Night Dream: ತೀರಿಕೊಂಡ ಅಪ್ಪ ಕನಸ್ಸಿನಲ್ಲಿ ಬಂದು ಕಾಡಿದರೆ ಅದು ಇದೇ ಕಾರಣಕ್ಕೆ ನೋಡಿ; ಕಾಣದವರನ್ನು ಕನಸಿನಲ್ಲಿಯೂ ನಿರ್ಲಕ್ಷ ಮಾಡುವ ಹಾಗಿಲ್ಲ!

Night Dream ಒಬ್ಬ ವ್ಯಕ್ತಿಯ ಜೀವನದಲ್ಲಿ ತಾಯಿ (Mother) ಯ ಪಾತ್ರ ಎಷ್ಟು ಮುಖ್ಯವೋ ಅಷ್ಟೆ ಮುಖ್ಯವಾದುದು ತಂದೆ (Father) ಯ ಪಾತ್ರ. ಹಾಗಾಗಿಯೇ ತಾಯಿ ಎನ್ನುವುದು ಸತ್ಯವಾದಾರೆ ತಂದೆ ಎನ್ನುವುದು ನಂಬಿಕೆ ಎನ್ನಲಾಗುತ್ತದೆ. ತಂದೆಯನ್ನು ಆಗಸಕ್ಕೆ ಹೋಲಿಸಲಾಗುತ್ತದೆ. ಸದಾಕಾಲ ತನ್ನ ಮಕ್ಕಳಿಗಾಗಿಯೇ ಹಂಬಲಿಸುವ ಜೀವ ಅದು. ಇಂತಹ ತಂದೆ ಮೃತಪಟ್ಟು ಕನಸಿನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಹಲವು ಅರ್ಥಗಳಿವೆ. ಅದನ್ನು ಈಗ ತಿಳಿದುಕೊಳ್ಳೋಣ.

ತೀರಿಕೊಂಡ ಅಪ್ಪ ಪ್ರತಿ ದಿನ ಕನಸಿನಲ್ಲಿ ಬರುತ್ತಿದ್ದಾರೆ ಎಂದರೆ ಅದಕ್ಕೆ ಅವರು ಬದುಕಿದ್ದಾಗ ಯಾವುದೋ ಸಮಸ್ಯೆಯಲ್ಲಿ ಸಿಲುಕಿದ್ದರು. ಅದು ಬಗೆಹರಿಯುವ ಮೊದಲೇ ಮೃತಪಟ್ಟಿದ್ದಾರೆ. ಅದನ್ನು ಈಡೇರಿಸಿಕೊಳ್ಳುವ ಸಲುವಾಗಿ ಬರುತ್ತಾರೆ. ಅದನ್ನು ನಿಮ್ಮ ಮೂಲಕ ಈಡೇರಿಸಿಕೊಳ್ಳಲು ಅವರು ಬಯಸುತ್ತಿದ್ದಾರೆ ಎಂದರ್ಥ. ಇದನ್ನೂ ಓದಿ: Kannada News: ಟಾಪ್ ನಟನ ಜೊತೆ ಯುವ ನಟಿಯ ಸುತ್ತಾಟ: ದಾಂಪತ್ಯ ಜೀವನಕ್ಕೆ ಬೆಂಕಿ ಇಟ್ಟು ವಿಚ್ಚೇದನಕ್ಕೆ ಕಾರಣ. ತೆರೆ ಹಿಂದೆ ಏನಾಗಿದೆ ಗೊತ್ತೇ??

ಸತ್ತು ಹೋದ ನಿಮ್ಮ ತಂದೆಯ ಜೊತೆ ನೀವು ಮಾತನಾಡಿದಂತೆ ನಿಮಗೆ ಕನಸು ಬಿದ್ದರೆ ನಿಮಗೆ ಶೀಘ್ರದಲ್ಲಿ ಅನಾರೋಗ್ಯ ಉಂಟಾಗುತ್ತದೆ ಎಂದು ಅರ್ಥ. ಇಂತಹ ಕನಸು ಬಿದ್ದರೆ ಹೊರಗಡೆ ಹೋಗುವ ಮುನ್ನ, ಆಹಾರ ಸೇವನೆ ಮುನ್ನ ಎಚ್ಚರಿಕೆ ವಹಿಸಬೇಕು. ಇದನ್ನೂ ಓದಿ: Aparna vastare: ಅಂದು ಆ ಒಬ್ಬ ಕಲಾವಿದೆ ಅದೊಂದು ಕೆಲಸ ಮಾಡದೇ ಇದ್ದಿದ್ರೆ ನಾವು ಮೆಟ್ರೋದಲಿ ತಪ್ಪಾದ ಕನ್ನಡ ಉಚ್ಛಾರಣೆಯಿಂದ ನಗೆಪಾಟಲಿಗೆ ಗುರಿಯಾಗುತ್ತಿದ್ದೆವು, ಜಪಾಲ್ ಕಂಪನಿ ಮಾಡಿದ ತಪ್ಪನ್ನು ಸರಿ ಮಾಡಿದ್ದು ಯಾರು ಗೊತ್ತೇ?

ನಿಮ್ಮ ತಂದೆ ಜೀವಂತವಾಗಿದ್ದಂತೆ ಭಾಸವಾದರೆ ಅದು ಶುಭ ಸೂಚನೆ. ಭವಿಷ್ಯದಲ್ಲಿ ನಿಮಗೆ ಒಳ್ಳೆಯದಾಗಲಿದೆ. ನೀವು ಅಂದುಕೊಂಡಿದ್ದನ್ನು ನೀವು ಸಾಧಿಸುತ್ತೀರಿ ಎಂದರ್ಥ. ಇದಕ್ಕಾಗಿ ಇತರರು ನಿಮಗೆ ಸಹಾಯಕ್ಕೆ ನಿಲ್ಲುತ್ತಾರೆ. ನಿಮ್ಮ ಕನಸಿನಲ್ಲಿ ನಿಮ್ಮ ಮೃತಪಟ್ಟ ತಂದೆಯ ಶವವು ಕಾಣಿಸಿಕೊಂಡರೆ ನಿಮಗೆ ಕೆಟ್ಟದಾಗಲಿದೆ ಎಂದರ್ಥ. ನೀವು ನಿಮ್ಮ ಸ್ನೇಹಿತರೊಂದಿಗೆ, ಅಥವಾ ಆಪ್ತರೊಂದಿಗೆ ಜಗಳವಾಡುತ್ತೀರಿ ಎಂದರ್ಥವಾಗಿದೆ.

ನಿಮಗೆ ಕನಸಿನಲ್ಲಿ ನಿಮ್ಮ ತಂದೆ ಮನೆಗೆ ಬಂದರೆ ಭಾಸವಾದರೆ ಅದು ಸಹ ಶುಭ ಸೂಚನೆ. ನೀವು ಯಾರೊಂದಿಗಾದರೂ ಜಗಳವಾಡಿದ್ದರೆ, ಅಥವಾ ಮನಸ್ತಾಪ ಮಾಡಿಕೊಂಡಿದ್ದರೆ ಅವರ ಜೊತೆ ರಾಜಿ ಮಾಡಿಕೊಂಡು ಶಾಂತಿಯಿಂದ ಇರಬೇಕು ಎನ್ನುವುದನ್ನು ಸೂಚಿಸುತ್ತದೆ. ನೀವು ನಿಮ್ಮ ಗರ್ವವನ್ನು ಕಡಿಮೆ ಮಾಡಿಕೊಂಡು ಆಗಿರುವ ತಪ್ಪನ್ನು ತಿದ್ದುಕೊಳ್ಳಬೇಕು.

ಈಗಾಗಲೇ ಮೃತಪಟ್ಟಿರುವ ತಂದೆ ಕನಸಿನಲ್ಲಿ ಮತ್ತೆ ಮತ್ತೆ ಮೃತಪಟ್ಟಂತೆ ಕನಸು ಬಿದ್ದರೆ ನಿಮ್ಮ ಸ್ನೇಹ ದೀರ್ಘವಾಗಿರಲಿದೆ ಎನ್ನುವುದನ್ನು ಸೂಚಿಸುತ್ತದೆ. ಇದು ದೀರ್ಘಾಯುಷ್ಯ, ಸಾಮರಸ್ಯವನ್ನು ಸೂಚಿಸುತ್ತದೆ.

ಮೃತಪಟ್ಟ ನಿಮ್ಮ ತಂದೆಯು ನಿಮ್ಮ ಆತ್ಮಸಾಕ್ಷಿಯ ಬಗ್ಗೆ ನೆನಪಿಸುತ್ತಿದ್ದರೆ ನೀವು ಸರಿ ತಪ್ಪುಗಳನ್ನು ಗುರುತಿಸಲಾಗದೆ ಒದ್ದಾಡುತ್ತಿದ್ದೀರಿ ಎಂದರ್ಥ. ಅಪ್ಪ ನಿಮ್ಮ ಸರಿ ತಪ್ಪುಗಳನ್ನು ಗುರುತಿಸುವ ಗುರುವಿದ್ದಂತೆ. ನಾವು ತೊಂದರೆಯಲ್ಲಿದ್ದಾಗ ಅವರು ರಕ್ಷಣೆ ಮಾಡುತ್ತಾರೆ. ನೀವು ತೆಗೆದುಕೊಂಡ ನಿರ್ಧಾರದಿಂದ ನಿಮಗೆ ತೊಂದರೆ ಆಗುತ್ತದೆ ಎಂದಾದರೆ ತಕ್ಷಣ ಅವರು ನೆನಪಿಸುತ್ತಾರೆ.

DreamFatherFather in Night Dreammeaning of dreamnight dreamಕನಸುಸತ್ತ ತಂದೆ ಕನಸಿನಲ್ಲಿ ಬಂದರೆ