Cricket News: ಸಿರಾಜ್ ಮತ್ತು ಶುಭಮಂ ಗಿಲ್ ನಡುವೆ ಸೃಷ್ಟಿಯಾದ ಪೈಪೋಟಿ: ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಐಸಿಸಿ. ಏನಾಗಿದೆ ಗೊತ್ತೇ??

Cricket News : ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಐಸಿಸಿ ಕ್ರಿಕೆಟ್ ಆಟಗಾರರಿಗೆ ಕೊಡ ಮಾಡುವ ತಿಂಗಳ ಆಟಗಾರ ಪ್ರಶಸ್ತಿಗೆ ಈಗಾಗಲೇ ನಾಮ ನಿರ್ದೇಶನ ಮಾಡಿದೆ ಇದರಲ್ಲಿ ವಿಶೇಷವಾದ ವಿಚಾರ ಏನೆಂದರೆ, ಇದೇ ಜನವರಿ ತಿಂಗಳಿನಲ್ಲಿ ನಾಮ ನಿರ್ದೇಶನ ಮಾಡಲಾಗಿದ್ದು ಈ ಪ್ರಶಸ್ತಿಗೆ ಬಾಚನರಾಗಿರುವ ಮೂವರ ಪೈಕಿ ಎರಡು ಆಟಗಾರರು ಟೀಮ್ ಇಂಡಿಯಾದ ಆಟಗಾರರಾಗಿದ್ದಾರೆ ಇದು ನಮಗೆ ಹೆಮ್ಮೆಯ ವಿಷಯವೂ ಹೌದು. ಸದ್ಯದಲ್ಲಿ ಐಸಿಸಿ ಈ ಆಟಗಾರರ ಪ್ರಶಸ್ತಿಯ ಲಿಸ್ಟ್ ಅನ್ನು ಪ್ರಕಟಿಸಲಿದೆ ಇಬ್ಬರು ಆಟಗಾರರ ನಡುವೆ ಪೈಪೋಟಿ ಜೋರಾಗಿದೆ.

ಇಬ್ಬರು ಆಟಗಾರರ ನಡುವಿನ ಪೈಪೋಟಿ:

ಟೀಮ್ ಇಂಡಿಯಾದ ಅತ್ಯುತ್ತಮ ಎರಡು ಆಟಗಾರರ ನಡುವೆ ಪ್ರಶಸ್ತಿ ಗಳಿಸುವುದಕ್ಕೆ ಪೈಪೋಟಿ ಆರಂಭವಾಗಿದೆ ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್, ಹಾಗೂ ಆರಂಭಿಕ ಆಟಗಾರ ಶುಭಮನ್ ಗಿಲ್ ಇವರಿಬ್ಬರ ಹೆಸರನ್ನ ಪುರುಷರ ತಿಂಗಳ ಆಟಗಾರ ಪ್ರಶಸ್ತಿ ಲಿಸ್ಟ್ ನಲ್ಲಿ ಸೇರ್ಪಡೆಗೊಳಿಸಲಾಗಿದೆ. ನ್ಯೂಜಿಲೆಂಡ್ ನ ಆರಂಭಿಕ ಆಟಗಾರ ಡೆವೊನ್ ಕಾನ್ವೆ ನಮ್ಮ ದೃಷ್ಟಿ ಶನಗೊಂಡ ಮತ್ತೊಬ್ಬ ಆಟಗಾರ. ಇವರು ಕೂಡ ಈ ವರ್ಷ ಬೇರೆ ಬೇರೆ ಆಟಗಳಲ್ಲಿ ಮೂರು ಶತಕಗಳು ಹಾಗೂ ಎರಡು ಅರ್ಥಶತಕಗಳನ್ನು ಪಡೆದುಕೊಂಡಿದ್ದಾರೆ.

ಶುಭ ಮನ್ ಗಿಲ್:

ಭಾರತದ ಆರಂಭಿಕ ಆಟಗಾರ ಶುಭಮನ್ ಗೆ ಕಳೆದ ತಿಂಗಳು 2 ವೈಟ್ ಬಾಲ್ ಮಾದರಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಅನುಪಸ್ಥಿತಿಯಲ್ಲಿ ಸಿರಾಜ್ ಕೂಡ ಓಡಿಐ ಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿದ್ದಾರೆ. ಶುಭ ಮುಂಬೈನಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟಿ ಟ್ವೆಂಟಿ ಆಡಿದ್ದರು ಅದರಲ್ಲಿ ಏಳು ಗಳಿಸಿದ್ದರು ಆದರೆ ಮೂರನೇ ಪಂದ್ಯದಲ್ಲಿ 46 ರನ್ನು ಗಳಿಸಿದ್ದಾರೆ. ಬಳಿಕ ಮೂರು odi ಗಳಲ್ಲಿ 70 21 ಮತ್ತು 116 ರನ್ ಗಳ ಯಶಸ್ವಿ ಗಳಿಗೆ ಮಾಡಿದ್ದಾರೆ. ಹೈದ್ರಾಬಾದ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ 149 ಎಸೆತಗಳಿಗೆ 208 ರನ್ ಗಳಿಸಿದ್ದರು.

ಇನ್ನು ಏಕದಿನದಲ್ಲಿ ದ್ವಿಶತಕ ವಿಷಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಶುಭಮನ್ ಗಿಲ್ ಪಾತ್ರರಾಗಿದ್ದಾರೆ. ಅತ್ಯಧಿಕ ಸ್ಕೋರ್ ಗಾಗಿ ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇನ್ನು ಸಿರಾಜ್ ಶ್ರೀಲಂಕಾ ವಿರುದ್ಧ ಏಳು ಓವರ್ ಗಳಲ್ಲಿ 30 ರನ್ ನೀಡಿ ಎರಡು ವಿಕೆಟ್ ಪಡೆದಿದ್ದರು. ನಂತರ ಮುಂದಿನ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕು ವಿಕೆಟ್ ಪಡೆದುಕೊಂಡಿದ್ದಾರೆ ಅಲ್ಲದೇ ನ್ಯೂಜಿಲ್ಯಾಂಡ್ ವಿರುದ್ಧ ಹೈದರಾಬಾದ್ ನಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದಾರೆ. ಆರು ಓವರ್ ಗಳಲ್ಲಿ ಎರಡು ಪಂದ್ಯಗಳಲ್ಲಿ ಕೇವಲ 10 ರನ್ನುಗಳಿಗೆ ಒಂದು ವಿಕೆಟ್ ಪಡೆದುಕೊಂಡಿದ್ದರು.

Cricket newsICCmohammad sirajShubhman Gill