇರುತ್ತದೆ. ಇದರ ಜೊತೆ ಇನ್ಸೂಲಿನ್ ಪ್ರಮಾಣದಲ್ಲಿಯೂ ಎಲ್ಲಿಯೂ ಏರುಪೇರು ಆಗುವುದಿಲ್ಲ. ಹಾಗಾಗಿ ವೈದ್ಯರನ್ನು ಸಂಪರ್ಕಿಸಿ ಅವರು ಹೇಳಿದ ಪ್ರಮಾಣದಲ್ಲಿಯೇ ಔಷಧ ಸೇವನೆ ಮಾಡಬೇಕು.

ನಿಮ್ಮ ಶುಗರ್ ಲೆವಲ್ನ್ನು ಎಲ್ಲ ಸಂದರ್ಭದಲ್ಲಿಯೂ ಚೆಕ್ ಮಾಡಿಕೊಳ್ಳಲು ಬರುವುದಿಲ್ಲ. ಅದಕ್ಕೂ ನಿರ್ಧಿಷ್ಟ ಸಮಯವಿದೆ. ಬೆಳಿಗ್ಗೆ ಎದ್ದ ತಕ್ಷಣ ಕಾಲಿ ಹೊಟ್ಟೆಯಲ್ಲಿ ಇರುವಾಗ ಪರೀಕ್ಷಿಸಿಕೊಳ್ಳಬೇಕು.

Diabetesmadhumehaಮಧುಮೇಹಸಕ್ಕರೆ ಖಾಯಿಲೆ