Adani House: ವಿಶ್ವದ ಟಾಪ್ ಶ್ರೀಮಂತರಲ್ಲಿ ಒಬ್ಬರಾಗಿರುವ ಅದಾನಿಅವರ 400 ಕೋಟಿ ಬೆಲೆಬಾಳುವ ಅರಮನೆಯಂತಹ ಮನೆ ಹೇಗಿದೆ ಗೊತ್ತೇ??

Adani House: ಸ್ನೇಹಿತರೆ, ಭಾರತದಲ್ಲಿ ಅತೀಶ್ರಿಮಂತ ವ್ಯಕ್ತಿ ಯಾರು ಅಂತ ಕೇಳಿದ್ರೆ ಸಾಮಾನ್ಯವಾಗಿ ಮುಖೇಶ್ ಅಂಬಾನಿಯವರ ಹೆಸರು ಕಣ್ಮುಂದೆ ಬರುತ್ತೆ. ಆದರೆ ನಿಮಗೆ ಒಂದು ಶಾಕಿಂಗ್ ವಿಷಯ ಹೇಳ್ಬೇಕಾ. ಇಷ್ಟು ದಿನದ ನಮ್ಮ ಊಹೆ ತಪ್ಪು. ಇದೀಗ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅಲ್ಲ. ಅವರ ಬದಲು ಗೌತಮ್ ಅದಾನಿ. ಅದಾನಿ ಸಮೂಹದ ಮುಖ್ಯಸ್ಥರಾಗಿರುವ ಗೌತಮ್ ಅದಾನಿ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲೂ ಸ್ಥಾನಪಡೆದುಕೊಂಡಿದ್ದಾರೆ. ಗೌತಮ್ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಫೋರ್ಬ್ಸ್ 2023 ರ ವರದಿಯ ಪ್ರಕಾರ, ಅವರ ನಿವ್ವಳ ಮೌಲ್ಯ USD 124.5 ಬಿಲಿಯನ್.

ಆದಾಯದಲ್ಲಿ ಗೌತಮ್ ಅದಾನಿ ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಮತ್ತು ಎಲಾನ್ ಮಸ್ಕ್ ನಂತರದ ಮೂರನೇ ಸ್ಥಾನದಲ್ಲಿದ್ದಾರೆ. ಬರ್ನಾರ್ಡ್ ಅರ್ನಾಲ್ಟ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಮಸ್ಕ್ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ. ಅದಾನಿ ಮೂರನೇ ಸ್ಥಾನದಲ್ಲಿದ್ದಾರೆ. ಗೌತಮ್  ಹಾಗೂ ಅವರಿಗೆ ಸಂಬಂಧಿಸಿದ ಎಲ್ಲವೂ ತುಂಬಾ ವಿಶೇಷವಾಗಿದೆ ಅವುಗಳ ಬಗ್ಗೆ ಇಲ್ಲಿದೆ ಇನ್ನೊಂದಿಷ್ಟು ಮಾಹಿತಿ. ಇದನ್ನೂ ಓದಿ: Real Story: ಇಬ್ಬರು ಹುಡುಗಿಯರ ಪ್ರೀತಿ ಅದೆಂಥದ್ದು ಗೊತ್ತೇ?? ಕೊನೆಯ ಪಾಪ ಏನಾಯ್ತು ಗೊತ್ತೇ? ಸಿನಿಮಾ ಮೀರಿಸಿದ ಅಸಲಿ ಕಥೆ

ಅದಾನಿ ವಯಕ್ತಿಕ ಜೀವನ:

ಅಪಾರ ಸಂಪತ್ತಿನ ಒಡೆಯ ಗೌತಮ್ ಅದಾನಿ ಅವರು 24 ಜೂನ್ 1962 ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಜನಿಸಿದರು. ಒಟ್ಟು ಏಳು ಮಂದಿ ಒಡಹುಟ್ಟಿದ ಪೈಕಿ ಗೌತಮ್ ಅದಾನಿ ಒಬ್ಬರು. ಗೌತಮ್ ಅದಾನಿ ಅವರ ಪತ್ನಿ ಪ್ರೀತಿ ಅದಾನಿ. ಅವರು ದಂತವೈದ್ಯರು. ಜೊತೆಗೆ ವ್ಯಾಪಾರದಲ್ಲಿ ತನ್ನ ಪತಿಯನ್ನು ಬೆಂಬಲಿಸುತ್ತಾರೆ. ಗೌತಮ್ ಮತ್ತು ಪ್ರೀತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಜೀತ್ ಅದಾನಿ ಮತ್ತು ಕರ್ಣ್ ಅದಾನಿ.

ಉದ್ಯಮ ಆರಂಭ:

ತನ್ನ 18 ನೇ ವಯಸ್ಸಿನಲ್ಲಿ, ಅದಾನಿ ಮುಂಬೈಗೆ ಬಂದು ವಜ್ರದ ವ್ಯಾಪಾರ ಮಾಡಲು ಪ್ರಾರಂಭಿಸಿದರು.  ಕೆಲವು ವರ್ಷಗಳ ನಂತರ, ಅವರು ಅಹಮದಾಬಾದ್‌ಗೆ ಹಿಂತಿರುಗಿದರು. ನಂತರ ಅವರ ಸಹೋದರನ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. 1988 ರಲ್ಲಿ ಗೌತಮ್ ಅವರು ಅದಾನಿ ತಮ್ಮದೇ ಆದ ಎಂಟರ್‌ಪ್ರೈಸಸ್ ಅನ್ನು ಪ್ರಾರಂಭಿಸಿದರು. ಅಲ್ಲಿಂದ ಒಂದೊಂದೇ ಯಶಸ್ಸಿನ ಮೆಟ್ಟಿಲನ್ನು ಏರುತ್ತಾ ಹೋದರು. ಅವರ ದಣಿವರಿಯದ ಪರಿಶ್ರಮದ ಫಲ ಇಂದು ಅವರು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ, ಅದಾನಿ ಗ್ರೂಪ್‌ನ ಅಧ್ಯಕ್ಷರು ಮತ್ತು ಸಂಸ್ಥಾಪಕರು ಹಾಗೂ ಅದಾನಿ ಫೌಂಡೇಶನ್‌ನ ಅಧ್ಯಕ್ಷರೂ ಆಗಿರುವ ಗೌತಮ್ ಅದಾನಿಯವರ ಐಷಾರಾಮಿ ಜೀವನ ನೋಡಿದ್ರೆ ನೀವು ಬೆಚ್ಚಿ ಬೀಳ್ತಿರಿ. ಇದನ್ನೂ ಓದಿ: R. Ashok Talk about Darshan: ದರ್ಶನ್ ಫ್ಯಾನ್ಸ್ ಗೆ ಬಹಿರಂಗವಾಗಿ ಕಂಡೀಶನ್ ಹಾಕಿದ ಸಚಿವ R ಅಶೋಕ್ ಹೇಳಿದ್ದೇನು ಗೊತ್ತೇ?? ಫ್ಯಾನ್ಸ್ ಪ್ರತಿಕ್ರಿಯೆ ಕಂಡು ಶಾಕ್!

ಗೌತಮ್ ಅದಾನಿ ತನ್ನ ಕುಟುಂಬದೊಂದಿಗೆ ಅಹಮದಾಬಾದ್‌ನಲ್ಲಿ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅದಾನಿಯವರ ಮನೆಯ ಬೆಲೆ ಎಷ್ಟಿರಬಹುದು ಊಹಿಸಿ? ಜಾಸ್ತಿಯೇನಿಲ್ಲ, ಕೇವಲ 400 ಕೋಟಿ ರೂಪಾಯಿಗಳ ಬಂಗಲೆ ಅಷ್ಟೇ! ಗೌತಮ್ ಅವರ ಈ ಐಷಾರಾಮಿ ಮನೆ 25000 ಚದರ ಅಡಿಗಳ ವಿಸ್ತಾರ ಹೊಂದಿದೆ.

ಅಹಮದಾಬಾದ್ ಮಾತ್ರವಲ್ಲದೆ ದೆಹಲಿಯಲ್ಲೂ ಗೌತಮ್ ಕೋಟ್ಯಂತರ ಮೌಲ್ಯದ ಮನೆ ಹೊಂದಿದ್ದಾರೆ. ಅವರು ಒಟ್ಟು ಎಷ್ಟು ಮನೆಗಳನ್ನು ಹೊಂದಿದ್ದಾರೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ದೇಶ ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದ್ದಾರೆ. ಇದನ್ನೂ ಓದಿ: Pavitra-Naresh Story: ಪವಿತ್ರ ಅಂದ್ರೆ ಏನ್ ಪ್ರೀತಿ ಗೊತ್ತೇ? ಮದುವೆಗೆ ಮೂರನೇ ಹೆಂಡತಿ ಅಡ್ಡ ಬರಬಾರದು ಎಂದು ನರೇಶ್ ಬಹಿರಂಗ ಆಫರ್: ಆಫರ್ ಕೇಳಿದರೆ ಮೈಯೆಲ್ಲಾ ನಡುಗುತ್ತದೆ.

ಅದಾನಿ 3 ಖಾಸಗಿ ಜೆಟ್‌ಗಳ ಓನರ್!

ಅದಾನಿ ತನ್ನದೇ ಆದ 3 ಖಾಸಗಿ ಜೆಟ್ ಅನ್ನು ಹೊಂದಿದ್ದಾರೆ. ಅವರು ಬೀಚ್‌ಕ್ರಾಫ್ಟ್, ಹಾಕರ್ ಮತ್ತು ಬೊಂಬಾರ್ಡಿಯರ್ ಅನ್ನು ಹೊಂದಿದ್ದು, ಅವುಗಳ ಬೆಲೆ ಶತಕೋಟಿ ಮೌಲ್ಯದ್ದಾಗಿದೆ. ಇದು ಹೆವಲ ಮೇಲ್ನೋಟಕ್ಕೆ ಕಾನುವ ಆಸ್ತಿಗಳು ಅಷ್ಟೇ. ನಿಜವಾಗಿ ಅವರ ಬಳಿ ಎಷ್ಟು ಮೌಲ್ಯದ ಆಸ್ತಿ ಇದೆ ಎಂದು ಹೇಳುವುದೇ ಅಸಾಧ್ಯ!

gautam adani houseindiaTop rich man