Kannada Easy Recipe: ಮನೆಯಲ್ಲಿಯೇ ದಿಡೀರ್ ಎಂದು ಕೆಲವೇ ನಿಮಿಷಗಳಲ್ಲಿ ಜೋಳದ ನೀರ್ ದೋಸೆ ಮಾಡುವುದು ಹೇಗೆ ಗೊತ್ತೇ??

Kannada Easy Recipe: ನಮಸ್ಕಾರ ಸ್ನೇಹಿತರೇ, ಇಂದು ನಾವು ದಿಢೀರ್ ಜೋಳದ ನೀರ್ ದೋಸೆ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ.

ಜೋಳದ ನೀರ್ ದೋಸೆ ಮಾಡಲು ಬೇಕಾಗುವ ಪದಾರ್ಥಗಳು: ಕಾಲು ಕೆಜಿ ಜೋಳದ ರೊಟ್ಟಿ, 1 ಬಟ್ಟಲು ಸಣ್ಣಗೆ ಹಚ್ಚಿದ ಈರುಳ್ಳಿ, 5 – 6 ಹಸಿಮೆಣಸಿನಕಾಯಿ, ಅರ್ಧ ಇಂಚು ಶುಂಠಿ, ಅರ್ಧ ಚಮಚ ಜೀರಿಗೆ, ಸ್ವಲ್ಪ ಕೊತ್ತಂಬರಿ ಸೊಪ್ಪು, ಅರ್ಧ ಚಮಚ ಖಾರದ ಪುಡಿ, ರುಚಿಗೆ ತಕಷ್ಟು ಉಪ್ಪು, ಸ್ವಲ್ಪ ಕರಿಬೇವು, ಒಂದುವರೆ ಚಮಚ ಅಕ್ಕಿ ಹಿಟ್ಟು, ಸ್ವಲ್ಪ ಎಣ್ಣೆ. ಇದನ್ನೂ ಓದಿ:House Constriction: 40 ಲಕ್ಷ ರೂ. ಗಳಲ್ಲಿ ನಿರ್ಮಿಸಿ ಬಂಗಲೆಯಂಥ ಮನೆ; 2 ಪ್ಲೋರ್, 4 BHK, 1RK, ಪಕ್ಕಾ ಪೈಸಾ ವಸೂಲ್ ಮನೆ!

ಜೋಳದ ನೀರ್ ದೋಸೆ ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಬಟ್ಟಲಿಗೆ ಕಾಲು ಕೆಜಿ ಜೋಳದ ರೊಟ್ಟಿ, 1 ಬಟ್ಟಲು ಸಣ್ಣಗೆ ಹಚ್ಚಿದ ಈರುಳ್ಳಿ, 5 ಸಣ್ಣಗೆ ಹಚ್ಚಿದ ಹಸಿ ಮೆಣಸಿನಕಾಯಿ, ಅರ್ಧ ಚಮಚ ಜೀರಿಗೆ, ತುರಿದ ಶುಂಠಿ, ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು, ಅರ್ಧ ಚಮಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಹಚ್ಚಿದ ಕರಿಬೇವು, ಒಂದುವರೆ ಚಮಚ ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಜೋಳದ ಹಿಟ್ಟು ತೆಗೆದುಕೊಂಡ ಅಳತೆಯಲ್ಲಿ 2 ಬಟ್ಟಲು ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 10 ನಿಮಿಷಗಳ ಕಾಲ ನೆನೆಯಲು ಬಿಡಿ. ಇದನ್ನೂ ಓದಿ:Duniya Vijay Bheema Heroine: ನನ್ ಕಲರ್ ಗೆ ಮ್ಯಾಚ್ ಆಗೋ ಹುಡುಗಿಯನ್ನೇ ನಾಯಕಿ ಮಾಡಿದ್ದೇನೆ ಎಂದ ಕರಿ ಚಿರತೆ ವಿಜಯ್; ಭೀಮಾ ಸಿನಿಮಾದ ಹಿರೋಯಿನ್ ನೋಡಿ ವಿಜಯ್ ಪತ್ನಿ ಕೀರ್ತಿ ಹೇಳಿದ್ದೇನು ಗೊತ್ತಾ? ಯಬ್ಬಾ!

ನಂತರ ಮತ್ತೆ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ತವಾವನ್ನು ಇಟ್ಟು ನೀರ್ದೋಸೆ ರೀತಿಯಲ್ಲಿ ಹಿಟ್ಟನ್ನು ಹಾಕಿಕೊಳ್ಳಿ. ನಂತರ ಸ್ವಲ್ಪ ಎಣ್ಣೆಯನ್ನು ಹಾಕಿ ಎರಡು ಬದಿಯಲ್ಲಿ ಬೇಯಿಸಿಕೊಂಡರೆ ಜೋಳದ ನೀರ್ ದೋಸೆ ಸವಿಯಲು ಸಿದ್ಧ.

Healthy foodhomemadefoodKannada Easy RecipeRecipe