Hrithik Roshan: ಹೃತಿಕ್ ರೋಷನ್ ಒಂದೇ ಸಿನೆಮಾಗೆ 85 ಕೋಟಿ ಸಂಭಾವನೆ, ಸಿಕ್ಕಿದ್ದೇ ಚಾನ್ಸ್ ಎಂದು ದೀಪಿಕಾ ಕೇಳಿದ್ದು ಎಷ್ಟು ಗೊತ್ತೇ?

Hrithik Roshan: ನಟ ಹೃತಿಕ್ ರೋಷನ್ ಅವರು ಈಗ ತಮ್ಮ ಮುಂದಿನ ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಪಠಾಣ್ ಸಿನಿಮಾ ನಿರ್ದೇಶನ ಮಾಡಿರುವ ಸಿದ್ಧಾರ್ಥ್ ಆನಂದ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲೇ ಇವರು ಹೃತಿಕ್ ರೋಷನ್ ಅವರೊಡನೆ ವಾರ್ ಮತ್ತು ಬ್ಯಾಂಗ್ ಬ್ಯಾಂಗ್ ಸಿನಿಮಾ ಮಾಡಿದ್ದಾರೆ. ಈ ಎರಡು ಸಿನಿಮಾಗಳು ಸೂಪರ್ ಹಿಟ್ ಆಗಿ, ಬ್ಲಾಕ್ ಬಸ್ಟರ್ ಎನ್ನಿಸಿಕೊಂಡಿದ್ದವು. ಇದನ್ನೂ ಓದಿ: Film News: ಈಗಷ್ಟೇ ಚೆನ್ನಾಗಿದ್ದ ಸಮಂತಾ ಜೀವನವನ್ನು ಪಣ ತೊಟ್ಟಿರುವ ಸೆಲೆಬ್ರೆಟಿ; ಅಂದುಕೊಂಡರೆ ಸಾಧಿಸುತ್ತಿದ್ದಾರೆ, ಸಮಂತಾ ಜೀವನದಲ್ಲಿ ಏನಾಗಿದೆ ಗೊತ್ತೇ??

ಇದೀಗ ಈ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಬರಲಿದ್ದು ಈ ಸಿನಿಮಾಗೆ ಫೈಟರ್ (Fighter) ಎಂದು ಹೆಸರಿಡಲಾಗಿದ್ದು, ಹೃತಿಕ್ ಅವರಿಗೆ ನಾಯಕಿಯಾಗಿ ನಟಿ ದೀಪಿಕಾ ಪಡುಕೋಣೆ (Deepika padukone) ಆಯ್ಕೆಯಾಗಿದ್ದಾರೆ. ಹಿರಿಯ ನಟ ಅನಿಲ್ ಕಪೂರ್ (Anil Kapoor) ಅವರು ನಟಿಸುತ್ತಿದ್ದಾರೆ. ಬಾಲಿವುಡ್ (Bollywood) ನ ಜರ್ನಲಿಸ್ಟ್ (Journalist) ಕಮಾಲ್ ಆರ್ ಖಾನ್ ಅವರು ಇದೀಗ ಈ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ, ಯಾವ್ಯಾವ ಕಲಾವಿದರು ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Crime News: ಕೇವಲ 15 ದಿನಗಳಲ್ಲಿ ಮದುವೆ ನಡೆಯಬೇಕಿತ್ತು. ಆದರೆ ಎಂಗೇಜ್ಮೆಂಟ್ ಆದ ಬಳಿಕ ನವ ಜೋಡಿಯ ಬದುಕು ಏನಾಗಿ ಹೋಗಿದೆ ಗೊತ್ತೇ??

ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಈ ಒಂದು ಸಿನಿಮಾಗೆ ನಟ ಹೃತಿಕ್ ರೋಷನ್ ಅವರು ಬರೋಬ್ಬರಿ ₹85ಕೋಟಿ ಸಂಭಾವನೆ ಪಡೆದಿದ್ದಾರೆ. ದೀಪಿಕಾ ಪಡುಕೋಣೆ ಅವರಿಗೆ ₹20 ಕೋಟಿ ಸಂಭಾವನೆ ಕೊಡಲಾಗಿದೆ. ನಿರ್ದೇಶಕ (Director) ಸಿದ್ಧಾರ್ಥ್ ಆನಂದ್ (Siddharth Anand) ಅವರು ದೀಪಿಕಾ ಅವರಿಗಿಂತ ಎರಡು ಪಟ್ಟು ಅಂದರೆ, 40 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಅನಿಲ್ ಕಪೂರ್ ಅವರಿಗೆ 15ಕೋಟಿ ಸಂಭಾವನೆ. ಹೀಗೆ ಸಂಭಾವನೆ ಇಂದಲೇ ಈ ಸಿನಿಮಾ (Film) ಗೆ ₹160 ಕೋಟಿ ಖರ್ಚಾಗಿದೆ.

ಈ ಸಿನಿಮಾದ ಬಜೆಟ್ ₹350 ಕೋಟಿ ಆಗಿದ್ದು, ಈಗಾಗಲೇ ಬಜೆಟ್ ಮೀರಿ ಖರ್ಚು ನಡೆದಿದೆ. ಇದು ನಮ್ಮ ದೇಶದ ಅತಿದೊಡ್ಡ ಆಕ್ಷನ್ ಸಿನಿಮಾ ಆಗಿರಲಿದೆಯಂತೆ. ಇದಕ್ಕಾಗಿ ಹೃತಿಕ್ ಅವರು ಈಗಾಗಲೇ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದು, ಜಿಮ್ ನಲ್ಲಿ ಬೆವರು ಹರಿಸಿ, ಬಾಡಿ ಬಿಲ್ಡ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸಂಭಾವನೆ ಇಂದಲೇ ಈ ಸಿನಿಮಾ ಭಾರಿ ಸಂಚಲನ ಸೃಷ್ಟಿಸಿದೆ. ಇದನ್ನೂ ಓದಿ: TRAI: ಹೊಸ ನಿಯಮ ಬಿಡುಗಡೆ ಮಾಡಿದ ಟ್ರಾಯ್: ನಾಳೆ ಇಂದ ಏನೆಲ್ಲಾ ಬದಲಾಗಲಿದೆ ಗೊತ್ತೇ? ಜನ ಸಾಮಾನ್ಯರಿಗೆ ನಿಟ್ಟುಸಿರು.

Best News in KannadaDeepika padukonefighter filmFilm NewsFilm News in kannadafilm news kannadaFilm News: Kannada Film NewsHrithik RoshanKannada Filmkannada liveKannada NewsKannada Trending Newslatest film updateslatest updateslive newsLive News Kannadalive trending newsNews in Kannadatop news kannadatv news kannada