Government Site: ಸರ್ಕಾರದಿಂದ ಹೊಸ ಸೈಟ್ ಮಾರಾಟಕ್ಕೆ ಸಿದ್ಧತೆ ಕಡಿಮೆ ಬೆಲೆಗೆ ಸೈಟ್ ಬೇಕು ಅಂದ್ರೆ ಇಂದೇ ಬುಕ್ಕಿಂಗ್ ಮಾಡ್ಕೊಳ್ಳಿ, ಕಡಿಮೆ ಬೆಲೆ, ಬೆಸ್ಟ್ ಪ್ಲೇಸ್!

Government Site: ಬೆಂಗಳೂರು ನಗರದ ನಾಗರಿಕರಿಗೆ ಬಿಡಿಎ ಒಂದು ಗುಡ್ ನ್ಯೂಸ್ ನೀಡಿದೆ ಎಂಬುದಾಗಿ ಹೇಳಬಹುದಾಗಿದೆ. ಶಿವರಾಮ ಕಾರಂತರ ಹೆಸರಿನಲ್ಲಿ ಬಡಾವಣೆಯ ಸೈಟ್ ಗಳನ್ನ ಆನ್ಲೈನ್ ಮೂಲಕ ಮಾರಾಟ ಮಾಡುವುದಕ್ಕೆ ನಿರ್ಧರಿಸಿದ್ದು ನೀವು ಕೂಡ ಇದನ್ನ ಅರ್ಜಿ ಸಲ್ಲಿಸಿ ಖರೀದಿ ಮಾಡಬಹುದಾಗಿದೆ. ಇದು 3546 ಎಕರೆಯಲ್ಲಿ 34 ಸಾವಿರಕ್ಕೂ ಹೆಚ್ಚಿನ ನಿವೇಶಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಹತ್ತರಿಂದ ಹನ್ನೆರಡು ಸಾವಿರ ನಿವೇಶಗಳನ್ನ ಸಾರ್ವಜನಿಕರಿಗೆ ಮಾರಾಟ ಮಾಡುವಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿದೆ.

ಮೇ 30 ರಿಂದ ಹೈಕೋರ್ಟ್ ಇದನ್ನು ಖರೀದಿ ಮಾಡುವಂತಹ ಅವಕಾಶವನ್ನು ನೀಡಲಿದೆ ಎಂಬುದಾಗಿ ತಿಳಿದು ಬಂದಿದೆ. ಇದಕ್ಕಾಗಿ ಭೂಮಿ ನೀಡಿದ ರೈತರಿಗೆ 17000 ಸೈಟ್ ಗಳು ಸಿಗಲಿವೆ ಹಾಗೂ ಉಳಿದ ಹತ್ತು ಸಾವಿರ ಸೈಟ್ ಗಳನ್ನ ಜನರಿಗೆ ಹಂಚುವುದಕ್ಕೆ ಬಿಡಿಎ ಸಿದ್ಧವಾಗಿದೆ. ಸೈಟಿಗೆ ಅರ್ಜಿ ಸಲ್ಲಿಸುವವರು 12% ಹಣವನ್ನ ಯುಪಿಐ ಮೂಲಕ ಪಾವತಿ ಮಾಡಬೇಕು ಎನ್ನುವುದಾಗಿ ನಿಯಮವನ್ನು ಸಿದ್ಧಪಡಿಸಿದೆ. ಆನ್ಲೈನ್ ಮೂಲಕ ಇದನ್ನ ಬುಕ್ ಮಾಡೋದಕ್ಕೆ ಬಾರದೇ ಇರುವವರು ಹತ್ತಿರದಲ್ಲಿರುವಂತಹ ಬೆಂಗಳೂರು ವನ್ ಕೇಂದ್ರದಲ್ಲಿ ಬುಕ್ ಮಾಡಿಕೊಳ್ಳಬಹುದಾಗಿದೆ. ಈ ಬಡಾವಣೆಗಾಗಿ 5000 ಕೋಟಿ ರೂಪಾಯಿಗಳನ್ನು ಬಿಡಿಎ ಖರ್ಚು ಮಾಡುತ್ತಿದ್ದು ಎಷ್ಟು ಲಾಭವನ್ನು ಗಳಿಸಬಹುದು ಎಂಬುದನ್ನು ಕಾದು ನೋಡಬೇಕಾಗಿದೆ.

ಭೂಸ್ವಾಧೀನ ನಿಯಮಗಳ ಪ್ರಕಾರದಲ್ಲಿ ಕಾನೂನು ಸಮಸ್ಯೆಗಳನ್ನು ಈಗ ಕೋರ್ಟ್ ನಲ್ಲಿ ಬಗೆಹರಿಸಿಕೊಂಡು ಈ ಬಡಾವಣೆಯ ಹಂಚಿಕೆ ಪ್ರಕ್ರಿಯೆ ಇನ್ ಮುಂದಿನ ದಿನಗಳಲ್ಲಿ ಪ್ರಾರಂಭವಾಗಲಿದೆ. ನೀವು ಕೂಡ ಇವುಗಳನ್ನು ಖರೀದಿಸುವುದಕ್ಕೆ ಈಗಾಗಲೇ ಹೇಳಿರುವ ಮಾರ್ಗದ ಮೂಲಕ ಪ್ರಯತ್ನಿಸಬಹುದಾಗಿದ್ದು ಆಸಕ್ತಿ ಇರುವವರಿಗೂ ಕೂಡ ಈ ಮಾಹಿತಿಯನ್ನು ನೀವು ಹಂಚಿಕೊಳ್ಳಬಹುದಾಗಿದೆ.

ಈ ಹಿಂದೆ ಹೈಕೋರ್ಟ್ ಈ ಬಡಾವಣೆಯ ಸಮಗ್ರ ಮಾಹಿತಿಯನ್ನು ನೀಡಿ ಎಂಬುದಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಆದೇಶ ನೀಡಿತ್ತು. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ನಡೆದಿರುವಂತಹ ಎಲ್ಲಾ ರೀತಿಯ ಕಾನೂನಾತ್ಮಕ ಹೋರಾಟಗಳನ್ನು ನಡೆಸಿದ ನಂತರವಷ್ಟೇ ಇದೇ ಮೇ 30ರಿಂದ ಶಿವರಾಮ ಕಾರಂತರ ಬಡಾವಣೆಯ ಸೈಟ್ ಮಾರಾಟ ಪ್ರಕ್ರಿಯೆ ಪ್ರಾರಂಭ ಆಗುವುದಕ್ಕೆ ಹೊರಟಿದೆ. ಹೀಗಾಗಿ ಇಲ್ಲಿ ಯಾವುದೇ ರೀತಿಯ ಕಾನೂನು ಸಮಸ್ಯೆಗಳು ಕೂಡ ಇಲ್ಲ ಅನ್ನೋದನ್ನ ನೀವು ಖಚಿತ ಪಡಿಸಿಕೊಳ್ಳಬಹುದಾಗಿದೆ. ಸಾಕಷ್ಟು ಜನರ ಬೆಂಗಳೂರಿನಲ್ಲಿ ಮನೆಯನ್ನು ಕಟ್ಟಿಸಬೇಕು ಎನ್ನುವಂತಹ ಕನಸನ್ನು ಕೂಡ ಈ ಬಡಾವಣೆ ಖಂಡಿತವಾಗಿ ನೆರವೇರಿಸಲಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಈ ಮೂಲಕ ಬಿಡಿಎ ನಿಮಗೆ ನಿಮ್ಮ ಮನೆಯನ್ನು ಕಟ್ಟಿಸಿಕೊಳ್ಳುವುದಕ್ಕೆ ಒಂದು ಅವಕಾಶವನ್ನು ನೀಡ್ತಾ ಇದೆ ಎಂದು ಹೇಳಬಹುದಾಗಿದೆ.

Government Site