Kannada Astrology: ಆರಂಭವಾಗಲಿದೆ ಗಜಲಕ್ಷ್ಮಿ ರಾಜಯೋಗ ಈ ನಾಲ್ಕು ರಾಶಿಯವರ ಮನೆಯಲ್ಲಿ ಕುಬೇರ ಲಕ್ಷ್ಮಿ ಬಂದು ನೆಲೆಸುವುದು ಗ್ಯಾರಂಟಿ; ಇನ್ನೇನಿದ್ರೂ ಝಣ ಝಣ ಕಾಂಚಾಣ!

Kannada Astrology: 30 ವರ್ಷಗಳ ನಂತರ ಶನಿಯು ತನ್ನ ಸ್ಥಾನದಿಂದ ಸ್ವರಾಶಿಯಾದ ಕುಂಭ ರಾಶಿಗೆ ಪ್ರವೇಶ ಮಾಡಿದ್ದಾನೆ. ಇದೀಗ ಗುರು ಚಂದ್ರ ಸಂಯೋಗದಿಂದ ಗಜಲಕ್ಷ್ಮಿ ರಾಜಯೋಗ ರೂಪುಗೊಳ್ಳಲಿದೆ. ಈ ಗಜಲಕ್ಷ್ಮಿ ಯೋಗ ಯಾವ ನಾಲ್ಕು ರಾಶಿಗಳಿಗೆ ಅದೃಷ್ಟ ತರಲಿದೆ ಗೊತ್ತೇ?

ಮೇಷ ರಾಶಿ:

ಗುರು ಚಂದ್ರ ಸಂಯೋಗದಿಂದ  ರೂಪಗೊಂಡ ಗಜಲಕ್ಷ್ಮಿ ರಾಜಯೋಗ ಮೇಷ ರಾಶಿಯವರಿಗೆ ಯೋಗ ತರಲಿದೆ. ಹೊಸ ಉದ್ಯೋಗ ಸಿಗುವ ಸಾಧ್ಯತೆ ಇದೆ. ಪ್ರೇಮ ಸಂಬಂಧ ಹೊಂದಿರುವವರ ವಿವಾಹ ಆಗಬಹುದು. ಇತರ ಯಾವುದೇ ಕ್ಷೇತ್ರದಲ್ಲಿ ಕೆಲಸಕ್ಕೆ ಕೈ ಹಾಕಿದರು ಯಶಸ್ಸು ಸಿಗುತ್ತದೆ. ವಿದ್ಯಾರ್ಥಿಗಳಿಗೂ ಲಾಭವಾಗಲಿದೆ. ಅವಿವಾಹಿತರಿಗೆ ವಿವಾಹದ ಯೋಗ ಕೂಡಿ ಬರಲಿದೆ

ವೃಷಭ ರಾಶಿ:

ರಾಜಲಕ್ಷ್ಮಿ ರಾಜಯೋಗದಿಂದ ವೃಷಭ ರಾಶಿಯವರ ಪ್ರತಿ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ. ಆರೋಗ್ಯವು ಸುಧಾರಿಸುತ್ತದೆ. ವೃತ್ತಿ ಜೀವನದಲ್ಲಿ ಹೊಸದೇನನ್ನಾದರೂ ಅನುಭವಿಸುತ್ತೀರಿ ಆದರೆ ಅದು ಸಕಾರಾತ್ಮಕವಾಗಿಯೇ ಇರುತ್ತದೆ. ಸಂಗಾತಿಯ ಜೊತೆ ಹೆಚ್ಚು ಸಮಯ ಕಳೆಯಲು ಅವಕಾಶ ಸಿಗುತ್ತದೆ.

ಮಿಥುನ ರಾಶಿ:

ಬ್ಯಾಂಕಿಂಗ್ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಂಡಿರುವವರಿಗೆ ಲಾಭವಾಗಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಸಮಾಜದಲ್ಲಿ ಹೆಚ್ಚು ಗೌರವ ನಿಮ್ಮನ್ನು ಅರಸಿ ಬರುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭ ಕಾಣುತ್ತೀರಿ ಘನತೆ ಗೌರವ ಎಲ್ಲವೂ ದುಪ್ಪಟ್ಟಾಗಿದೆ.

ಕುಂಭ ರಾಶಿ:

ಗಜಲಕ್ಷ್ಮೀ ರಾಜಯೋಗ ಕುಂಭ ರಾಶಿಯವರೆಗೂ ಹೆಚ್ಚು ಅನುಕೂಲಕರವಾಗಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಪ್ರಮುಖವ ವ್ಯಕ್ತಿಯೊಬ್ಬರ ಸಂಪರ್ಕದಿಂದ ನಿಮ್ಮ ವೃತ್ತಿ ಜೀವನದಲ್ಲಿ ಇನ್ನಷ್ಟು ಅಭಿವೃದ್ಧಿಯಾಗುತ್ತದೆ. ವ್ಯಾಪಾರದಲ್ಲಿ ಲಾಭ ಕಾಣುತ್ತೀರಿ. ಲಕ್ಷ್ಮಿ ರಾಜಯೋಗದಿಂದ ಮುಂದೆ ಎಲ್ಲವೂ ಸಕಾರಾತ್ಮಕವಾಗಿಯೇ ನಡೆಯಲಿದೆ.

12 zodiac signsHoroscopeKannada Astrologyಜ್ಯೋತಿಷ್ಯಾಸ್ತ್ರ