Live in Hotel: ಮದುವೆಯಾಗದೆ ಇರುವವರು, ಹೋಟೆಲ್ ನಲ್ಲಿ ರೂಮ್ ತೆಗೆದುಕೊಳ್ಳಬಹುದೇ?? ಕಾನೂನು ಏನು ಹೇಳುತ್ತದೆ ಗೊತ್ತೇ? ಇನ್ನು ಮುಂದಿದೆಯೇ ಹಬ್ಬ?

Live in Hotel: ನಮ್ಮ ದೇಶದಲ್ಲಿ ಮದುವೆ ಆದವರಿಗೆ ಲೀಗಲ್ ಲೈಸೆನ್ಸ್ ಸಿಕ್ಕಿದೆ ಎಂದು ಅರ್ಥ. ಅಂದ್ರೆ ಅವರು ಯಾವುದೇ ಹೋಟೆಲ್ ನಲ್ಲಿ ತಂಗಲು ಒಟ್ಟಾಗಿ ತಿರುಗಾಡಲು ಅವಕಾಶ ಇರುತ್ತೆ ಅದೇ ಇಬ್ಬರೂ ಪ್ರೇಮಿಗಳು ಯಾವುದಾದರೂ ಹೋಟೆಲ್ನಲ್ಲಿ ಪಡೆದು ಉಳಿದುಕೊಳ್ಳುವಂತೆ ಇಲ್ಲ ಸಮಾಜದ ದೃಷ್ಟಿಯಲ್ಲಿ ಇದು ತಪ್ಪು. ಇದು ಕಾನೂನಿನ ಪ್ರಕಾರ ತಪ್ಪೇನು ಅಲ್ಲ ಅದಕ್ಕೆ ಶಿಕ್ಷೆಯು ಇಲ್ಲ. ಆದರೆ ಹೀಗೆ ಪ್ರೇಮಿಗಳು ಹೋಟೆಲ್ ನಲ್ಲಿ ಉಳಿದುಕೊಳ್ಳಬೇಕು ಅಂದ್ರೆ ಕೆಲವು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಸಾಮಾನ್ಯವಾಗಿ ಪ್ರೀತಿಸುತ್ತಿರುವ ಜೋಡಿ ಪಾರ್ಕ್ ಥಿಯೇಟರ್ ಅಂತ ಸುತ್ತಾಡೋದು ಕಾಮನ್ ಇದೀಗ ಹೋಟೆಲ್ವಾಗಿದೆ ಆದರೆ ಮದುವೆ ಆಗದೆ ಇರುವ ಜೋಡಿಗಳು ಅವರು ಬಹಳ ಹೆದರಿಕೊಳ್ಳುತ್ತಾರೆ ಏನಾದರೂ ಶಿಕ್ಷೆ ಆದರೆ ಎನ್ನುವ ಭಯ ಇರುತ್ತೆ. ಆದರೆ ನೀವು ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳಿ ಇದು ಯಾವುದೇ ಕಾರಣಕ್ಕೂ ಕಾನೂನು ಪ್ರಕಾರ ಅಪರಾಧ ಅಲ್ಲ. ಇದನ್ನೂ ಓದಿ: K.L Rahul Marriage: ಬೇರೆಯವರು ಕೋಟಿ ಕೋಟಿ ಗಿಫ್ಟ್ ಕೊಡುತ್ತಿರುವಾಗ, ಮಾವ ಸುನಿಲ್ ಶೆಟ್ಟಿ, ರಾಹುಲ್ ಗೆ ಕೊಟ್ಟ ಗಿಫ್ಟ್ ಏನು ಗೊತ್ತೇ?? ತಿಳಿದರೆ ಇಂತ ಮಾವನೇ ಬೇಕು ಅಂತೀರಾ!

ವಿದೇಶದಲ್ಲಿ ಮಾತ್ರವಲ್ಲದೆ ನಮ್ಮ ದೇಶದಲ್ಲಿಯೂ ಕೂಡ ಲಿವಿಂಗ್ ಟುಗೆದರ್ ರಿಲೇಶನ್ಶಿಪ್ ಪದ್ಧತಿ ಚಾಲ್ತಿಯಲ್ಲಿದೆ ಹಲವರು ಮದುವೆ ಆಗದೆ ಒಟ್ಟಾಗಿ ಒಂದೇ ಮನೆಯಲ್ಲಿ ವಾಸಿಸುವ ಪರಿಪಾಠ ಆರಂಭವಾಗಿದೆ. ಹಾಗಾಗಿ ಇಬ್ಬರೂ ಮದುವೆ ಆಗದೆ ಇರುವ ಜೋಡಿ ಹೋಟೆಲ್ ನಲ್ಲಿ ರೂಮ್ ನ್ನು ತೆಗೆದುಕೊಂಡು ಇರಬಹುದು ಹಾಗೇನಾದರೂ ಇದ್ದು ಸಾರ್ವಜನಿಕವಾಗಿ ನೀವು ಸಿಕ್ಕಿಹಾಕಿಕೊಂಡರೆ ಕಾನೂನು ಪ್ರಕಾರವಾಗಿ ಅಂತೂ ಯಾವುದೇ ಶಿಕ್ಷೆಯನ್ನು ವಿಧಿಸಲು ಸಾಧ್ಯವಿಲ್ಲ.

ಹೀಗೆ ಇಬ್ಬರು ಪ್ರೇಮಿಗಳು ಜೊತೆಯಾಗಿ ಹೋಟೆಲ್ ನಲ್ಲಿ ಇರುವುದು ಅಥವಾ ಬೇರೆ ಸ್ಥಳದಲ್ಲಿ ಸುತ್ತಾಡುವುದು ಒಟ್ಟಿಗೆ ಟ್ರಾವೆಲ್ ಮಾಡುವುದು ಇವೆಲ್ಲವೂ ಅವರ ಸ್ವಂತ ನಿರ್ಧಾರ ಈ ನಿರ್ಧಾರವನ್ನು ಯಾರು ಪ್ರಶ್ನಿಸುವ ಹಕ್ಕನ್ನು ಹೊಂದಿಲ್ಲ ನೀವು ನಿಮ್ಮ ಸಂಪ್ರದಾಯ ನಿಮ್ಮ ಮನೆ ಇವುಗಳಿಗೆ ಹೆದರುವುದಾದರೆ ಅಥವಾ ಇವುಗಳಿಗೆ ಹೆಚ್ಚಿನ ಬೆಲೆ ಕೊಡುವುದಾದರೆ ಮಾತ್ರ ನಿಮ್ಮ ದೃಷ್ಟಿಯಲ್ಲಿಯೂ ಹೀಗೆ ಇರುವುದು ತಪ್ಪು ಎನಿಸಬಹುದು ಇಲ್ಲವಾದರೆ ನಿಮ್ಮ ನಿರ್ಧಾರ ನಿಮಗೆ ಬಿಟ್ಟಿದ್ದು. ಹಾಗಾಗಿ ಲಿವಿಂಗ್ ಟು ಗೆದರ್ ನಲ್ಲಿ ಇರುವುದು ಅಥವಾ ಹೋಟೆಲ್ನಲ್ಲಿ ಪ್ರೇಮಿಗಳು ದಿನ ಕಳೆಯುವುದು ಅಪರಾಧವೇನು ಅಲ್ಲ.

hotelkarnatakaLifestylelive in relationship