Free Sheep Training: ಕುರಿ ಸಾಕಾಣಿಕೆ ಮಾಡುವವರಿಗೆ ಸಿಕ್ತಾ ಇದೆ ನೋಡಿ ಹತ್ತು ದಿನಗಳ ತರಬೇತಿಯ ಜೊತೆಗೆ ಉಚಿತ ಊಟ; ಏನಿದು ಯೋಜನೆ ಇಲ್ಲಿದೆ ನೋಡಿ ಮಾಹಿತಿ!

Free Sheep Training: ಭಾರತ ದೇಶದಲ್ಲಿ ರೈತರನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ ಹಾಗೂ ಅವರನ್ನು ದೇಶದ ಬೆನ್ನೆಲುಬು ಎಂಬುದಾಗಿ ಕೂಡ ಕರೆಯಲಾಗುತ್ತದೆ. ಅವರು ಬೆಳೆಯುವಂತಹ ಬೆಳೆಯಿಂದಲೇ ನಾವು ಪ್ರತಿದಿನ ಆಹಾರ ಸೇವನೆ ಮಾಡಬೇಕಾಗಿರುತ್ತದೆ ಹೀಗಾಗಿಯೇ ನಮ್ಮ ಜೀವಾಳ ಅಂತ ಅಂದ್ರು ಕೂಡ ತಪ್ಪಾಗೋದಿಲ್ಲ. ಆದರೆ ರೈತರು ಕೇವಲ ಆಹಾರ ಬೆಳೆಯನ್ನು ಬೆಳೆದುಕೊಂಡು ಕೃಷಿ ಮಾಡಿ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಾಧ್ಯವಿಲ್ಲ ಅನ್ನೋದು ಪ್ರತಿಯೊಬ್ಬರೂ ಕೂಡ ಅರ್ಥಮಾಡಿಕೊಳ್ಳ ಬೇಕಾಗಿರುವಂತಹ ವಿಚಾರವಾಗಿದೆ. ಅದಕ್ಕಾಗಿಯೇ ಕೃಷಿಯ ಜೊತೆಗೆ ಬೇರೆ ರೀತಿಯ ಕಮರ್ಷಿಯಲ್ ರೈತ ಜೀವನವನ್ನು ಕೂಡ ನಡೆಸ ಬೇಕಾಗಿರುವುದು ರೈತರಿಗೆ ಅಗತ್ಯವಾಗಿದೆ. ಅದರಲ್ಲೂ ವಿಶೇಷವಾಗಿ ನಾವು ಮಾತನಾಡಲು ಹೊರಟಿರೋದು ಅತ್ಯಂತ ಹೆಚ್ಚು ಬೇಡಿಕೆಯನ್ನು ಹೊಂದಿರುವಂತಹ ಕುರಿ ಸಾಕಾಣಿಕೆಯ ಬಗ್ಗೆ.

ಕುರಿ ಸಾಕಾಣಿಕೆ ಮಾಡುವಂತಹ ರೈತರಿಗೆ ಆಗಸ್ಟ್ 20ರಿಂದ ಪ್ರಾರಂಭವಾಗಿ 29 ರವರೆಗೆ 10 ದಿನಗಳ ಕಾಲ ಕುರಿ ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಇದಕ್ಕಾಗಿ 18ರಿಂದ 45 ವಯಸ್ಸಿನ ಒಳಗೆ ಇರುವಂತಹ ಯುವಕ ಯುವತಿಯರು ತಮ್ಮನು ತಾವು ನೋಂದಾಯಿಸಿಕೊಳ್ಳಬಹುದಾಗಿದ್ದು ವಸತಿ ಹಾಗೂ ಊಟದ ವ್ಯವಸ್ಥೆ ಕೂಡ ಇರುತ್ತದೆ. 9110865650 ನಂಬರಿಗೆ ಕರೆ ಮಾಡುವ ಮೂಲಕ ನೀವು ನಿಮ್ಮನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಕುರಿ ಸಾಕಾಣಿಕೆ ಎನ್ನುವುದು ಸಾಕಷ್ಟು ಲಾಭದಾಯಕ ಕೃಷಿಯಾಗಿ ಕಾಣಿಸಿಕೊಳ್ಳುತ್ತಿದೆ ಹೀಗಾಗಿ ರೈತರು ಕೂಡ ಇದರ ಬಗ್ಗೆ ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ಹೊಂದಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಅನ್ನೋದನ್ನ ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಬೇಕಾಗಿದೆ. ಹೀಗಾಗಿಯೇ ಈ ತರಬೇತಿ ಶಿಬಿರದ ಮೂಲಕ ಕುರಿ ಸಾಕಾಣಿಕೆಯನ್ನು ಯಾವ ರೀತಿಯಲ್ಲಿ ಮಾಡಿದರೆ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಮೇಲೆ ಹೇಳಿರುವಂತಹ ವಯಸ್ಸಿನ ಜನರಿಗೆ ನೀಡಲಾಗುತ್ತದೆ. ಇದರ ಆಧಾರದ ಅಡಿಯಲ್ಲಿ ನೀವು ಮಾಡುವಂತಹ ಕುರಿ ಸಾಕಾಣಿಕೆ ನಿಮಗೆ ಸಾಕಷ್ಟು ಲಾಭಗಳನ್ನು ಮುಂದಿನ ದಿನಗಳಲ್ಲಿ ತಂದುಕೊಡಬಹುದಾಗಿದೆ. ಈ ರೀತಿಯ ಟ್ರೈನಿಂಗ್ ಅನ್ನು ನೀವು ಸಾಕಷ್ಟು ಖರ್ಚು ಮಾಡಿ ಪಡೆದುಕೊಳ್ಳಬೇಕಾಗುತ್ತದೆ ಆದರೆ ಇಲ್ಲಿ ನಿಮಗೆ ಈ ರೀತಿ ಸಿಕ್ತಾ ಇರೋದು ನಿಜಕ್ಕೂ ಕೂಡ ನಿಮಗೆ ಲಾಭದಾಯಕವಾಗಿ ಪರಿಣಮಿಸಲಿದೆ ಎಂದು ಹೇಳಬಹುದಾಗಿದೆ.

ಹೀಗಾಗಿ ಮೇಲೆ ನೀಡಿರುವಂತಹ ಕಾಂಟಾಕ್ಟ್ ನಂಬರ್ ಗೆ ಕರೆ ಮಾಡುವ ಮೂಲಕ ನೀವು ಅವರಿಂದ ಈ ಟ್ರೈನಿಂಗ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಂಡು ನೀವು ಕೂಡ ಈ ಟ್ರೈನಿಂಗ್ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಮೂಲಕ ನೀವು ಕೂಡ ಕುರಿ ಸಾಕಾಣಿಕೆಯಲ್ಲಿ ಇನ್ನಷ್ಟು ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ಹೊಂದಬಹುದಾಗಿದೆ.

Free Sheep Training