Ayushman Card: 5 ಲಕ್ಷದವರೆಗೂ ಉಚಿತ ಚಿಕಿತ್ಸೆ ನೀಡುವ ಆಯುಷ್ಮನ್ ಕಾರ್ಡ್ ಗಾಗಿ ಹೇಗೆ ಅಪ್ಲೈ ಮಾಡುವುದು ಗೊತ್ತೇ?? ಸುಲಭವಾಗಿ ಪಡೆಯಿರಿ ಆಯುಷ್ಮನ್!

Ayushman Card: ಆಯುಷ್ಮಾನ್ ಕಾರ್ಡ್ ಪ್ರಯೋಜನಗಳು (Ayushman Card Benefits) : ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳು, ಪ್ರಜೆಗಳಿಗೆ ಅನುಕೂಲವಾಗುವಂತಹ ವಿವಿಧ ಪ್ರಯೋಜನಕಾರಿ ಮತ್ತು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳಲ್ಲಿ ಆಯುಷ್ಮಾನ್ ಕಾರ್ಡ್ ಕೂಡ ಒಂದು. ಈ ಯೋಜನೆಗಳ ಉದ್ದೇಶ ಬಡವ ಹಾಗೂ ನಿರ್ಗತಿಕರಿಗೆ ಪ್ರಯೋಜನಗಳನ್ನು ಒದಗಿಸುವುದು. ‘ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (Ayushman bharath Pradhanamantri Jan arogya Yojana) ಅಡಿಯಲ್ಲಿ  ಅರ್ಹ ವ್ಯಕ್ತಿಗಳಿಗೆ ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಕಾರ್ಡ್ (Card) ಹೊಂದಿರುವವರು ತಮ್ಮ ಎಂಪನೆಲ್ಡ್ ಆಸ್ಪತ್ರೆಗಳಲ್ಲಿ 5 ಲಕ್ಷ (5 lakh rs) ದವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಬಹುದು ನೀವು ಸಹ ಈ ಯೋಜನೆಗೆ ಅರ್ಜಿ (apply) ಸಲ್ಲಿಸಲು ಬಯಸಿದರೆ, ಇಲ್ಲಿದೆ ನೋಡಿ ಸ್ಟೆಪ್ಸ್. ಇದನ್ನೂ ಓದಿ: 2023 Horoscope: ಇನ್ನು ಕೇವಲ ಎರಡು ದಿನ ಕಳೆಯಲಿ, ಹೊಸ ವರ್ಷದ ಆರಂಭದಲ್ಲಿ ಈ ಐದು ರಾಶಿಯವರಿಗೆ ಹಣದ ಹೊಳೆಗೆ ಹರಿದು ಬರಲಿದೆ; ಆ ಅದೃಷ್ಟವಂತ ರಾಶಿಗಳು ಯಾವವು ಗೊತ್ತಾ?

ಆಯುಷ್ಮಾನ್ ಕಾರ್ಡ್ ಯಾರೆಲ್ಲಾ ಪಡೆಯಬಹುದು?

ಭೂಮಿ/ ಜಮೀನು ಇಲ್ಲದ ಜನರು

ಕುಟುಂಬದಲ್ಲಿ ಅಂಗವಿಕಲ ಸದಸ್ಯರಿದ್ದರೆ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು

ನೀವು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದರೆ

ನೀವು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರೆ

ನೀವು ದಿನಗೂಲಿ ಕೆಲಸ ಮಾಡುತ್ತಿದ್ದರೆ/ ಗುಡಿಸಿಲಿನಲ್ಲಿ ವಾಸಿಸುತ್ತಿದ್ದರೆ

ನಿರ್ಗತಿಕ, ಬುಡಕಟ್ಟು ಅಥವಾ ಲಿಂಗಾಯತ ಕುಟುಂಬಗಳಿಗೆ ಸೇರಿದವರಾಗಿದ್ದರೆ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಇದನ್ನು ಓದಿ: Business Ideas: ನಿಮ್ಮ ಊರಿನಲ್ಲಿಯೇ ಇದ್ದುಕೊಂಡು, ಡೈರಿ ಉದ್ಯಮ ಆರಂಭ ಮಾಡಿ, ಲಕ್ಷ ಗಳಿಸುವುದು ಹೇಗೆ ಗೊತ್ತೇ?? ಸುಲಭ ಉಪಾಯ ಏನು ಗೊತ್ತೇ??

ಈ ರೀತಿ ಅರ್ಜಿ ಸಲ್ಲಿಸಬಹುದು:

ಮೊದಲನೆಯದಾಗಿ ನೀವು ನೀವು ಯೋಜನೆಗೆ ಅರ್ಹರಾಗಿದ್ದರೆ ಮತ್ತು ನೀವು ಆಯುಷ್ಮಾನ್ ಕಾರ್ಡ್ ಅನ್ನು ಪಡೆಯಲು ಬಯಸಿದರೆ, ಇದಕ್ಕಾಗಿ ನೀವು ಮೊದಲು ನಿಮ್ಮ ಹತ್ತಿರದ ಸಾರ್ವಜನಿಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ. ಇದರ ನಂತರ, ನೀವು ನಿಮ್ಮ ಆಧಾರ್ ಕಾರ್ಡ್, ಪಡಿತರ ಚೀಟಿ, ನಿವಾಸ ಪ್ರಮಾಣಪತ್ರ ಮತ್ತು ಮೊಬೈಲ್ ಸಂಖ್ಯೆಯನ್ನು ಸಂಬಂಧಿಸಿದ ಅಧಿಕಾರಿಗೆ ನಿಮ್ಮ ದಾಖಲೆಗಳನ್ನು ನೀಡಬೇಕು.

ಆನಂತರ ಅಧಿಕಾರಿಗಳು ನಿಮ್ಮ ದಾಖಲೆಗಳನ್ನು ಪರಿಶೀಲಿಸುತ್ತಾರೆ. ನೀವು ಈ ಯೋಜನೆಗೆ ಅರ್ಹರೀ ಇಲ್ಲವೋ ಎನ್ನುವುದನ್ನು ನೋಡುತ್ತಾರೆ. ಈ ಪರಿಶೀಲನೆ ಪೂರ್ಣಗೊಂಡಾಗ, 10 ರಿಂದ 15 ದಿನಗಳಲ್ಲಿ ನಿಮ್ಮ ಆಯುಷ್ಮಾನ್ ಕಾರ್ಡ್ ನಿಮ್ಮ ಕೈಸೇರುತ್ತದೆ. ಇದು ಸುಕಭವಾಗಿ ಅಪ್ಲೈ ಮಾಡುವ ವಿಧಾನವಾಗಿದ್ದು, ಈ ಯೋಜನೆಯ ಪ್ರಯೋಜನವನ್ನು ಅರ್ಹರು ಖಂಡಿತವಾಗಿಯೂ ಪಡೆದುಕೊಳ್ಳಿ.

5 lakh rsAyushman CardCentral Govt SchemeKarnataka Govt