Kannada Astrology: ಇನ್ನು ಆರು ದಿನಗಳಲ್ಲಿ ಈ ರಾಶಿಯವರಿಗೆ ಆರಂಭವಾಗಲಿದೆ ಶುಕ್ರ ದೆಸೆ; ಈ ರಾಶಿಯವರತ್ತ ಬರುವ ಹಣವನ್ನು ಯಾರು ತಪ್ಪಿಸೋದಕ್ಕೆ ಸಾಧ್ಯವಿಲ್ಲ ಅದೃಷ್ಟವಂತ ರಾಶಿಗಳು ಯಾವವು ಗೊತ್ತೇ??

Kannada Astrology: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶುಕ್ರನು ಐಷಾರಾಮಿ ಅಂಶ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ ಶುಕ್ರನ ಪ್ರವೇಶ ಯಾವ ರಾಶಿಗೆ ಆಗುತ್ತದೆಯೋ ಅವರಿಗೆ ಶುಕ್ರ ದೆಸೆ ಎನ್ನಲಾಗುತ್ತದೆ. ಇದೇ ಫೆಬ್ರವರಿ 15ರಿಂದ ಶುಕ್ರನು ಮೀನ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ವೃಷಭ ಮತ್ತು ತುಲಾ ರಾಶಿಯ ಅಧಿಪತಿಯಾಗಿರುವ ಶುಕ್ರ ಮೀನ ರಾಶಿಯನ್ನು ಪ್ರವೇಶಿಸಿದ ನಂತರ ಈ ಕೆಲವು ರಾಶಿಗಳ ಮೇಲೆ ಅದ್ಭುತ ಪರಿಣಾಮ ಬೀರುತ್ತಾನೆ. ಶುಕ್ರನಿಂದ ಯಾವ ರಾಶಿಗೆ ಶುಕ್ರದೆಸೆ ಆರಂಭವಾಗಲಿದೆ ನೋಡೋಣ.

ಮೀನ ರಾಶಿ:

ಮೀನ ರಾಶಿಯಲ್ಲಿ ಶುಕ್ರ ಸಂಕ್ರಮಣ ನಡೆಯಲಿದ್ದು ಈ ಸಮಯದಲ್ಲಿ ಮೀನ ರಾಶಿಯವರಿಗೆ ಹೆಚ್ಚು ಮಂಗಳಕರ ಫಲಗಳು ಸಿಗಲಿದೆ. ಜನರು ಈ ಸಮಯದಲ್ಲಿ ನಿಮ್ಮತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ನಿಮ್ಮ ಮಾತಿನ ಮೂಲಕವೇ ಎದುರಿಗಿರುವವರನ್ನು ನೀವು ನಿಯಂತ್ರಿಸಬಹುದು ಜೀವನ ಸಂಗಾತಿಯ ಜೊತೆಗೆ ಸಂಬಂಧ ಸುಮಧುರವಾಗಿರುತ್ತದೆ. ವ್ಯಾಪಾರ ವ್ಯವಹಾರ ವಿಸ್ತರಿಸುವ ಬಗ್ಗೆ ಯೋಚನೆಯೇ ಇದ್ರೆ ಈ ಸಮಯ ಸರಿಯಾದದ್ದು.

ಕನ್ಯಾ ರಾಶಿ:

ಈ ರಾಶಿಯ ಏಳನೇ ಮನೆಯಲ್ಲಿ ಶುಕ್ರನ ಸಂಕ್ರಮಣ ಆಗಲಿದೆ ಹಾಗಾಗಿ ಈ ರಾಶಿಯವರ ಪ್ರೀತಿ ಜೀವನದಲ್ಲಿ ಹೆಚ್ಚು ಸಂತೋಷ ತುಂಬಿರುತ್ತದೆ ಜೀವನ ಸಂಗಾತಿಯೊಂದಿಗೆ ಸಂಬಂಧ ಇನ್ನಷ್ಟು ಸುಧಾರಿಸುತ್ತದೆ ಕೆಲಸದ ಸ್ಥಳದಲ್ಲಿಯೂ ಪರಿಸ್ಥಿತಿಗಳು ನಿಮ್ಮ ಪರವಾಗಿಯೇ ಇರುತ್ತದೆ. ಸಂಗಾತಿಯ ಹೆಸರಿನಲ್ಲಿ ವ್ಯಾಪಾರ ಆರಂಭಿಸಿದರೆ ಯಶಸ್ಸು ಸಿಗುತ್ತದೆ.

ಸಿಂಹ ರಾಶಿ:

ಶುಕ್ರನು ಈ ಸಿಂಹ ರಾಶಿಯ 8ನೇ ಮನೆಯಲ್ಲಿ ಸಂಕ್ರಮಿಸಲಿದ್ದಾನೆ. ಹಾಗಾಗಿ ಆರ್ಥಿಕವಾಗಿ ಸಾಕಷ್ಟು ಉತ್ತಮ ಫಲ ನೀಡಲಿದ್ದಾನೆ ಅಪಾರ ಹಣ ಗಳಿಕೆ ಮಾಡಲು ಸಾಧ್ಯವಾಗುತ್ತದೆ ಹಿಂದೆ ಮಾಡಿರುವ ಯಾವುದೇ ಹೂಡಿಕೆ ಇದ್ದರೂ ಕೂಡ ಅದರಲ್ಲಿ ಲಾಭ ಸಿಗುತ್ತದೆ ಜೊತೆಗೆ ಉದ್ಯಮಿಗಳಿಗೆ ಹೆಚ್ಚು ಲಾಭವಾಗಲಿದೆ.

ಕರ್ಕ ರಾಶಿ;

ಈ ರಾಶಿಯವರ 9ನೇ ಮನೆಯಲ್ಲಿ ಶುಕ್ರನ ಪ್ರವೇಶ ಆಗಲಿದೆ ಹಾಗಾಗಿ ಹೆಚ್ಚು ಅದೃಷ್ಟ ಹೊತ್ತು ತರಲಿದ್ದಾನೆ ಶುಕ್ರ ಕಷ್ಟಗಳಿಂದ ಮುಕ್ತಿ ಸಿಗುತ್ತದೆ ಹಣದ ಸಮಸ್ಯೆಯಿಂದ ನಿಂತು ಹೋಗಿದ್ದ ಯಾವುದೇ ಕೆಲಸವನ್ನಾದರೂ ಮತ್ತೆ ನೀವು ಆರಂಭಿಸಲು ಸಾಧ್ಯವಾಗುತ್ತದೆ. ಯಾವ ಕೆಲಸ ಮಾಡಿದರು ಈ ಸಮಯದಲ್ಲಿ ಯಶಸ್ಸು ಸಿಗುತ್ತದೆ. ಸ್ನೇಹಿತರೊಂದಿಗೆ ನೀವು ವೈಯಕ್ತಿಕವಾಗಿ ಖುಷಿಯ ಸಮಯವನ್ನು ಕಳೆಯುತ್ತೀರಿ.

ವೃಷಭ ರಾಶಿ:

ಶುಕ್ರ ವೃಷಭ ರಾಶಿಯವರ ಜೀವನದಲ್ಲಿ ಬೆಳಕಾಗಿ ಬರಲಿದ್ದಾನೆ ಹೊಸ ವಾಹನ ಖರೀದಿ ಮಾಡಲು ಸಾಧ್ಯವಾಗುತ್ತದೆ ಉದ್ಯೋಗಿಗಳಿಗೆ ವೇತನದಲ್ಲಿ ಹೆಚ್ಚಳ ಆಗಬಹುದು. ಯಾವುದೇ ಕೆಲಸಕ್ಕೆ ಕೈ ಹಾಕಿದರು ಆ ಕೆಲಸವನ್ನು ಪೂರ್ಣಗೊಳಿಸುತ್ತೀ.ರಿ ಪ್ರೇಮ ಪ್ರಣಯದ ಜೀವನವು ಕೂಡ ಖುಷಿಯಿಂದ ಇರುತ್ತದೆ.

12 zodiac signsAstrologyHoroscopeshukra deseShukra Gochara 2023ಜ್ಯೋತಿಷ್ಯಾಸ್ತ್ರಶುಕ್ರ ದೆಸೆ