Kannada Astrology: ಇನ್ನು ಕೇವಲ ಒಂದೇ ವಾರ, ಬುಧಾದಿತ್ಯ ರಾಜಯೋಗವು ಈ ಕೆಲವು ರಾಶಿಯವರಿಗೆ ಹಣದ ಮಳೆಯನ್ನೇ ಸುರಿಸಲಿದೆ, ಆ ಅದೃಷ್ಟವಂತ ರಾಶಿಗಳು ಯಾವವು ಗೊತ್ತೇ?

Kannada Astrology: ಇದೇ ಬರುವ ಫೆಬ್ರುವರಿ 27, 2023 ರಂದು ಸೂರ್ಯ ಮತ್ತು ಬುಧ ಸೇರಿ ಬುಧಾದಿತ್ಯ ರಾಜಯೋಗ ರೂಪಗೊಳ್ಳಲಿದೆ. ಮಾರ್ಚ್ 15, 2023 ರವರೆಗೆ ಈ ಮೈತ್ರಿ ಸಾಗುತ್ತದೆ, ಬುಧಾದಿತ್ಯ ಯೋಗವು ಕುಂಭ ರಾಶಿಯಲ್ಲಿ ನಡೆಯಲಿದೆ ಹಾಗಾಗಿ ಈ ಮೂರು ರಾಶಿಯವರಿಗೆ ಬುಧಾದಿತ್ಯ ರಾಜಯೋಗ ವಿಶೇಷ ಫಲವನ್ನು ನೀಡಲಿದೆ ಇದರಲ್ಲಿ ನಿಮ್ಮ ರಾಶಿಯು ಇದೆಯಾ ನೋಡಿಕೊಳ್ಳಿ.

ವೃಷಭ ರಾಶಿ:

ಸೂರ್ಯ ಹಾಗೂ ಬುಧ ಸೇರಿ ಬುಧಾದಿತ್ಯ ರಾಜಯೋಗ ನಡೆಯಲಿದೆ ಬುಧ ಸಂಕ್ರಮಣದಿಂದ ನಡೆಯುವ ಬುಧಾದಿತ್ಯ ರಾಜಯೋಗದಲ್ಲಿ ವೃಷಭ ರಾಶಿಯವರು ಹೆಚ್ಚು ಲಾಭವನ್ನು ಪಡೆದುಕೊಳ್ಳುತ್ತಾರೆ. ಉದ್ಯೋಗದಲ್ಲಿ ಸಾಕಷ್ಟು ಪ್ರಗತಿ ಆಗಲಿದೆ. ಹೊಸ ಕೆಲಸ ಸಿಗುವ ಸಾಧ್ಯತೆ ಇದೆ ದೊಡ್ಡ ಕಂಪನಿಯಿಂದ ಹೆಚ್ಚು ಸಂಬಳವಿರುವ ಕೆಲಸಕ್ಕೆ ಆಫರ್ ಕೂಡ ಬರಬಹುದು. ನೀವು ಕೆಲಸ ಮಾಡುವ ಸ್ಥಳದಿಂದ ವರ್ಗಾವಣೆ ಬಯಸಿದ್ದರೆ ಅದು ಕೂಡ ಈಡೇರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ ವ್ಯಾಪಾರದಲ್ಲಿ ಹೆಚ್ಚು ಲಾಭ ಆದಾಯ ಹೆಚ್ಚಾಗಲಿದೆ ರಾಜಕೀಯದಲ್ಲಿ ಸಕ್ರಿಯವಾಗಿರುವ ಅವರಿಗೂ ಕೂಡ ಶುಭ ಸುದ್ದಿ ಸಿಗಲಿದೆ. ಇದನ್ನೂ ಓದಿ: Navya nanda: ಹೊಸ ಗಾಸಿಪ್ ಗೆ ಸಿಲುಕಿಕೊಂಡ ಸೆಲಿಬ್ರೆಟಿ ಮೊಮ್ಮಗಳು; ಆದರೂ ಆಕೆಯ ಸೌಂದರ್ಯ ನೋಡಿದ್ರೆ ಬಯ್ಯೋದಕ್ಕೇ ಮನಸ್ಸಾಗಲ್ಲ ಅಂದ ನೆಟ್ಟಿಗರು!

ಮಕರ ರಾಶಿ;

ಬುಧಾದಿತ್ಯ ರಾಜಯೋಗ ಮಕರ ರಾಶಿಯವರಿಗೂ ಕೂಡ ಆರ್ಥಿಕವಾಗಿ ಸಾಕಷ್ಟು ಉತ್ತಮ ಫಲ ನೀಡಲಿದೆ. ಇವರಿಗೆ ಬಾರದೇ ಇರುವ ಸಿಲುಕಿಕೊಂಡ ಹಣ ನಿಮ್ಮ ಕೈ ಸೇರುತ್ತದೆ ವಿದೇಶಿ ದಿಂದ ಕೂಡ ಲಾಭ ಸಿಗಲಿದೆ. ಸಂಗಾತಿ ಇಲ್ಲದವರ ಜೀವನದಲ್ಲಿ ಹೊಸಬರ ಎಂಟ್ರಿ ಆಗಬಹುದು ಮದುವೆ ನಿಶ್ಚಯ ಆಗುವ ಸಂಭವ ಜಾಸ್ತಿ.

ಸಿಂಹ ರಾಶಿ:

ಸೂರ್ಯನು ಸಿಂಹ ರಾಶಿಯ ಅಧಿಪತಿ, ಬುಧ ಹಾಗೂ ಸೂರ್ಯ ಸಂಕ್ರಮಣದಿಂದ ಬುಧಾದಿತ್ಯ ರಾಜಯೋಗ ಸಂಭವಿಸುತ್ತದೆ. ಇದರಿಂದ ಸಿಂಹ ರಾಶಿಯವರಿಗೆ ತುಸು ಹೆಚ್ಚು ಪ್ರಯೋಜನ ಆಗಲಿದೆ ಎನ್ನಬಹುದು. ಪಾಲುಗಾರಿಕೆ ಕೆಲಸದಲ್ಲಿ ಹೆಚ್ಚು ಲಾಭವನ್ನು ಪಡೆದುಕೊಳ್ಳುತ್ತೀರಿ. ದೊಡ್ಡ ಒಪ್ಪಂದ ಒಂದಕ್ಕೆ ನೀವು ಸಹಿ ಹಾಕಬಹುದು ಶುಭ ಸಮಾಚಾರ ಕಿವಿಗೆ ಬೀಳಲಿದೆ ಸಂಬಂಧಗಳು ಕೂಡ ಇನ್ನಷ್ಟು ಗಟ್ಟಿಯಾಗುತ್ತವೆ ಆದಾಯದಲ್ಲಿಯೂ ನಿರೀಕ್ಷೆಗೂ ಮೀರಿ ಲಾಭ ಗಳಿಸುತ್ತೀರಿ.

12 zodiac signsAstrologybudhaditya rajayogHoroscopeಜ್ಯೋತಿಷ್ಯಾಸ್ತ್ರಬುಧಾದಿತ್ಯ ರಾಜಕೋಗ