Birth Certificate: ಆನ್ಲೈನ್ ಮೂಲಕ ಕೇವಲ ಒಂದು ನಿಮಿಷದಲ್ಲಿ ಪಡೆಯಿರಿ ಜನನ ಪ್ರಮಾಣ ಪತ್ರ; ಈ ದಾಖಲೆ ಇಲ್ಲದಿದ್ದರೆ ಯಾವ ಕೆಲಸವೂ ಆಗಲ್ಲ, ನೆನಪಿರಲಿ!  

Birth Certificate: ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಒಂದನ್ನು ಮಾಡಿದ್ದು ಇನ್ನು ಮುಂದೆ ಆಧಾರ್‍ ಕಾರ್ಡ್ ಅಲ್ಲ, ಈ ದಾಖಲೆ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಕೂಡ ಕಡ್ಡಾಯವಾಗಿದೆ. ಅದುವೆ ಜನನ ಪ್ರಮಾಣ ಪತ್ರ (Birth Certificate) ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ 2023 (birth and death bill 2023) ರ ಅಡಿಯಲ್ಲಿ ಇನ್ನು ಮುಂದೆ ನಮ್ಮ ಬಳಿ ಆಧಾರ್‍ ಕಾರ್ಡ್ (Aadhaar Card) ಇದ್ದ ಹಾಗೆ ಜನನ ಪ್ರಮಾಣ ಪತ್ರ ಕೂಡ ಇರುವುದು ಕಡ್ಡಾಯವಾಗಿದೆ.  ಆಧಾರ್ ನ್ನು ಹೇಗೆ ಮೂಲ ದಾಖಲೆಯಾಗಿ ನೀಡುತ್ತಿದ್ದೆವೋ ಹಾಗೆ ಇನ್ನು ಮುಂದೆ ಜನನ ಪ್ರಮಾಣ ಪತ್ರವನ್ನು ಕೊಡಬೇಕು. ಇದನ್ನೂ ಓದಿ: iPhone Price Drop: ಗಣೇಶನ ಹಬ್ಬಕ್ಕೆ ಸಿಹಿ ಸುದ್ದಿ; ಆಪಲ್ ಫೋನ್ ತಗೊಳೋಕೆ ಇದೇ ಒಳ್ಳೆ ಟೈಮ್ ನೋಡಿ

ಈ ಎಲ್ಲಾ ಕೆಲಸಕ್ಕೂ ಕಡ್ದಾಯ ಜನನ ಪ್ರಮಾಣ ಪತ್ರ;

ಇದೇ ಬರುವ ಅಕ್ಟೋಬರ್ ಒಂದು 2023 ರಂದು ಈ ನಿಯಮ ಅನ್ವಯವಾಗಲಿದೆ.  ಯಾವೆಲ್ಲಾ ಕೆಲಸಗಳಿಗೆ  ಜನ್ಮ ಪ್ರಮಾಣ ಪತ್ರ ಕಡ್ಡಾಯ?

ಶಾಲಾ ಕಾಲೇಜುಗಳಿಗೆ

ಸರ್ಕಾರಿ ನೌಕರಿಗಳ ವೆರಿಫಿಕೇಶನ್ ಗೆ

ಆಧಾರ್ ಕಾರ್ಡ್ ನೋಂದಣಿ

ಮ್ಯಾರೇಜ್ ಸರ್ಟಿಫಿಕೇಟ್ ಪಡೆಯಲು (Marriage certificate)

ಡ್ರೈವಿಂಗ್ ಲೈಸೆನ್ಸ್ (Driving licence)

ವೋಟರ್ ಐಡಿ (Voter ID).

ಎಲ್ಲರ ಬಳಿ ಜನನ ಪ್ರಮಾಣ ಪತ್ರ ಇರಲು ಸಾಧ್ಯವಿಲ್ಲ. ಹಾಗಾಗಿ ನೀವು ಆನ್ ಲೈನ್ ಮೂಲಕವೇ ಥಟ್ ಅಂತ ಜನನ ಪ್ರಮಾಣ ಪತ್ರ ಮಾಡಿಕೊಳ್ಳಬಹುದು. ಹಂತ ಹಂತವಾಗಿ ಆಲ್ ಲೈನ್ ಮೂಲಕ ಈ ರೀತಿ ಜನನ ಪ್ರಮಾಣ ಪತ್ರ ಪಡೆಯಿರಿ.  ಇದನ್ನೂ ಓದಿ: Solar Panel: ಸರ್ಕಾರ ಕೊಡುವ ಉಚಿತ ವಿದ್ಯುತ್ತೇ ಯಾಕೇ? ನೀವೆ ಮನೆಯಲ್ಲಿಯೇ ವಿದ್ಯುತ್ ತಯಾರಿಸಿ, ಬಳಸಿ, ಬೆಸ್ಕಾಂ ಗೇ ಮಾರಾಟ ಮಾಡಿ ಆದಾಯ ಗಳಿಸಿ; ಸರ್ಕಾರದ ಸಬ್ಸಿಡಿ ಇದೆ!

ಆನ್ಲೈನ್ ನಲ್ಲಿ ಜನನ ಪ್ರಮಾಣ ಪತ್ರ (Apply Online)

  • Online ನಲ್ಲಿ ಜನನ ಪ್ರಮಾಣ ಪತ್ರ ಪಡೆದುಕೊಳ್ಳಲು ಮೊದಲಿಗೆ ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ ಸರ್ವಿಸ್ ಪ್ಲಸ್ (service plus) https://serviceonline.gov.in/ ಗೆ ಹೋಗಿ.
  • ಬಳಿಕ  ಹೋಂ ಪೇಜ್ ನಲ್ಲಿ ರಿಜಿಸ್ಟರ್ ಎನ್ನುವ ಆಯ್ಕೆ ಕಾಣಿಸುತ್ತದೆ. ರಿಜಿಸ್ಟರ್ ಮಾಡಿಕೊಳ್ಳಿ.
  • ಅದೇ ಎಡ್ರೆಸ್ ನಿಂದ ಲಾಗ್ ಇನ್ ಆಗಿ
  • ನೀವು ಲಾಗಿನ್ ಆದ ನಂತರ ಅಪ್ಲೈ ಫಾರ್ ಸರ್ವಿಸಸ್ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಬಳಿಕ ನಿಮ್ಮ  ಜನನ ಮಾಹಿತಿಯನ್ನು ಹಂಚಿಕೊಳ್ಳಿ.

ಫಾರ್ಮ್ ಭರ್ತಿ ಆದ ನಂತರ  ಮಹಾನಗರ ಪಾಲಿಕೆ ಅಥವಾ ಸಂಬಂಧಿತ ಕಚೇರಿಯಲ್ಲಿ ನಿಮ್ಮ ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ. ಬಳಿಕ ಜನನ ಪ್ರಮಾಣ ಪತ್ರ ನಿಮಗೆ ಸಿಗುತ್ತದೆ. ಸದ್ಯ ಆಲ್ ಲೈನ್ ನಲ್ಲಿ 2023ರಲ್ಲಿ ಹುಟ್ಟಿದ ಮಗುವಿಗೆ ಜನನ ಪ್ರಮಾಣ ಪತ್ರ ಪಡೆದುಕೊಳ್ಳಬಹುದು

Best News in Kannadabirth and death bill 2023Birth Certificate in important nowhow to get Birth Certificate onlineKannada Trending News