Government Scheme: ನಿಮಗೆ 60 ವರ್ಷ ಮೇಲ್ಪಟ್ತವರಿಗೆ ಇಲ್ಲೂ ಸಿಗತ್ತೆ ಡಿಸೌಂಡ್; ಸಿಎಂ ಸಿದ್ದರಾಮಯ್ಯ ನೀಡಿದ್ರು ಗುಡ್ ನ್ಯೂಸ್!

Government Scheme: ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡಿರುವುದು ನಿಮಗೆಲ್ಲರಿಗೂ ತಿಳಿದಿದೆ. ಅದೇ ರೀತಿಯಲ್ಲಿ ಈಗ ಈ ಸೌಲಭ್ಯವನ್ನು ಮತ್ತೆ ಬೇರೆ ವರ್ಗದವರಿಗೂ ಕೂಡ ವಿಸ್ತರಿಸುವಂತಹ ಸಾಧ್ಯತೆ ದಟ್ಟವಾಗಿ ಎದ್ದು ಕಾಣುತ್ತದೆ. ಹೌದು ಮಕ್ಕಳಿಗೆ ಹಾಗೂ ವಯೋವೃದ್ಧರಿಗೂ ಕೂಡ ಈ ಸೌಲಭ್ಯವನ್ನು ಸಿಎಂ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ನೀಡುವಂತಹ ಸಾಧ್ಯತೆ ಇದೆ.

ಇನ್ನು ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗಾಗಿ ಮಹಿಳೆಯರ ರೀತಿಯಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಬಸ್ ಪ್ರಯಾಣವನ್ನು ನೀಡುವಂತಹ ಯೋಜನೆಯನ್ನು ಕೂಡ ಪರಿಚಯಿಸಲಾಗಿದೆ. ಹಿರಿಯ ನಾಗರಿಕರು ಹಾಗೂ ಅಂಗವಿಕರಿಗೆ ಪ್ರತಿ ವರ್ಷ ಉಚಿತ ಬಸ್ ಪ್ರಯಾಣವನ್ನು ಮಾಡುವುದಕ್ಕೆ ಲಭ್ಯವಿರುವಂತಹ ಪಾಸ್ ಅನ್ನು ವಿತರಿಸಲಾಗುತ್ತದೆ. ಇದನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಹಿರಿಯ ನಾಗರಿಕರಿಗೂ ಉಚಿತ ಬಸ್ ಪ್ರಯಾಣದಲ್ಲಿ ಮೀಸಲಾತಿ!

ನೀವು ಪ್ರತಿಯೊಂದು ಸರ್ಕಾರಿ ಹಾಗೂ ಖಾಸಗಿ ಬಸ್ಗಳಲ್ಲಿ ಗಮನಿಸಿರಬಹುದು ಮಹಿಳೆಯರ ರೀತಿಯಲ್ಲಿ ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಬಸ್ ಸೀಟ್ ಗಳನ್ನ ಮೀಸಲಾಗಿರಿಸಲಾಗುತ್ತದೆ. ರೀತಿಯಲ್ಲಿ ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಉಚಿತ ಬಸ್ ಪ್ರಯಾಣವನ್ನು ಕೂಡ ಮಾಡಬಹುದಾಗಿತ್ತು ಅದಕ್ಕೆ ಕೆಲವೊಂದು ಡಾಕ್ಯೂಮೆಂಟ್ ಗಳನ್ನ ಪಾಸ್ ಮಾಡಿಸಿಕೊಳ್ಳುವುದಕ್ಕೆ ನೀಡಬೇಕಾಗಿರುತ್ತದೆ.

ಬೇಕಾಗಿರುವಂತ ಡಾಕ್ಯುಮೆಂಟ್ಗಳು!

  • ಪಾಸ್ ಪೋರ್ಟ್ ಅಗತ್ಯ ಇರುತ್ತದೆ ಹಾಗೂ ನಿಮ್ಮ ವಯಸ್ಸಿನ ಬಗ್ಗೆ ಸರಿಯಾದ ಮಾಹಿತಿನಾ ನೀವು ನೀಡುವಂತಹ ಸರ್ಟಿಫಿಕೇಟ್ ಒದಗಿಸಬೇಕು.
  • ಭಾರತದ ಹಾಗೂ ಪ್ರಮುಖವಾಗಿ ಕರ್ನಾಟಕ ರಾಜ್ಯದ ಕಾಯಂ ನಿವಾಸಿಗಳಿಗೆ ಮಾತ್ರ ಈ ಸೌಲಭ್ಯ ಲಭ್ಯ.
  • ರೆಸಿಡೆನ್ಸಿ ಪ್ರೂಫ್ ಜೊತೆಗೆ ನೀವು ಆಧಾರ್ ಕಾರ್ಡ್ ಜೆರಾಕ್ಸ್ ಅನ್ನು ಕೂಡ ನೀಡಬೇಕಾಗಿರುತ್ತದೆ.
  • ಹಿರಿಯ ನಾಗರಿಕರಿಗೆ ಮಾತ್ರ ಈ ಯೋಜನೆ ಅನ್ವಯ ಆಗಿರೋದನ್ನ ನೀವು ಮೊದಲಿಗೆ ತಿಳಿದುಕೊಳ್ಳಬೇಕು. ಓಟಿಪಿ ಅನ್ನು ನೀವು ಇಲ್ಲಿ ಹೇಳಬೇಕಾಗಿರುವುದರಿಂದ ಮೊಬೈಲ್ ಫೋನ್ ಕೂಡ ನಿಮ್ಮ ಜೊತೆಗೆ ಇರಬೇಕು.

ಎಲ್ಲಿ ಅರ್ಜಿ ಸಲ್ಲಿಸಬಹುದು?

ಹತ್ತಿರದ ಸೇವಾ ಕೇಂದ್ರಗಳಿಗೆ ಹೋಗಿ ನೀವು ಅರ್ಜಿ ಸಲ್ಲಿಸುವ ಮೂಲಕ ಬಸ್ ಪಾಸ್ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ ಇಲ್ಲವಾದಲ್ಲಿ https://ksrtc.in ಇದು ಸರ್ಕಾರಿ ಅಧಿಕೃತ ವೆಬ್ಸೈಟ್ ಆಗಿದ್ದು ಇಲ್ಲಿ ಕೂಡ ನೀವು ಹತ್ತಿರದ ಕೇಂದ್ರಗಳಿಗೆ ಹೋಗಿ ಲಾಗಿನ್ ಆಗುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸಿದ್ದರಾಮೇಶ್ವರ ಜಾರಿಗೆ ತಂದಿರುವಂತಹ ಈ ಯೋಜನೆಯ 60 ವರ್ಷಕ್ಕಿಂತ ಮೇಲ್ಪಟ್ಟಿರುವಂತಹ ಹಿರಿಯ ನಾಗರಿಕರು ಫಲಾನುಭವಿಗಳಾಗಿ ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಸಾಕಷ್ಟು ಜನರಿಗೆ ಇದರ ಮಾಹಿತಿ ಬಗ್ಗೆ ತಿಳಿದಿರುವುದಿಲ್ಲ ಹೀಗಾಗಿ ಇಂತಹ ಮಾಹಿತಿಗಳನ್ನ ಹಿರಿಯ ನಾಗರಿಕರ ಜೊತೆಗೆ ಹಾಗೂ ಅಂಗವಿಕಲತೆಯನ್ನು ಹೊಂದಿರುವವರ ಜೊತೆಗೆ ಹಂಚಿಕೊಳ್ಳುವುದರಿಂದ ಅವರಿಗೂ ಕೂಡ ಇದರಿಂದ ಉಪಯೋಗವಾಗಲಿದೆ.

government scheme