Kannada Astrology: ಈ ಬಾರಿ ಹೋಳಿ ಹಬ್ಬಕ್ಕೂ ಮುನ್ನ ಬಣ್ಣದ ಬದಲು ಹಣದ ಮಳೆಯೇ ಸುರಿಯಲಿದೆ ಈ ರಾಶಿಯವರಿಗೆ; ಯಾವ ರಾಶಿ ಗೊತ್ತೇ?

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಗ್ರಹ ಸೂರ್ಯನಿಗೆ ಹತ್ತಿರ ಬಂದಾಗ ಆ ಗ್ರಹವು ಅಸ್ತಮಿಸುತ್ತದೆ ಆಗ ಗ್ರಹದ ಪ್ರಭಾವ ಕಡಿಮೆಯಾಗುತ್ತದೆ. ಅಶುಭ ಫಲವನ್ನು ನೀಡಲು ಆರಂಭಿಸುತ್ತದೆ ಇದೇ ಬರುವ ಮಾರ್ಚ್ 623 ರಂದು ಶನಿಯ ಉದಯ ಆಗಲಿದೆ. ಪ್ರಸ್ತುತ ಶನಿ ಅಸ್ತಮ ಭಾವದಲ್ಲಿದ್ದಾನೆ. ಮಾರ್ಚ್ 8 ಬುಧವಾರ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಹೋಳಿ ಹಬ್ಬದ ಮೊದಲೇ ಉದಯಿಸುವ ಶನಿ ಕೆಲವು ರಾಶಿಗಳ ಮೇಲೆ ಅತ್ಯುತ್ತಮ ಪ್ರಭಾವ ಬೀರಲಿದ್ದಾನೆ ಶನಿಯ ಕೃಪೆಯಿಂದ ಯಾವೆಲ್ಲ ರಾಶಿಗಳಿಗೆ ಶುಭ ಫಲ ಸಿಗಲಿದೆ ನೋಡೋಣ ಬನ್ನಿ.

ವೃಷಭ ರಾಶಿ:

ಶನಿಯ ಉದಯದಿಂದ ವೃಷಭ ರಾಶಿಯವರ ಜೀವನದಲ್ಲಿ ಅದೃಷ್ಟ ಒಲಿದು ಬರಲಿದೆ. ಇವರು ನಿಂತು ಹೋದ ಯಾವುದೇ ಕೆಲಸವನ್ನು ಕೂಡ ಪೂರ್ಣಗೊಳಿಸುತ್ತಾರೆ. ಹೊಸ ಉದ್ಯೋಗದ ಆಫರ್ ಬರಬಹುದು. ಆದಾಯದಲ್ಲಿ ಹೆಚ್ಚಳವಾಗುತ್ತದೆ. ಯಶಸ್ಸು ನಿಮ್ಮನ್ನ ಕಾದು ಕುಳಿತಿದೆ ಮದುವೆ ಕೂಡ ನಿಶ್ಚಯವಾಗಬಹುದು. ಇದನ್ನೂ ಓದಿ: Puneeth Rajkumar Road: ಆಡಂಬರ, ಪ್ರಚಾರ ಇಷ್ಟ ಪಡದ ಅಪ್ಪು ರವರ ಹೆಸರು ರಸ್ತೆಗೆ ಇಟ್ಟಿದಕ್ಕೆ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತೇ?? ಎಲ್ಲವೂ ಬದಲಾಯಿತೇ?

ಸಿಂಹ ರಾಶಿ:

ಶನಿ ಉದಯವಾಗುವುದರಿಂದ ಸಿಂಹ ರಾಶಿಯವರಿಗೆ ಅತ್ಯುತ್ತಮ ಫಲಿತಾಂಶ ನೀಡುತ್ತಾನೆ. ಆರ್ಥಿಕವಾಗಿ ಸಾಕಷ್ಟು ಲಾಭ ಪಡೆಯುತ್ತಾರೆ. ಸಿಂಹ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಖರ್ಚು ಇದ್ದರೂ ಆದಾಯವು ಹೆಚ್ಚಿರುತ್ತದೆ ಆರೋಗ್ಯದ ಸ್ಥಿತಿ ವೃದ್ಧಿ ಆಗಲಿದೆ. ತಪ್ಪದೆ ಶನಿಯನ್ನು ಆರಾಧನೆ ಮಾಡಿದರೆ ಯಶಸ್ಸು ಶತ:ಸಿದ್ಧ. ಇದನ್ನೂ ಓದಿ: SBI Bank RD Offer: ಚಿಲ್ಲರೆ 200 ರೂಪಾಯಿ ಉಳಿಸುವ ಮೂಲಕ 10 ಲಕ್ಷ ಲಾಭ ಪಡೆಯುವುದು ಹೇಗೆ ಗೊತ್ತೇ?? SBI ನಿಂದ ಭರ್ಜರಿ ಸಿಹಿ ಸುದ್ದಿ. ಯಾವ ಯೋಜನೆ ಗೊತ್ತೇ?

ತುಲಾ ರಾಶಿ:

ಶನಿ ಯಾವುದೇ ತುಲಾ ರಾಶಿಯವರ ಜೀವನದಲ್ಲಿ ಬೆಳಕು ನೀಡಲಿದೆ ಯಾವುದೇ ಕೆಲಸ ಮಾಡಿದರು ಹೆಚ್ಚಿನ ಲಾಭ ಸಿಗುತ್ತದೆ ಇದುವರೆಗೆ ಇದ್ದ ಸಮಸ್ಯೆಗಳಿಗೆ ಸರಿಯಾದ ಸೂಕ್ತ ಪರಿಹಾರ ದೊರೆಯಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯ ಕ್ಷಮತೆ ಇನ್ನಷ್ಟು ವೃದ್ಧಿ ಆಗಲಿದೆ ಯಾವುದಾದರೂ ಸಾಲ ತೆಗೆದುಕೊಂಡಿದ್ದರೆ ಅದರಿಂದ ನಿಮಗೆ ಮುಕ್ತಿ. ಹೆಚ್ಚು ಹಣ ಸಿಗುತ್ತದೆ ವೃತ್ತಿ ಜೀವನದಲ್ಲಿ ಇನ್ನೂ ಒಂದಿಷ್ಟು ಅವಕಾಶಗಳು ಸಿಗುತ್ತವೆ. ಇದನ್ನೂ ಓದಿ: Vastu Tips: ಈ ಚಿಕ್ಕ ವಾಸ್ತು ದೋಷ ಲಕ್ಷ್ಮಿಯನ್ನು ಮನೆಯಿಂದ ಓಡಿಸುತ್ತದೆ, ಲಕ್ಷ್ಮಿ ಮನೆಯಲ್ಲಿಯೇ ಶಾಶ್ವತವಾಗಿರಬೇಕು ಎಂದರೆ ಈ ಚಿಕ್ಕ ಕೆಲಸ ಮಾಡಿ.

ಕುಂಭ ರಾಶಿ:

ಶನಿಯವು ಕುಂಭ ರಾಶಿಯವರಿಗೆ ಕೂಡ ಮಂಗಳಕರವಾಗಿದೆ ಈ ರಾಶಿಯವರ ಆದಾಯ ಇದ್ದಕ್ಕಿದ್ದ ಹಾಗೆ ಹೆಚ್ಚಾಗಲಿದೆ ವೆಚ್ಚಗಳು ಸಹ ಹೆಚ್ಚಾಗುತ್ತದೆ. ಆದರೆ ಆದಾಯವು ಕೂಡ ಹೆಚ್ಚಾಗುವುದರಿಂದ ಖರ್ಚಿನ ಬಗ್ಗೆ ತಲೆ ಬಿಸಿ ಮಾಡುವ ಅಗತ್ಯವಿಲ್ಲ. ಆರೋಗ್ಯ ಸುಧಾರಣೆಯಾಗಲಿದೆ ಯಾವುದೇ ಹೂಡಿಕೆ ಮಾಡಿದರು ಲಾಭದಾಯಕವಾಗಿರುತ್ತದೆ.

12 zodiac signsAstrologyHoroscopeShani udayaಜ್ಯೋತಿಷ್ಯಾಸ್ತ್ರಶನಿ ಗ್ರಹ